ನಿಮ್ಮ ದೇಹದಲ್ಲಿ ಮೆಗ್ನೀಷಿಯಂ ಅಂಶ ಕಡಿಮೆಯಾಗದಿರಲು ಈ ಆಹಾರ ಸೇವಿಸಿ,

ಮೆಗ್ನೀಷಿಯಂ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ತುಂಬಾ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ಅಗತ್ಯತೆ ತುಂಬಾ ಇದೆ. ಪ್ರತಿದಿನ ನಮಗೆ 350 ಎಮ್ ಜಿಯಿಂದ 450 ಎಮ್ ಜಿ ಯಷ್ಟು ಮೆಗ್ನೀಷಿಯಂ ದೇಹಕ್ಕೆ ಬೇಕಾಗುತ್ತದೆ.

ಮೆಗ್ನೀಷಿಯಂ ಕೊರತೆಯಾದರೆ ಹಲ್ಲುಗಳು ಹಾಳಾಗುತ್ತದೆ. ಮೂಳೆಗಳು ಬಲಹೀನವಾಗುತ್ತವೆ. ಹೃದಯದ ಬಡಿತ ಹೆಚ್ಚಾಗುತ್ತದೆ. ನಿದ್ರಾಹೀನತೆ ಸಮಸ್ಯೆ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ, ಮಲಬದ್ಧತೆ ಮೊದಲಾದ ಅನೇಕ ಸಮಸ್ಯೆಗಳು ಮೆಗ್ನೀಷಿಯಂ ಕೊರತೆಯಿಂದ ಬರುತ್ತದೆ.

ಸೊಪ್ಪು, ತರಕಾರಿಗಳು, ಪಾಲಕ್ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ನಟ್ಸ್, ಬಾಳೆಹಣ್ಣು, ಕುಂಬಳಕಾಯಿ, ಸೋಯಾ ಬೀನ್ಸ್ ಹಾಗೂ ಬ್ಯ್ಲಾಕ್ ಬೀನ್ಸ್, ಬಾದಾಮಿ, ಗೋಡಂಬಿ ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಮೆಗ್ನೀಷಿಯಂ ದೊರೆಯುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ನಿಮ್ಮ ಮೆದುಳಿಗೇ ಎದುರಾಗಬಹುದು ಕಂಟಕ..!

Tue Feb 28 , 2023
ಕೆಟ್ಟ ಮೌಖಿಕ ನೈರ್ಮಲ್ಯವು ಮೆದುಳಿನ ಆರೋಗ್ಯವನ್ನು ಹಾಳುಮಾಡುತ್ತದೆ, ಇತ್ತೀಚಿನ ಅಧ್ಯಯನವು ಏನು ಹೇಳುತ್ತದೆ ಎಂಬುದನ್ನು ತಿಳಿಯಿರಿಒಸಡು ಕಾಯಿಲೆ, ಕೊಳೆತ ಹಲ್ಲುಗಳು ಹೀಗೆ ಬಾಯಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಕಳಪೆ ಮೌಖಿಕ ಆರೋಗ್ಯವು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.ಎಂಬುದು ಹೊಸ ಸಂಶೋಧನೆಯಲ್ಲಿ ಪತ್ತೆಯಾಗಿದೆ. ಬಾಯಿಯ ಕೊಳೆ ದೇಹದ ಇತರೆಡೆಗಳ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಸಂಶೋಧಕರು. ಈ ಹಿಂದಿನ ಸಂಶೋಧನೆಯಲ್ಲಿ ಹಲ್ಲಿನ ಅನಾರೋಗ್ಯ ಹೃದ್ರೋಗಕ್ಕೆ ಕಾರಣವಾಗಬಹುದು ಎಂಬ […]

Advertisement

Wordpress Social Share Plugin powered by Ultimatelysocial