ಡ್ರೋನ್ ಪ್ರತಾಪ್ ಮೇಲೆ ತೂಗುಗತ್ತಿ

ಡ್ರೋನ್ ಪ್ರತಾಪ್ ಸದ್ಯ ಸಾಮಾಜಿಕ ಜಾ¯ತಾಣದಲ್ಲಿ ಭಾರಿ ಪ್ರಚಲಿತದಲ್ಲಿರುವ ಹೆಸರು ಈಗಾಗಲೇ ಈತ ಹೇಳಿರುವ ಸುಳ್ಳು ಹಾಗು ನೀಡಿರುವ ದಾಖಲೆಗಳ ಕುರಿತು ಬೆಂಗಳೂರಿನಲ್ಲಿ ಪ್ರಕರಣವೊಂದು ದಾಖಲಾಗಿದೆ ಅಂತಹದರಲ್ಲಿ ಜರ್ಮನ್‌ನ ಬಿಲ್ಜ್ ಐ ಮಲ್ಟಿಕಾಪ್ರ‍್ಸ್ ತಯಾರು ಮಾಡಿರುವ ಡ್ರೋನ್ ಬಳಿ ನಿಂತು ಪ್ರತಾಪ್ ಈ ಡ್ರೋನ್ ತನ್ನದೆ ಎಂದು ಹೇಳಿಕೊಂಡಿದ್ದರು ಆದನ್ನ ಗಂಭೀರವಾಗಿ ಪರಿಗಣಿಸಿರುವ ಜರ್ಮನ್ ಕಂಪನಿ ಈಗ ಪ್ರತಾಪ್ ಅವರ ಮೇಲೆ ಕ್ರಮಕ್ಕೆ ಮುಂದಾಗಿದೆ , ಜರ್ಮನ್ ಕಂಪನಿ ಪ್ರತಾಪ್ ಅವರಿಗೆ ಈ ಡ್ರೋನ್ ತನ್ನದೇ ಎಂದು ನಿರೂಪಿಸಿ ಅಥವಾ ಅದು ಆಗದಿದ್ದಲ್ಲಿ ನಿಮ್ಮ ಮೇಲೆ ದೂರು ದಾಖಲಿಸುತ್ತೇವೆ ಎಂದು ತನ್ನ ವೆಬ್‌ಸೈಟ್‌ನ ಮೂಲಕ ಪ್ರತಾಪ್‌ಗೆ ಎಚ್ಚರಿಕೆಯನ್ನ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚಾದ ಕೊರೊನಾ ಪ್ರಕರಣ

Sun Jul 19 , 2020
ಬಾಗಲಕೋಟೆ  ಜಿಲ್ಲೆಯಲ್ಲಿ  ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿ ಸೇರಿ ಒಟ್ಟು 26 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ನಾಲ್ಕು ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.  ಬಾಕಿ ಉಳಿದ 22 ಜನರಲ್ಲಿ 6 ಜನ ಎಸ್ಪಿ ಕಚೇರಿ ಸಿಬ್ಬಂದಿಗಳು, ಇಬ್ಬರು ಬನಹಟ್ಟಿ-ತೇರದಾಳ ಕಚೇರಿಯ ಸಿಬ್ಬಂದಿಗಳು, ಆರು ಗುಳೇದಗುಡ್ಡ ಮತ್ತು ಕೆರೂರು ಸಿಬ್ಬಂದಿಗಳು, ಮೂವರು ಬಾಗಲಕೋಟೆ ಸಿಬ್ಬಂದಿಗಳು, ಓರ್ವ ಡಿಆರ್ ಒ ಸಿಬ್ಬಂದಿ […]

Advertisement

Wordpress Social Share Plugin powered by Ultimatelysocial