ಮೊಟ್ಟೆ ಪ್ರಿಯರು ಮನೆಯಲ್ಲಿ ಮೊಟ್ಟೆ ಬೇಯಿಸಿಕೊಂಡು ತಿನ್ನುತ್ತಿರುತ್ತಾರೆ.

ಯೆಟ್, ವರ್ಕೌಟ್ ಮಾಡುವವರು ಹಾಗೇ ಮೊಟ್ಟೆ ಪ್ರಿಯರು ಮನೆಯಲ್ಲಿ ಮೊಟ್ಟೆ ಬೇಯಿಸಿಕೊಂಡು ತಿನ್ನುತ್ತಿರುತ್ತಾರೆ. ಸಾಮಾನ್ಯವಾಗಿ ಗ್ಯಾಸ್ ಮೇಲೆ ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಮೊಟ್ಟೆ ಬೇಯಿಸುತ್ತೇವೆ. ಇದರಿಂದ ಸಮಯ ಕೂಡ ಹೆಚ್ಚು ಬೇಕಾಗುತ್ತದೆ ಜತೆಗೆ ಗ್ಯಾಸ್ ಬೇರೆ ಖರ್ಚು.

ನಿಮ್ಮನೆಯಲ್ಲಿ ಇಲೆಕ್ಟ್ರಿಕ್ ಕೆಟಲ್ ಇದ್ದರೆ ಸುಲಭವಾಗಿ ಅದರಲ್ಲಿ ಮೊಟ್ಟೆ ಬೇಯಿಸಿಕೊಂಡು ತಿನ್ನಬಹುದು.

ಇಲೆಕ್ಟ್ರಿಕ್ ಕೆಟಲ್ ಗೆ ಮೊಟ್ಟೆ ಹಾಕಿ ನಂತರ ಮೊಟ್ಟೆ ಮುಳುಗುವಷ್ಟು ನೀರು ಹಾಕಿ ಸ್ವಿಚ್ ಆನ್ ಮಾಡಿ. ಇದರಲ್ಲಿನ ನೀರು ಚೆನ್ನಾಗಿ ಕುದಿದು 5 ನಿಮಿಷಗಳ ನಂತರ ತನ್ನಿಂದ ತಾನೇ ಆಫ್ ಆಗುತ್ತದೆ. ಕೆಟಲ್ ಆಫ್ ಆದ ತಕ್ಷಣ ತೆಗೆಯಬೇಡಿ.

10 ನಿಮಿಷಗಳ ಕಾಲ ಮೊಟ್ಟೆ ಆ ನೀರಿನಲ್ಲಿಯೇ ಇರಲಿ. ಇದರಿಂದ ಮೊಟ್ಟೆ ಪೂರ್ತಿಯಾಗಿ ಬೇಯುತ್ತದೆ. ಇನ್ನು ಹಾಫ್ ಬಾಯಲ್ ಬೇಕೆನ್ನುವವರು ಕೆಟಲ್ ಆಫ್ ಆದ ತಕ್ಷಣ ತೆಗೆಯಿರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಕಾರಿ ಪದವಿ ಕಾಲೇಜಿಗಳಲ್ಲಿ ಖಾಲಿ ಇರುವ 1,250 ಸಹಾಯಕ ಪ್ರಾಧ್ಯಾಪಕರ ಹುದ್ದೆ.

Fri Feb 17 , 2023
ಬೆಂಗಳೂರು: ಸರಕಾರಿ ಪದವಿ ಕಾಲೇಜಿಗಳಲ್ಲಿ ಖಾಲಿ ಇರುವ 1,250 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಲಿಖೀತ ಪರೀಕ್ಷೆ ಮುಗಿದಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಡಾ| ಅವಿನಾಶ್‌ ಉಮೇಶ್‌ ಜಾಧವ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 6,500 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,000 ಹುದ್ದೆಗಳು ಭರ್ತಿಯಾಗಿವೆ. ಹೊಸದಾಗಿ 1,250 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು […]

Advertisement

Wordpress Social Share Plugin powered by Ultimatelysocial