ಎನ್‌ಎಸ್‌ಇ ಪ್ರಕರಣ: ಚಿತ್ರಾ ರಾಮಕೃಷ್ಣ ಸಲಹೆಗಾರ ಆನಂದ್‌ ಸುಬ್ರಮಣಿಯನ್‌ ಸಿಬಿಐ ಬಲೆಗೆ

ಮುಂಬೈ: ರಾಷ್ಟ್ರೀಯ ಷೇರು ಮಾರುಕಟ್ಟೆಯ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದ ಆನಂದ್‌ ಸುಬ್ರಮಣಿಯನ್‌ ಅವರನ್ನು ಸಿಬಿಐ ಗುರುವಾರ ರಾತ್ರಿ ಬಂಧಿಸಿದೆ.ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ (ಎನ್‌ಎಸ್‌ಇ) ಹಗರಣದ ಸಂಬಂಧ ಎನ್‌ಎಸ್‌ಇನ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿದ್ದ ಆನಂದ್‌ ಸುಬ್ರಮಣಿಯನ್‌ ಅವರನ್ನು ಬಂಧಿಸಲಾಗಿದೆ.ಆನಂದ್ ಸುಬ್ರಮಣಿಯನ್ ಮೊದಲು 2013 ರಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ ಎಸ್ ಇ) ನಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ನೇಮಕಗೊಂಡಿದ್ದರು. ಆ ಬಳಿಕ 2015 ರಲ್ಲಿ ಎಂಡಿ ಚಿತ್ರಾ ರಾಮಕೃಷ್ಣ ಅವರು ಎನ್ ಎಸ್ ಇ ಯ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿ ಭಡ್ತಿ ನೀಡಿದರು.ಹಿಮಾಲಯ ಪರ್ವತಗಳಲ್ಲಿ ನೆಲೆಸಿರುಸಿರುವ ‘ಯೋಗಿ’ಯ ಪ್ರಭಾವದಿಂದಾಗಿ ಆನಂದ್ ಸುಬ್ರಮಣಿಯನ್ ಅವರ ನೇಮಕವಾಗಿದೆ ಎಂದು ಆರೋಪಿಸಲಾಗಿದೆ. 2016 ರಲ್ಲಿ ಅಕ್ರಮಗಳ ಆರೋಪಗಳು ಬಂದ ನಂತರ ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು ಸುಬ್ರಮಣಿಯನ್ ತೊರೆದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ರಕ್ಷಣಾ ಕ್ಷೇತ್ರವು ರಾಷ್ಟ್ರೀಯ ಭದ್ರತೆಗಾಗಿ ಐಟಿಯಲ್ಲಿ ತನ್ನ ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದ ಪ್ರಧಾನಿ ಮೋದಿ;

Fri Feb 25 , 2022
ಮಾಹಿತಿ ತಂತ್ರಜ್ಞಾನವೇ ಭಾರತದ ಶಕ್ತಿ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ವಲಯವು ಈ ಶಕ್ತಿಯನ್ನು ದೇಶದ ರಾಷ್ಟ್ರೀಯ ಭದ್ರತೆಯ ಮೇಲೆ ಕೆಲಸ ಮಾಡಲು ಬಳಸಬೇಕು ಎಂದು ಶುಕ್ರವಾರ ಹೇಳಿದ್ದಾರೆ. ಸೈಬರ್ ಭದ್ರತೆಯು ರಾಷ್ಟ್ರೀಯ ಭದ್ರತೆಗೆ ಅವಿಭಾಜ್ಯವಾಗಿದೆ ಎಂದು ಪ್ರಧಾನಮಂತ್ರಿ ಅವರು ‘ರಕ್ಷಣೆಯಲ್ಲಿ ಆತ್ಮನಿರ್ಭರ್ತ-ಕ್ರಿಯೆಗೆ ಕರೆ’ ಕುರಿತು ವೆಬ್‌ನಾರ್ ಅನ್ನು ಉದ್ದೇಶಿಸಿ ಹೇಳಿದರು. “ಭಾರತದ ಐಟಿ ಕ್ಷೇತ್ರವು ನಮ್ಮ ದೊಡ್ಡ ಶಕ್ತಿಯಾಗಿದೆ. ನಮ್ಮ ರಕ್ಷಣಾ ಕ್ಷೇತ್ರದಲ್ಲಿ ನಾವು ಈ […]

Advertisement

Wordpress Social Share Plugin powered by Ultimatelysocial