ಬ್ಲಾಕ್ ಅಂಡ್ ಪೇಪರ್ ಪ್ರಕರಣ.

ನಕಲಿ ನೋಟು ಮುದ್ರಿಸಿ Money dubbling, ಹೆಸರಲ್ಲಿ ವಂಚನೆ ನೈಜೀರಿಯಾ,ಸುಡಾನ್,ಆಫ್ರಿಕಾ ಮೂಲದ ಆರೋಪಿಗಳಿಂದ ವಂಚನೆ Black bill unmasking, Original-fake currency swapping, American dollar Investment assurance Dan ಮಾಡುವುದಾಗಿ ವಂಚನೆ.ಈ ಬಗ್ಗೆ ವಾಟ್ಸಪ್ ,ಫೇಸ್ ಬುಕ್ ಸೇರಿದಂತೆ ಸೊಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುತ್ತಿದ್ದ ಆರೋಪಿಗಳು.ಹಣ ಇಟ್ಟಿರುವ ವಿಡಿಯೋವನ್ನು ಮನಿ ಡಬಲ್ ಮಾಡುವುದಾಗಿ ವಿಡಿಯೋ ಹರಿ ಬಿಡುತ್ತಿದ್ದ ಆರೋಪಿಗಳು.ಇದನ್ನು ನೋಡಿ ಆರೋಪಿ ಸಂಪರ್ಕಿಸಿ ಹೆಚ್ಚಿನ ಹಣದಾಸೆಗೆ ವಂಚನೆ ಹೋಗಿರುವ ನೂರಾರು ಜನರು ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ವಂಚಿಸಿ ಆಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಗಳು.ಸೊಷಿಯಲ್ ಮೀಡಿಯಾ ನೋಡಿ ಆರೋಪಿಗಳನ್ನು ಸಂಪರ್ಕಿಸಿದ್ದ ಜನರು.ಅದರಲ್ಲಿ ಒಬ್ಬ 50 ಸಾವಿರ ಹಣ ಕೊಟ್ಟು ಕಳೆದುಕೊಂಡಿದ್ದ ವ್ಯಕ್ತಿ.ಆತ ಕೊಟ್ಟ ಮಾಹಿತಿ ಮೇರೆ ಸಿಸಿಬಿಯಿಂದ ಮನೆ ಮೇಲೆ ದಾಳಿ.ದಾಳಿ ವೇಳೆ ಹೆಣ್ಣೂರು ಪೊಲೀಸ್‌ ಠಾಣಾ ಸರಹದ್ದಿನ ಮನೆಯಿಂದ 1 ಕೋಟಿ 10 ಲಕ್ಷ ರೂ ಮೌಲ್ಯದ ಭಾರತ ಮತ್ತು ಯು.ಎಸ್.ಎ. ದೇಶದ ನಕಲಿ ಕರೆನ್ಸಿಗಳ ವಶ.ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಇನ್ಸ್ ಪೆಕ್ಟರ್ ಅಶೋಕ್ ತಂಡದಿಂದ ಕಾರ್ಯಾಚರಣೆ.Reserve Bank Of India’s currency datanes, United States Of America’s currency ಡಾಲರ್‌ಗಳನ್ನು ನಕಲು ಮಾಡಿ ಮುದ್ರಿಸಿ, ಸಂಗ್ರಹಿಸಿಕೊಂಡಿದ್ದರು.
ಮನೆಯಿಂದ ರೂ 500 ಮುಖಬೆಲೆಯ 10,033 ಭಾರತೀಯ ನಕಲಿ ನೋಟುಗಳು ಮತ್ತು 100 ಡಾಲರ್ ಮುಖಬೆಲೆಯ ಒಟ್ಟು 708 ಯು.ಎಸ್.ಎ ಡಾಲ‌ಗಳ ನಕಲಿ ನೋಟುಗಳು.ಹಾಗೂ ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ 1000 ಹಾಳೆಗಳಿರುವ ನೋಟಿನ ಮಾದರಿಯ ಕಪ್ಪು ಬಣ್ಣದ ಹಾಳೆಗಳು,ಬಿಳಿ ಬಣ್ಣದ ನೋಟಿನ ಅಳತೆಯ ಹಾಳೆಗಳು, ವಿವಿಧ ಕೆಮಿಕಲ್ ಬಾಟಲ್‌ಗಳು, Canon ಕಂಪನಿಯ ಕೆಂಪು,ಗುಲಾಬಿ, ಹಳದಿ ಮತ್ತು ಕಪ್ಪು ಬಣ್ಣದ 4 printer ink-jet ಗಳು, Electronic drying machine ಮತ್ತು ಇತರೆ ವಸ್ತುಗಳು ವಶ.ಆರೋಪಿಗಳು ಬೆಂಗಳೂರಿನಲ್ಲಿರುವ ಸ್ಥಳೀಯ ವ್ಯಕ್ತಿಗಳೊಂದಿಗೆ ಹಾಗೂ ವಿದೇಶಿ ಮೂಲದ ವ್ಯಕ್ತಿಗಳ ಸಂಪರ್ಕ.ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಮತ್ತು ಯುನೈಟೆಡ್ ಸ್ಟೇಟ್ಸ್ ಆಪ್ ಆಮೇರಿಕಾದ ನಕಲಿ ಕರೆನ್ಸಿ ಡಾಲರ್‌ಗಳು ಪತ್ತೆ ತನ್ನ ಮನೆಯಲ್ಲಿ ಕಂಪ್ಯೂಟರ್ ಮತ್ತು ಕಲರ್ ಇಂಕ್ ಬಳಕೆಯ ಪ್ರಿಂಟರ್ ಸಹಾಯದಿಂದ ನಕಲುಗಳನ್ನು ಮುದ್ರಿಸುತ್ತಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಕಬ್ಬಿನ ಜಮೀನು ಹಾನಿ.

Wed Dec 14 , 2022
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ರೈಲ್ವೆ ನಿಲ್ದಾಣದ ಬಳಿ ಘಟನೆ.ಶಂಕ್ರಪ್ಪ ಕಳಸಗೌಂಡ ಎಂಬುವರ ಎರಡು ಎಕರೆ ಕಬ್ಬು ಭಸ್ಮ.ಕಬ್ಬಿನ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಸುಮಾರು ಎರಡು ಲಕ್ಷ ಮೌಲ್ಯದ ಕಬ್ಬು ಭಸ್ಮ.ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial