ರೈತ ಅಲ್ಬಮ್ ಸಾಂಗ್ ಬಿಡುಗಡೆ

ರೈತ ಪಡುವ ಕಷ್ಟಕ್ಕೆ ನಾವು ಕೋಟಿ ಕೋಟಿ ಕೊಟ್ಟರು ಸಾಲದು.ಹೀಗಿರುವಾಗ ರೈತಿರಿಗಾಗಿಗೆ ಇಲ್ಲೋಂದು ಆಲ್ಬಮ್‌ ಸಾಂಗ್ ಬಿಡುಗಡೆಯಾಗತ್ತಿರೊದು ಖುಷಿಯ ವಿಚಾರ. ರೈತ ಭಾಂದವರಿಗೆ ನಮನ ಸಲ್ಲಿಸುವ ಹಾಡು ಇದಾಗಿದ್ದು ‘ರೈತ’ ಹಾಡನ್ನ ಕೇಳಿದರೆ ರೈತನ ಕೊಡುಗೆ ನಮ್ಮ ದೇಶಕ್ಕೆ ಏಷ್ಟ ಇದೆ ಅನ್ನೊದು ಅರ್ಥವಾಗತ್ತೆ. ಬಹಳಷ್ಟು ಅದ್ಭುತವಾಗಿ ರೈತ ಹಾಡು ಆಲ್ ಓಕೆ ಬ್ಯಾನರ್ ನಲ್ಲಿ ಮೂಡಿಬಂದಿದ್ದು.ಹದಿನೈದು ವರ್ಷವನ್ನ ಪೂರೈಸಿದ ALL OK ಈ ಹಾಡನ್ನ ಬರೆದು, ಸಂಗೀತ ನೀಡಿರುವ ಜೊತೆಗೆ ನಿರ್ದೇಶನದಲ್ಲಿ
ಸಂಜಯ್ ಗೌಡ ಹಾಗೂ ಸೋನು ಗೌಡ ಅಭಿನಯಿಸಿದ್ದಾರೆ.ನಾಳೆ ೧೧ ಗಂಟೆಗೆ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಷಾರಾಮಿ ಕಾರಿನಲ್ಲಿ ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ವ್ಯಕ್ತಿ ಬಂಧನ!

Wed Feb 23 , 2022
ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಒಡಿಶಾ ಪೊಲೀಸರು ಬುಧವಾರ ನಯಾಘರ್ ಜಿಲ್ಲೆಯ ಫತೇಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲರ್‌ನಿಂದ 12 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಶಂಕಿತ ಮಾದಕ ದ್ರವ್ಯ ದಂಧೆಕೋರ ಗಗನ್ ಬೆಹೆರಾನನ್ನು ಬಂಧಿಸಲಾಗಿದ್ದು, ಐಷಾರಾಮಿ ಕಾರಿನಲ್ಲಿ ಸಾಗಿಸುತ್ತಿದ್ದ 116 ಕಿಲೋಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ […]

Advertisement

Wordpress Social Share Plugin powered by Ultimatelysocial