ಜೂನ್ 5ಕ್ಕೆ ‘ಅಭಿಷೇಕ್ ಅಂಬರೀಶ್‌ ಮದುವೆಗೆ ಪ್ರತಿಕೆ ನೀಡಿ ʼಪ್ರಧಾನಿ ಮೋದಿಯನ್ನೇ ಆಹ್ವಾನʼ!

ಮಂಡ್ಯ : ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಮದುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಜೂನ್ 5ಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಮದುವೆ ಫಿಕ್ಸ್‌ ಆಗಿದ್ದು, ಅವಿವಾ ಮತ್ತು ಅಭಿಷೇಕ್ ಮದುವೆಗೆ ಈಗಾಗಲೇ ದಿನಗಣನೆ ಶುರುವಾಗಿದೆ.

ಅದ್ಧೂರಿ ಮದುವೆ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.ಮದುವೆ ಡೇಟ್ ಫಿಕ್ಸ್ ಆಗ್ತಿದ್ದಂತೆ, ಪ್ರಧಾನಿ ಮೋದಿ ಅವರನ್ನ ನಟ ಅಭಿಷೇಕ್- ಸಂಸದೆ ಸುಮಲತಾ ಅಂಬರೀಶ್ ಭೇಟಿಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ಮದುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ ಮದುವೆ ದೇಶದ ಪ್ರಧಾನಿ ಮೋದಿ ಆಗಮನ ಮಾಡುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಬೆನ್ನಲ್ಲೆ ದೇಶದಲ್ಲಿ ಯೆಲ್ಲೋ ಫೀವರ್ʼ ಭೀತಿ : ಲಸಿಕೆ ಕಡ್ಡಾಯ, ನಿರ್ಲಕ್ಷಿಸಿದಿರಿ- ಕೇಂದ್ರ ಆರೋಗ್ಯ ಇಲಾಖೆ!

Tue Apr 11 , 2023
ನವದೆಹಲಿ : ಕೊರೊನಾ ಆತಂಕ ನಿಂತ ಬೆನ್ನಲ್ಲೆ ಹೊಸ ಆತಂಕ ಶುರುವಾಗಿದ್ದು, ಇದೀಗ ಯೆಲ್ಲೋ ಫೀವರ್ ಆರ್ಭಟ ಶುರುವಾಗಿದ್ದು, ಲಸಿಕೆ ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಸದ್ಯ ದೇಶದಲ್ಲಿ ಕೋವಿಡ್ ಕಡಿಮೆಯಾಗುತ್ತಿದ್ದಂತೆ ಕೋವಿಡ್‌ನಿಂದ ಬಲುತ್ತಿದ್ದ ಜನರಿಗೆ ಹಳದಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಇದೀಗ ಯೆಲ್ಲೋ ಫೀವರ್ ನಿಯಂತ್ರಕ್ಕೆ ವಿದೇಶಕ್ಕೆ ತೆರಳುವ ಪ್ರತಿಯೊಬ್ಬರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ. ಇದು ಮುಖ್ಯವಾಗಿ ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, […]

Advertisement

Wordpress Social Share Plugin powered by Ultimatelysocial