ಗೋಲ್ಡನ್ ಫ್ಯಾಮಿಲಿಗೆ 14 ವರ್ಷ

 

ಇಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮದುವೆ ವಾರ್ಷಿಕೋತ್ಸವ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಫೇಸ್ಬುಕ್ ಪೇಜಿನಲ್ಲಿ ವಿಶೇಷವಾಗಿ ಶಿಲ್ಪ ಗಣೇಶ್ ಅವರಿಗೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದರು. ಫೆಬ್ರವರಿ 11 2008ರಂದು ಗಣೇಶ್ ಹಾಗೂ ಶಿಲ್ಪ ಅವರಿಗೆ ಮದುವೆಯಾಗಿತ್ತು, 14 ವರ್ಷದ ವಿವಾಹ ಮಹೋತ್ಸವದ ಅಂಗವಾಗಿ ಇಂದು ವಿಶೇಷವಾಗಿ ಮನೆಯಲ್ಲೇ ಆಚರಿಸಿದರು,

ರಾಜ್ಯದ್ಯಂತ ಅಭಿಮಾನಿಗಳನ್ನು ಹೊಂದಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಭಿಮಾನಿಗಳು ಹಾಗೂ ಚಲನಚಿತ್ರದ ನಟ ನಟಿಯರು ಶುಭ ಕೋರಿದರು .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮದಾಸ್ ಅಠಾವಳೆ ಶಾಲೆಗಳಲ್ಲಿ ತರೂರ್ ಇಂಗ್ಲಿಷ್ ಕಾಗುಣಿತದ ಬಗ್ಗೆ, ಟ್ವಿಟ್ಟರ್ ನಗುತ್ತಾರೆ

Fri Feb 11 , 2022
    ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತಮ್ಮ ವಿಸ್ತಾರವಾದ ಶಬ್ದಕೋಶ ಮತ್ತು “ಫ್ಲೋಸಿನೌಸಿನಿಹಿಲಿಪಿಲಿಫಿಕೇಶನ್” ನಂತಹ “ಕೇಳಿರದ” ಪದಗಳಿಗೆ ಒಲವು ತೋರಿದ್ದಾರೆ, ಇದು ಚೆನ್ನಾಗಿ ಓದುವವರನ್ನೂ ಸಹ ಅವರ ನಿಘಂಟುಗಳಿಗೆ ಓಡಿಹೋಗುವಂತೆ ಮಾಡಿದೆ, ಗುರುವಾರ ಟ್ವಿಟರ್ ಪೋಸ್ಟ್‌ನಲ್ಲಿ ಕಾಗುಣಿತ ದೋಷಗಳಿಗಾಗಿ ಕರೆ ನೀಡಲಾಗಿದೆ. ಕೇಂದ್ರ ಸಚಿವ ಡಾ ರಾಮದಾಸ್ ಅಠಾವಳೆ ಅವರು ತಿರುವನಂತಪುರಂ ಸಂಸದರನ್ನು ಶಾಲೆಗೆ ಸೇರಿಸುವ ಅವಕಾಶವನ್ನು ದೂಡಿದರು ಮತ್ತು “ಅನಗತ್ಯ ಹಕ್ಕುಗಳನ್ನು ಮಾಡುವಾಗ ಒಬ್ಬರು ತಪ್ಪುಗಳನ್ನು […]

Advertisement

Wordpress Social Share Plugin powered by Ultimatelysocial