ಇಲ್ಲಿದೆ ʼಗರ್ಭಿಣಿʼಯರನ್ನು ಕಾಡುವ ಊತದ ಸಮಸ್ಯೆಗೆ ಪರಿಹಾರ

 

 

 

ರ್ಭಿಣಿಯರಿಗೆ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ. ಇದರಿಂದ ಅವರಿಗೆ ಕುಳಿತುಕೊಳ್ಳಲು, ನಡೆಯಲು ಕಷ್ಟವಾಗುತ್ತದೆ. ಈ ಊತವನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

  • ಗರ್ಭಿಣಿಯರು ಹೆಚ್ಚು ಕಾಫಿ ಕುಡಿಯಬೇಡಿ. ಇದರಿಂದ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ.

ಹಾಗಾಗಿ ಕಾಫಿಯ ಬದಲು ಪುದೀನಾ ಟೀ ಸೇವಿಸಿದರೆ ಉತ್ತಮ.

  • ಸೋಡಿಯಂ ಸೇವನೆಯಿಂದ ಗರ್ಭಿಣಿಯರ ಕೈಕಾಲು ಊದಿಕೊಳ್ಳುತ್ತದೆ. ಹಾಗಾಗಿ ಉಪ್ಪಿನ ಸೇವನೆ, ಉಪ್ಪಿನಿಂದ ತಯಾರಿಸಿದ ಆಹಾರದ ಸೇವನೆ ಕಡಿಮೆ ಮಾಡಿ.
  • ಗರ್ಭಿಣಿಯರ ದೇಹದಲ್ಲಿ ಪೊಟ್ಯಾಶಿಯಂ ಕಡಿಮೆಯಾದಾಗ ಕೈಕಾಲುಗಳು ಊದಿಕೊಳ್ಳುತ್ತದೆ. ಹಾಗಾಗಿ ಆಲೂಗಡ್ಡೆ, ಪಾಲಕ್, ಕಿತ್ತಳೆ, ಕ್ಯಾರೆಟ್, ಬಾಳೆಹಣ್ಣು , ಸಿಹಿ ಆಲೂಗಡ್ಡೆ ಮೊಸರು ಇತ್ಯಾದಿಯನ್ನು ಸೇವಿಸಿ.
  • ಗರ್ಭಿಣಿಯರು ಸಾಕಷ್ಟು ನೀರನ್ನು ಕುಡಿಯಬೇಕು. ಇಲ್ಲವಾದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಕೈಕಾಲುಗಳು ಊದಿಕೊಳ್ಳುತ್ತವೆ. ಅದಕ್ಕಾಗಿ ದಿನಕ್ಕೆ 10 ಲೋಟ ನೀರು ಕುಡಿಯಿರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಇಯರ್ʼ ವ್ಯಾಕ್ಸ್ ಕ್ಲೀನ್ ಮಾಡಲು ಮರೆಯದಿರಿ

Sun Apr 30 , 2023
      ಕಿವಿ ಮೇಣದಂತಹ ವಸ್ತುಗಳನ್ನು ಸ್ರವಿಸುತ್ತದೆ. ಇದು ಕಿವಿಯೊಳಗೆ ನೀರು, ಧೂಳು, ಬ್ಯಾಕ್ಟೀರಿಯಾಗಳು ಹೋಗದಂತೆ ರಕ್ಷಿಸುತ್ತದೆ. ಆದರೆ ಇದನ್ನು ಕಿವಿಯೊಳಗಿನಿಂದ ಹೊರಗೆ ತೆಗೆಯುತ್ತಿರುಬೇಕು. ಇಲ್ಲವಾದರೆ ಕಿವಿನೋವು ಶುರುವಾಗುತ್ತದೆ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ. *ಉಪ್ಪು ನೀರು : ಉಪ್ಪು ನೀರು ಈ ಮೇಣವನ್ನು ಮೃದುವಾಗಿಸುತ್ತದೆ. 1 ಚಮಚ ಉಪ್ಪನ್ನು ½ ಕಪ್ ನೀರಿನಲ್ಲಿ ಬೆರೆಸಿ ಹತ್ತಿಯ ಉಂಡೆಯಿಂದ 2 ಹನಿ ನೀರನ್ನು ಕಿವಿಯೊಳಗೆ ಹಾಕಿ. 5 ನಿಮಿಷ ಬಿಟ್ಟ […]

Advertisement

Wordpress Social Share Plugin powered by Ultimatelysocial