ʼಇಯರ್ʼ ವ್ಯಾಕ್ಸ್ ಕ್ಲೀನ್ ಮಾಡಲು ಮರೆಯದಿರಿ

 

 

 

ಕಿವಿ ಮೇಣದಂತಹ ವಸ್ತುಗಳನ್ನು ಸ್ರವಿಸುತ್ತದೆ. ಇದು ಕಿವಿಯೊಳಗೆ ನೀರು, ಧೂಳು, ಬ್ಯಾಕ್ಟೀರಿಯಾಗಳು ಹೋಗದಂತೆ ರಕ್ಷಿಸುತ್ತದೆ. ಆದರೆ ಇದನ್ನು ಕಿವಿಯೊಳಗಿನಿಂದ ಹೊರಗೆ ತೆಗೆಯುತ್ತಿರುಬೇಕು. ಇಲ್ಲವಾದರೆ ಕಿವಿನೋವು ಶುರುವಾಗುತ್ತದೆ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ.

*ಉಪ್ಪು ನೀರು : ಉಪ್ಪು ನೀರು ಈ ಮೇಣವನ್ನು ಮೃದುವಾಗಿಸುತ್ತದೆ. 1 ಚಮಚ ಉಪ್ಪನ್ನು ½ ಕಪ್ ನೀರಿನಲ್ಲಿ ಬೆರೆಸಿ ಹತ್ತಿಯ ಉಂಡೆಯಿಂದ 2 ಹನಿ ನೀರನ್ನು ಕಿವಿಯೊಳಗೆ ಹಾಕಿ. 5 ನಿಮಿಷ ಬಿಟ್ಟ ಬಳಿಕ ಅದು ಮೃದುವಾಗಿರುತ್ತದೆ. ಅದನ್ನು ಕ್ಲೀನ್ ಮಾಡಿ.

*ಆಲಿವ್ ಆಯಿಲ್ : ಈ ಎಣ್ಣೆ ಕೂಡ ಕಿವಿ ಮೇಣವನ್ನು ಕರಗಿಸುತ್ತದೆ. ಹಾಗಾಗಿ 4 ಹನಿ ಆಲಿವ್ ಆಯಿಲ್ ನ್ನು ಕಿವಿಯೊಳಗೆ ಹಾಕಿ 10 ನಿಮಿಷ ಬಿಟ್ಟರೆ ಅದು ಮೃದುವಾಗಿ ಕರಗಿ ಹೊರ ಬರುತ್ತದೆ.

*ಅಡುಗೆ ಸೋಡಾ : ಇದು ಕೂಡ ಕಿವಿಯ ಮೇಣವನ್ನು ಮೃದುವಾಗಿಸುತ್ತದೆ. 2 ಚಮಚ ನೀರಿನಲ್ಲಿ ¼ ಚಮಚ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ ಕಿವಿಗೆ ಹಾಕಿ 10 ನಿಮಿಷದ ಬಳಿಕ ಕ್ಲೀನ್ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಂಜುನಿವಾರಕ ಲವಂಗದ ಎಣ್ಣೆಯಿಂದ ಸಿಗುತ್ತೆ

Sun Apr 30 , 2023
  ಲವಂಗ ಎಣ್ಣೆ ಆಯಂಟಿಫಂಗಲ್, ನಂಜುನಿವಾರಕ , ಆಂಟಿ ವೈರಲ್ ಗುಣಗಳನ್ನು ಹೊಂದಿದೆ. ಇದು ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗಾಗಿ ಲವಂಗದ ಎಣ್ಣೆಯನ್ನು ಬಳಸಿದರೆ ಈ ಪ್ರಯೋಜನಗಳನ್ನು ಪಡೆಯಬಹುದು. ಲವಂಗ ಎಣ್ಣೆ ಹಲ್ಲಿನ ಸಮಸ್ಯೆ ನಿವಾರಿಸಲು ಬಹಳ ಸಹಕಾರಿ. ಹಾಗಾಗಿ ಒಂದು ಲೋಟ ನೀರಿಗೆ ಕೆಲವು ಹನಿಗಳಷ್ಟು ಲವಂಗದ ಎಣ್ಣೆ ಬೆರೆಸಿ ಸೇವಿಸಿದರೆ ಹಲ್ಲು ನೋವು, ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಲವಂಗ ಎಣ್ಣೆ ರೋಗ ನಿರೋಧಕ ಶಕ್ತಿಯನ್ನು […]

Advertisement

Wordpress Social Share Plugin powered by Ultimatelysocial