ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರಿಂದ ಲಂಬಾಣಿ ಡಾನ್ಸ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಲಂಬಾಣಿ ತಾಂಡ್ಯದಲ್ಲಿ ಹೋಳಿ ಹಬ್ಬ ಆಚರಣೆ ಮಾಡಿದರು.

ಹೆಣ್ಣುಮಕ್ಕಳ ಜೊತೆಯಲ್ಲಿ “ಲಂಬಾಣಿಯ ನೃತ್ಯ” ಮಾಡುವ ಮೂಲಕ ಹೋಳಿ ಹಬ್ಬವನ್ನು ಆಚರಣೆ ಮಾಡಿ ಮಾತನಾಡಿದವರು, ನಮ್ಮ ಹಳ್ಳಿಯ ಸಂಸ್ಕೃತಿ ಸೊಗಡೆ ಚಂದ. ಕಾರ್ಯನಿಮಿತ್ತ  ಹಳ್ಳಿಗೆ ತೆರಳಿದ್ದಾಗ ಹೆಣ್ಣುಮಕ್ಕಳ ಜೊತೆ ಅವರ ಶೈಲಿಯಲ್ಲಿ ಹೋಳಿ ಹಬ್ಬದ ಅಂಗವಾಗಿ ಕಳೆದ ಸಂತಸದ ಸಂದರ್ಭ ಇದಾಗಿತ್ತು ಎಂದು ಹಿರಿಯೂರಿನ ಶಾಸಕರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ-ಈಶ್ವರ ಖಂಡ್ರೆ

Please follow and like us:

Leave a Reply

Your email address will not be published. Required fields are marked *

Next Post

`ರಾಬರ್ಟ್’ ಚಿತ್ರದ ವಿಜಯಯಾತ್ರೆ ರದ್ದು..!

Sun Mar 28 , 2021
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಸೂಪರ್ ಹಿಟ್ ಆಗಿದ್ದು, ಸದ್ಯ ಎಲ್ಲೆಡೆ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫಿಸ್ ನಲ್ಲೂ ಉತ್ತಮ ಕಲೆಕ್ಷನ್ ಮಾಡಿದ್ದು, ಇನ್ನೇನು ನೂರು ಕೋಟಿಗೆ ಸನಿಹದಲ್ಲಿದೆ. ಸಿನಿಮಾ ಹೀಗೆ ಅದ್ಭುತ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಇದೇ ತಿಂಗಳ ೨೯ ರಿಂದ ಏಪ್ರಿಲ್ 1 ರವರೆಗೂ ಕರ್ನಾಟಕದಾದ್ಯಂತ ವಿಜಯಯಾತ್ರೆ ನಡೆಸಿ ಅಭಿಮಾನಿಗಳಿಗೆ ಕೃತಜ್ಞತೆ […]

Advertisement

Wordpress Social Share Plugin powered by Ultimatelysocial