ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲ್ಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದ ಘಟನೆ.
ಮನೆಯಲ್ಲಿ ಅಕ್ರಮ ವಾಗಿ ಸಂಗ್ರಹಿಸಿ ಟ್ಟಿದ ಅಂಗವಾಡಿಯ ಅಕ್ಕಿ
ಮನೆಯಲ್ಲಿದವು ಅಕ್ಕಿ ಮೂಟೆಗಳು
ಅಂಗನವಾಡಿ ಕಾರ್ಯಕರ್ತೆಯಿಂದ ಅಕ್ಕಿ ಮಾರಾಟ
ರಾಜಾರೊಷವಾಗಿ ಮಾರಾಟ
ಮಾರಾಟದ ದೃಶಾವಳಿ ರಹಸ್ಯ ಕ್ಯಾಮರಾದಲ್ಲಿ ಸೆರೆ.
ಬಡವರ ಮಕ್ಕಳ ಹೊಟ್ಟೆಯ ಮೇಲೆ ಹೊಡೆದು ಕಾಳು ಸಂತೆಯಲ್ಲಿ ಮಾರಾಟ ಮಾಡುತ್ತಿರುವ ದಂಧೆಕೊರರು
ಎಗಿಲ್ಲದೆ ನಡೆಯುತ್ತಿರುವ ಅಕ್ಕಿ ಮಾರಾಟ ದಂಧೆ
ಹಣದ ಆಸೆ ಆಮಿಷ್ಯ ತೊರಿಸುತ್ತಿರುವ ದಂಧೆಕೊರರು
ಕಂಡು ಕಾಣದಂತೆ ಕಣ್ಣಮುಚ್ಚಿಕುಳಿತಿರುವ ಅಧಿಕಾರಿಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…