ಭಾರತ ಜೊಡೋ‌ಸಮಾರೋಪ ಸಮಾರಂಭ.

ಸಮಾರಂಭಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಶ್ರೀನಗರದ ಹೊಟೇಲ್ ನಿಂದ ವಸ್ತು ಸ್ಥಿತಿ ವಿವರಣೆ

ಕಾಶ್ಮೀರದ ಮಂಜಿನ ವಾತಾವರಣದ ಬಗ್ಗೆ ವಿವರಣೆ

ಸ್ವಿಡ್ಜರ್ ಲೆಂಡ್ ಗೆ ನಾನು‌ಹೋಗಿದ್ದೆ

ಆದರೆ ಇಲ್ಲಿನ ಸನ್ನಿವೇಶ ನೋಡಿರಲಿಲ್ಲ

ಮಳೆ‌ಬಿದ್ದಂತೆ ಇಲ್ಲಿ ಸ್ನೋ ಬೀಳ್ತಿದೆ

ನಾವು ನಾಯಕರೆಲ್ಲರೂ ಇಲ್ಲಿಗೆ ಬಂದಿದ್ದೇವೆ

ಇದೊಂದು ಮರೆಯಲಾರದ ಅನುಭವವೆಂದು ವಿವರಣೆ

ಭಾರತ್ ಜೋಡೋ ಯಾತ್ರೆ ಮುಕ್ತಾಯ

ಇಂದು ಯಾತ್ರೆಯ ಸಮಾರೋಪ ಸಮಾರಂಭ

ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪ

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು

ರಾಜ್ಯದಿಂದಲೂ ಅನೇಕ ಕೈ ನಾಯಕರು ಭಾಗಿ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ,ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಎಂಬಿಪಿ,ದಿನೇಶ್ ಗುಂಡೂರಾವ್,ಡಿ.ಕೆ.ಸುರೇಶ್

ಹೆಚ್.ಕೆ.ಪಾಟೀಲ್,ದೃವನಾರಾಯಣ್,ಹರಿಪ್ರಸಾದ್

ಕೆಲವು ಶಾಸಕರು,ಎಂಎಲ್ಸಿಗಳು ಭಾಗಿ

ಶ್ರೀನಗರದ ಲಾಲ್ ಚೌಕ್ ನಲ್ಲಿ ನಡೆಯುವ ಕಾರ್ಯಕ್ರಮ

ರಾಹುಲ್ ಗಾಂಧಿಯವರ ಮಹತ್ವದಪೂರ್ಣ ಯಾತ್ರೆ

೩೫೭೨ಕಿ.ಮೀ ದೂರದ ಸುಧೀರ್ಘ ಪಾದಯಾತ್ರೆ

ಯಾತ್ರೆಯನ್ನ ಸಂಪೂರ್ಣಗೊಳಿಸಿದ ರಾಹುಲ್

ಎಲ್ಲಯೂ ದಣಿವರಿಯದೆ ಹೆಜ್ಜೆ ಹಾಕಿದ್ದ ರಾಹುಲ್

ಕೊನೆಗೂ ತನ್ನ ಗುರಿಸಾಧಿಸುವಲ್ಲಿ ಯಶಸ್ವಿ

೩೫೭೨ ಕಿ.ಮೀ ದೂರ ನಡೆದು ಸಾಗುವುದು ಸುಲಭವಲ್ಲ

ಅದೂ ಒಬ್ಬ ಶ್ರೀಮಂತ ಮನೆತನದ ಹುಡುಗನಿಂದ ಸಾಧ್ಯವಿಲ್ಲ

ಅಂತಹ ಗುರಿ ಬೆನ್ನಟ್ಟಿ ಸಾಧಿಸುವಲ್ಲಿ ರಾಹುಲ್ ಸಕ್ಸಸ್

ಇದೊಂದು ರಾಹುಲ್ ಪಾಲಿಗೆ ಮರೆಯಲಾಗದ ಕ್ಷಣ

ಯಾತ್ರೆಯುದ್ದಕ್ಕೂ ಅನೇಕ ಕಷ್ಟಗಳು ಎದುರಾಗಿವೆ

ಬಿಸಿಲು,ಮಳೆ,ಚಳಿ,ಗಾಳಿಯೆನ್ನದೆ ರಾಹುಲ್ ಹೆಜ್ಜೆ

ಅಂದುಕೊಂಡ ಗುರಿಸಾಧಿಸುವಲ್ಲಿ ಯಶಸ್ವಿ

ಕನ್ಯಾಕುಮಾರಿ ಟು ಕಾಶ್ಮೀರದವರೆಗೆ ಯಾತ್ರೆ

ಸೆಪ್ಟಂಬರ್ ೭ ರಂದು ಪ್ರಾರಂಭವಾಗಿದ್ದ ಯಾತ್ರೆ

ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭ

೧೨ ರಾಜ್ಯ,ಕೇಂದ್ರಾಡಳಿತ ಪ್ರದೇಶದಲ್ಲಿ ಯಾತ್ರೆ

ತಮಿಳುನಾಡು,ಕೇರಳ,ಕರ್ನಾಟಕ,ಆಂಧ್ರ,ತೆಲಂಗಾಣ

ಮಹಾರಾಷ್ಟ್ರ,ಮಧ್ಯಪ್ರದೇಶ,ರಾಜಸ್ತಾನ,ಹರ್ಯಾಣ

ಉತ್ತರಪ್ರದೇಶ,ದೆಹಲಿ,ಜಮ್ಮುಕಾಶ್ಮೀರಕ್ಕೆ ಪಯಣ

ಇಂದು ಗುರಿಮಟ್ಟಿದ ಭಾರತ್ ಜೊಡೋ ಪಾದಯಾತ್ರೆ

ಶ್ರೀನಗರದಲ್ಲಿ ಭಾರತ್ ಜೊಡೋ ಸಮಾರೋಪ

ಸಮಾರಂಭಕ್ಕೆ ವಿವಿಧ ೨೧ ಪಕ್ಷಗಳಿಗೆ ಆಹ್ವಾನ

ಎನ್ ಡಿಎ ಮೈತ್ರಿ ಕೂಟ ಹೊರತುಪಡಿಸಿ ಆಹ್ವಾನ

ಕಾಂಗ್ರೆಸ್ ಬೆಂಬಲಿತ ನಾಯಕರಿಗೆ ಆಹ್ವಾನ

ಬಿಆರ್ ಎಸ್,ಎಎಪಿ,ವೈಎಸ್ ಆರ್ ಸಿಪಿ,ಡಿಎಂಕೆ

ಬಿಜು ಜನತಾದಳ,ಜನತಾದಳ,ಎಐಎಂಐಎಂ

ಲೋಕಸತ್ತಾ,ಅಕಾಲಿದಳ,ಸಿಪಿಎಂ ನಾಯಕರಿಗೆ ಆಹ್ವಾನ

ಇಂದಿನ‌ ಸಮಾರೋಪ ಕಾರ್ಯಕ್ರಮಕ್ಕೆ ಆಹ್ವಾನ

ಜೆಡಿಎಸ್ ವರಿಷ್ಠರಿಂದ ಯಾತ್ರೆಗೆ ಶುಭಕೋರಿಕೆ

ಆದರೆ ಕಾರ್ಯಕ್ರಮಕ್ಕೆ‌ಭಾಗವಹಿಸಲಾಗಲ್ಲವೆಂದ ಸಂದೇಶ

ಇಂದು ಭಾರತ್ ಜೊಡೋ ಪಾದಯಾತ್ರೆ ಮುಕ್ತಾಯ

ಪಾದಯಾತ್ರೆಯುದ್ಧಕ್ಕೂ ರಾಹುಲ್ ಭಾಗವಹಿಸಿದ್ದ ಸಭೆ

೧೨ ಬೃಹತ್ ಸಾರ್ವಜನಿಕ‌ ಸಭೆಗಳು

೧೦೦ ಕಾರ್ನರ್ ಮೀಟಿಂಗ್ಸ್,೧೩ ಪ್ರೆಸ್ ಮೀಟಿಂಗ್

೨೭೫ ವಿವಿಧ ಸಮೂಹ,ಸಂಘಟನೆಗಳ ಜೊತೆ ಸಂವಾದ

೧೦೦ ಕ್ಕೂ ಹೆಚ್ಚು ಬೇರೆ ಬೇರೆ ಸಂವಾದ ನಡೆಸಿದ್ದ ರಾಹುಲ್

ಕೃಷಿಕರು,ಕಾರ್ಮಿಕರು,ಶಾಲಾ ಮಕ್ಕಳು,ಕಾಲೇಜು‌ವಿದ್ಯಾರ್ಥಿಗಳು

ಕೈಮಗ್ಗ ನೌಕರರು,ಗಾರ್ಮೆಂಟ್ಸ್ ಸಿಬ್ಬಂದಿಗಳು

ವಿವಿದ ವೃತ್ತಿಪರ ಸಂಘಟನೆಗಳು,ನಿರುದ್ಯೋಗಿಗಳು

ಸಣ್ಣ ಸಣ್ಣ ಸಂಸ್ಥೆಗಳ ಜೊತೆ ಸಂವಾದ ನಡೆಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ್ ಜೋಡೋ ಯಾತ್ರೆ ಇಂದಿಗೆ ಅಂತ್ಯ.

Mon Jan 30 , 2023
ಲೋಕಸಭಾ ಚುನಾವಣೆ ಇರುವ ಮುನ್ನ ಭಾರತ್ ಜೋಡೋ ಯಾತ್ರೆಗೆ ಬಹುತೇಕ ಕಡೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಪಾದಾಯಾತ್ರೆ ಹೋದ ಕಡೆಯಲೆಲ್ಲಾ ಸಾವಿರಾರು ಜನರು ಸೇರಿದ್ದಾರೆ. ರಾಹುಲ್ ಗಾಂಧಿ ಜೊತೆ ಸಾವಿರಾರು ಜನ ಹೆಜ್ಜೆ ಹಾಕಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಭಾನುವಾರ ಅಂತ್ಯಗೊಂಡಿದ್ದು ಇಂದು ಸಮಾರೋಪ ಸಮಾರಂಭ ನಡೆದಿದೆ. ಸೆಪ್ಟಂಬರ್ 7ರಂದು ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಆರಂಭಗೊಂಡ ಪಾದಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಿ ಉತ್ತರ ತುದಿ […]

Advertisement

Wordpress Social Share Plugin powered by Ultimatelysocial