ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ.

ಭೋಪಾಲ್, ಜ.28. ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. ಈ ಭೀಕರ ದುರಂತದಲ್ಲಿ ವಿಮಾನಗಳು ಪುಡಿಪುಡಿಯಾಗಿವೆ. ಆದರೆ ಸುಖೋಯ್ ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಗಾಯಗೊಂಡಿರುವ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಫೈಟರ್ ಜೆಟ್‌ನ ಪೈಲಟ್‌ಗೆ ಮೃತಪಟ್ಟಿದ್ದಾರೆ.

“ಸುಖೋಯ್- 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ಮಧ್ಯಪ್ರದೇಶದ ಮೊರೆನಾ ಸಮೀಪ ಪತನಗೊಂಡಿವೆ. ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ” ಎಂದು ರಕ್ಷಣಾ ಮೂಲಗಳು ಹೇಳಿವೆ. ಇದು ಆಕಾಶದ ನಡುವೆ ಸಂಭವಿಸಿದ ಅಪಘಾತವೇ ಅಥವಾ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಐಎಎಫ್, ಸೇನಾ ತನಿಖೆಗೆ ಆದೇಶಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ರೂಪಾಯಿ" ಚಿತ್ರದಲ್ಲಿ ಬಂತು "ಖಾರಾಬಾತ್" ಹಾಡು..

Sat Jan 28 , 2023
ಕುತೂಹಲ ಹುಟ್ಟಿಸಿರುವ ಈ ಚಿತ್ರ ಫೆಬ್ರವರಿ 10ರಂದು ತೆರೆಗೆ . “ಖಾರಾಬಾತ್” ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾಗುವ ಖಾದ್ಯ. ಈ “ಖಾರಾಬಾತ್” ಅನ್ನು ಕೇಂದ್ರವಾಗಿಟ್ಟುಕೊಂಡೆ ವಿಜಯ್ ಜಗದಾಲ್ “ರೂಪಾಯಿ” ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದಾರೆ. ಖ್ಯಾತ ಗಾಯಕಿ ಸುಪ್ರಿಯಾ ರಾಮ್ ಈ ಹಾಡನ್ನು ಹಾಡಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರಸಿದ್ದ ಹೋಟೆಲ್ ನಲ್ಲಿ “ಖಾರಾಬಾತ್” ಖರ್ಚಾಗುವ ಹಾಗೆ, ಈ ಹಾಡು ಕೂಡ ಜನರ ಮನ ಗೆಲ್ಲುತ್ತಿದೆ‌. ಆನಂದ್ […]

Advertisement

Wordpress Social Share Plugin powered by Ultimatelysocial