ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದ ನಿರಾವರಿ ಇಲಾಖೆಯ ಅಧಿಕಾರಿ

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಘಟಪ್ರಭಾ ಎಡದಂಡೆ ಕಾಲುವೆಯ ಕಛೇರಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಹಾಗೂ ಅವರ ಸಿಬ್ಬಂದಿ ಬೆಳ್ಳಿಗೆ ಹನ್ನೊಂದು ಗಂಟೆ ಕಳೆದರೂ ತಮ್ಮ ಕರ್ತವ್ಯಕ್ಕೆ ಹಾಜರಾಗಿಲ್ಲ ಇದರಿಂದಾಗಿ ರೈತರಿಗೆ ಅತೀವ ತೊಂದರೆ ಆಗುತ್ತಿದೆ.ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ಓಂ ಕಾರ ಮಾತನಾಡಿ ನೀರಾವರಿ ಇಲಾಖೆಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ತಮ್ಮ ಕರ್ತವ್ಯ ಲೋಪವನ್ನು ಎಸಗುತ್ತಿದ್ದಾರೆ ಅಧಿಕಾರಿಗಳ ಈ ನಡೆಯಿಂದಾಗಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ ಈ ಬಗ್ಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹಾಗೂ ಮೇಲಧಿಕಾರಿಗಳು ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿಥುನ ರಾಶಿಭವಿಷ್ಯ 2023

Wed Jan 11 , 2023
ಮಿಥುನ ರಾಶಿ ವಾರ್ಷಿಕ ರಾಶಿ ಭವಿಷ್ಯ 2023 (Varshika Rashi Bhavishya 2023) ಈ ವರ್ಷದ ಆರಂಭವು ನಿಮಗೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟಕರವಾಗಿರುತ್ತದೆ ಎಂದು ಭವಿಷ್ಯ ನುಡಿದಿದೆ. ಏಕೆಂದರೆ ಶನಿಯು ನಿಮ್ಮ ಎಂಟನೇ ಮನೆಯಲ್ಲಿ ಶುಕ್ರನ ಸಂಯೋಗವನ್ನು ಹೊಂದಿರುತ್ತಾನೆ ಮತ್ತು ಮಂಗಳವು ನಿಮ್ಮ ಹನ್ನೆರಡನೇ ಮನೆಯಲ್ಲಿ ವರ್ಷದ ಆರಂಭದಲ್ಲಿ ಹಿಮ್ಮೆಟ್ಟುತ್ತಾನೆ ಆದರೆ ಇದು ನಿಮ್ಮ ತೊಂದರೆಗಳನ್ನು ಸರಿಪಡಿಸುವ ವರ್ಷವಾಗಿರುತ್ತದೆ. ಜನವರಿ 17 ರಂದು ಶನಿಯು ನಿಮ್ಮ ಎಂಟನೇ ಮನೆಯನ್ನು […]

Advertisement

Wordpress Social Share Plugin powered by Ultimatelysocial