ಕೆಂಪೇಗೌಡ ಏರ್​ಪೋರ್ಟ್​ನಲ್ಲಿ​ ಡ್ರೈವರ್​ ಜಾಬ್​ ಖಾಲಿ ಇದೆ,

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಡ್ರೈವರ್​ ಜಾಬ್ (Driver Job)​ ಖಾಲಿ ಇದೆ. ಕೈತುಂಬಾ ಸಂಬಳ ಕೂಡಾ ಸಿಗುತ್ತದೆ. ಆಸಕ್ತರು ಹಾಗೂ ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಬಹುದು. ಈ ಕೂಡಲೇ ಅಪ್ಲೈ (Apply) ಮಾಡಿ. ನೇಮಕಾತಿ ಆರಂಭವಾಗಿ ಕೇವಲ ಐದು ದಿನಗಳು ಮಾತ್ರ ಕಳೆದಿದೆ.
ಸಾಕಷ್ಟು ಅವಕಾಶ ನಿಮಗಿದ್ದು ಡ್ರೈವಿಂಗ್​ ಲೈಸೆನ್ಸ್ (License)​​ ಇರುವವರು ಅಪ್ಲೈ ಮಾಡಬಹುದು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕೆಲಸ ಮಾಡುವ ಅವಕಾಶವಿರುವುದರಿಂದ ಇದೊಂದು ಉತ್ತಮ ಅವಕಾಶವಾಗಿದೆ.

ಹುದ್ದೆ ವಾಹನ ಚಾಲಕ
ಸಂಸ್ಥೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಸಂಬಳ 46 ಸಾವಿರ
ಅನುಭವ 3 ವರ್ಷಗಳ ಕಾರ್ಯಾನುಭವ ಹೊಂದಿರ ಬೇಕು
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್​ಲೈನ್​ ಮೂಲಕ ಅಪ್ಲೈ ಮಾಡಿ

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು ಕೆಲವು ಅಗತ್ಯ ಕೌಶಲ್ಯಗಳನ್ನು ನೀವು ಹೊಂದಿದ್ದರೆ ತಿಂಗಳಿಗೆ 27 ರಿಂದ 46 ಸಾವಿರ ಸಂಬಳ ಸಿಗುವುದು ಗ್ಯಾರಂಟಿ. ನೀವು ಈ ಕೂಡಲೇ ಅಪ್ಲೈ ಮಾಡಿ ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ವಿದ್ಯಾರ್ಹತೆಗೆ ಸಂಬಂಧಿಸಿದಂತೆ 12ನೇ ತರಗತಿ ಪಾಸ್ ಆಗಿರಲೇ ಬೇಕು. ಪದವಿ ಆದವರೂ ಸಹ ಅಪ್ಲೈ ಮಾಡಬಹುದು. ಇಲ್ಲಿ ನಿಮಗೆ ಕೆಲವು ಸೌಲಭ್ಯಗಳನ್ನೂ ಸಹ ನೀಡಲಾಗುತ್ತೆ.

ಹುದ್ದೆ: ವಾಹನ ಚಾಲಕ

ಉದ್ಯೋಗ ಸಂಸ್ಥೆ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಅನುಭವ: 3 ವರ್ಷಗಳ ಕಾರ್ಯಾನುಭವ

ಸಂಬಳ: 46 ಸಾವಿರ

ಒದಗಿಸಲಾಗುವ ಸೌಲಭ್ಯಗಳು:
1. ವಸತಿ
2. ಆಹಾರ ಸೌಲಭ್ಯಗಳು
3. ಪಿಕಪ್ ಮತ್ತು ಡ್ರಾಪ್
4. ವೈದ್ಯಕೀಯ ಸೌಲಭ್ಯಗಳು
5. ಮೊಬೈಲ್ ಸೌಲಭ್ಯಗಳನ್ನೂ ಸಹ ಒದಗಿಸಲಾಗುತ್ತದೆ.

ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮ್ಮನ ಬಗ್ಗೆ ಮಗನಾಡಿದ ಮಾತುಗಳು ಮನಮುಟ್ಟುವಂತಿದೆ.

Sat Jan 28 , 2023
ನವದೆಹಲಿ: ಪಾಲಕರನ್ನು ತಮ್ಮ ಜೊತೆ ವಿದೇಶಕ್ಕೆ ಕರೆದೊಯ್ಯಬೇಕೆಂಬುದು ಅನೇಕರ ಕನಸು. ಏಕೆಂದರೆ, ಬಹುತೇಕ ಪಾಲಕರು ಇಂತಹ ಅವಕಾಶವನ್ನು ಹೊಂದಿರುವುದೇ ಇಲ್ಲ. ಇಡೀ ಜೀವನದನ್ನು ಹಳ್ಳಿಯಲ್ಲೇ ಕಳೆಯುತ್ತಿರುತ್ತಾರೆ. ಆಸೆ ಇದ್ದರೂ ಕೂಡ ಅದನ್ನು ಈಡೇರಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಸೇರಿದಂತೆ ಅನೇಕ ಕಾರಣಗಳಿಂದ ಇದು ಸಾಧ್ಯವಾಗುವುದಿಲ್ಲ. ಕೆಲವೊಬ್ಬರು ಅನೇಕ ಸವಾಲುಗಳನ್ನು ಮಟ್ಟಿ ನಿಂತು ಪಾಲಕರಿಗೆ ವಿದೇಶಿ ದರ್ಶನ ಮಾಡಿಸುತ್ತಾರೆ. ಇದೀಗ ವ್ಯಕ್ತಿಯೊಬ್ಬ ತನ್ನ ಹಳ್ಳಿಯನ್ನು ಎಲ್ಲಿಯೂ ಪ್ರಯಾಣಿಸದ ತಾಯಿಯನ್ನು ಸಿಂಗಾಪುರಕ್ಕೆ ಕರೆದೊಯ್ಯುವ […]

Advertisement

Wordpress Social Share Plugin powered by Ultimatelysocial