ಚೀನಾಗೆ ಭಾರತದಿಂದ ಮತ್ತೊಂದು ಶಾಕ್, 5 ಅಗ್ಗದ ಉತ್ಪನ್ನಗಳಿಗೆ ದುಬಾರಿ ತೆರಿಗೆ

ಚೀನಾಗೆ ಭಾರತದಿಂದ ಮತ್ತೊಂದು ಶಾಕ್, 5 ಅಗ್ಗದ ಉತ್ಪನ್ನಗಳಿಗೆ ದುಬಾರಿ ತೆರಿಗೆ

ನವದೆಹಲಿ: ಕಡಿಮೆ ಬೆಲೆಗೆ ಉತ್ಪನ್ನಗಳನ್ನು ರಫ್ತು ಮಾಡಿ ದೇಶಿಯ ಉತ್ಪಾದಕರ ಮೇಲೆ ಪ್ರಹಾರ ನಡೆಸುತ್ತಿದ್ದ ಚೀನಾ ಸರಕುಗಳಿಗೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ತೆರಿಗೆ ಹೇರಿದೆ.

ವಾಣಿಜ್ಯ ಮಹಾ ನಿರ್ದೇಶನಾಲಯದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ಚೀನಾದ ಉತ್ಪನ್ನಗಳ ಮೇಲೆ ದುಬಾರಿ ಮೊತ್ತದ ಆಂಟಿ ಡಂಪಿಂಗ್ ತೆರಿಗೆಯನ್ನು ವಿಧಿಸಿ ಆದೇಶ ಹೊರಡಿಸಿದೆ.

ಡೈ ಉದ್ಯಮದಲ್ಲಿ ಬಳಸುವ ಸೋಡಿಯಂ ಹೈಡ್ರೋಸಲ್ಫೈಟ್, ಸೌರವಿದ್ಯುತ್ ಫೋಟೋವೋಲ್ಟಾನಿಕ್ ಮಾಡ್ಯೂಲ್ ಗಳ ತಯಾರಿಕೆಯಲ್ಲಿ ಬಳಸುವ ಸಿಲಿಕಾನ್ ಸೀಲಾಂಟ್, ರೆಫ್ರಿಜರೇಷನ್ ಕೈಗಾರಿಕೆಯಲ್ಲಿ ಬಳಕೆ ಮಾಡುವ ಹೈಡ್ರೋಫ್ಲೋರೋಕಾರ್ಬನ್ ಸೇರಿ 5 ಉತ್ಪನ್ನಗಳ ಮೇಲೆ ಭಾರತ ದುಬಾರಿ ಸುರಿ ತೆರಿಗೆ ಹೇರಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅತ್ಯಾಚಾರ ಸಂತ್ರಸ್ತೆ ವಿಚಾರಿಸಲು ಮನೆಗೆ ಬಂದು ಪದೇ ಪದೇ ಅತ್ಯಾಚಾರ ಎಸಗಿದ ಪೊಲೀಸ್ ಕೊಲೆ ಬೆದರಿಕೆ

Mon Dec 27 , 2021
ಲಕ್ನೋ: ಕಳೆದ ಎರಡು ವರ್ಷಗಳಿಂದ ಪೊಲೀಸ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ 31 ವರ್ಷದ ಪೊಲೀಸ್ ವಿರುದ್ಧ 28 ವರ್ಷದ ಮಹಿಳೆ ಎಫ್‌ಐಆರ್ ದಾಖಲಿಸಿದ್ದಾರೆ. ಕಾನ್‌ಸ್ಟೆಬಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಸ್ಥಳೀಯ ಯುವಕನ ವಿರುದ್ಧ ಮಹಿಳೆ ದೂರು […]

Advertisement

Wordpress Social Share Plugin powered by Ultimatelysocial