CHENNAI:ಭ್ರಷ್ಟ ನೌಕರರಿಗೆ ಗಲ್ಲು ಶಿಕ್ಷೆ ನೀಡಬೇಕು !

ಮದ್ರಾಸ್ ವಿಶ್ವವಿದ್ಯಾಲಯದ ಇಬ್ಬರು ಭ್ರಷ್ಟ ನೌಕರರಿಗೆ ಬಡ್ತಿ ನೀಡಿದ ಪ್ರಕರಣ

ಭ್ರಷ್ಟಾಚಾರದ ಆರೋಪ ಇರುವವರಿಗೆ ಬಡ್ತಿ ನೀಡುವವರ ಮೇಲೆಯೂ ಕ್ರಮ ಕೈಗೊಳ್ಳಬೇಕು ! ಇಂದು ಭಾರತದಲ್ಲಿ ಭ್ರಷ್ಟಾಚಾರವೇ ಶಿಷ್ಟಾಚಾರವಾಗಿದ್ದು ಭ್ರಷ್ಟರನ್ನೇ ಗೌರವಿಸಲಾಗುತ್ತದೆ, ಇದು ಭ್ರಷ್ಟ ನೌಕರರಿಗೆ ಬಡ್ತಿ ನೀಡಿದ ಪ್ರಕರಣದಿಂದ ಗಮನಕ್ಕೆ ಬರುತ್ತದೆ !

ಚೆನ್ನೈ (ತಮಿಳುನಾಡು) – ಭ್ರಷ್ಟಾಚಾರ ಆರೋಪವಿರುವ ಮದ್ರಾಸ್ ವಿಶ್ವವಿದ್ಯಾಲಯದ ನೌಕರರಿಬ್ಬರಿಗೆ ಬಡ್ತಿ ನೀಡಿದ್ದನ್ನು ವಿರೋಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಈ ಅರ್ಜಿಯ ಆಲಿಕೆಯ ಸಮಯದಲ್ಲಿ, ‘ಇಂತಹ ನೌಕರರಿಗೆ ಗಲ್ಲು ಶಿಕ್ಷೆ ನೀಡಬೇಕು’, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ವೀರಾಪಂಡಿ ಮತ್ತು ಸೆಲ್ವಿ ಎಂಬ ಇಬ್ಬರು ನೌಕರರಿಗೆ ಸಹಾಯಕ ಗ್ರಂಥಪಾಲ ಎಂದು ಬಡ್ತಿ ನೀಡಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಖರೀದಿಸಲು ಅತ್ಯುತ್ತಮ EVಗಳು 2022;

Thu Jan 6 , 2022
ಮಹೀಂದ್ರ eKUV100 (ರೂ. 8.25 ಲಕ್ಷ) ನಮ್ಮ ಪಟ್ಟಿಯಲ್ಲಿ ಅತ್ಯಂತ ಅಗ್ಗದ, ಈ KUV100 ಮಿನಿ SUV ಆಧಾರಿತ EV 15.9kWh ಲಿಕ್ವಿಡ್-ಕೂಲ್ಡ್ ಬ್ಯಾಟರಿಯನ್ನು ಹೊಂದಿದೆ, ಇದು 147km ವ್ಯಾಪ್ತಿಯನ್ನು ಸುರಕ್ಷಿತವಾಗಿ ತಲುಪಿಸುತ್ತದೆ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಕಾರನ್ನು ಪ್ರವೇಶಿಸುವ ಮೊದಲು ತಾಪಮಾನವನ್ನು ಹೊಂದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಇದು ಸ್ವಯಂಚಾಲಿತ ಪ್ರಸರಣದೊಂದಿಗೆ ಮಾತ್ರ ಬರುತ್ತದೆ. ಹೈಮಾ ಬರ್ಡ್ ಎಲೆಕ್ಟ್ರಿಕ್ EV1 (ರೂ. 10 ಲಕ್ಷ) ಹೈಮಾದ ಈ ಸ್ಟೈಲಿಶ್, ಕೈಗೆಟುಕುವ […]

Advertisement

Wordpress Social Share Plugin powered by Ultimatelysocial