ಕಡಲ ತೀರದ ಭಾರ್ಗವ ಸಿನಿಮಾ ನೋಡಿ ಪ್ರೇಕ್ಷಕರು ಕೊಟ್ಟ ರೇಟಿಂಗ್.

 

ಶುಕ್ರವಾರ ಬಂತು ಅಂದ್ರೆ ಸಿನಿಮಾ ಪ್ರೀಯರಿಗೆ ಚಿತ್ರಗಳ ಹಬ್ಬ ಆರಂಭವಾಗುತ್ತೆ. ಇಂದು ಕೂಡ ಐದಕ್ಕಿಂತ ಹೆಚ್ಚು ಚಿತ್ರಗಳು ರಾಜ್ಯಾದ್ಯಂತ ತೆರೆಕಂಡಿವೆ ಅದರಲ್ಲಿ ಕಡಲ ತೀರದ ಭಾರ್ಗವ ಚಿತ್ರವೂ ಒಂದು .ಕಡಲ ತೀರದ ಭಾರ್ಗವ ಹೆಸರಿಗೆ ತಕ್ಕಂತೆಯೇ ಚಿತ್ರದ ದೃಶ್ಯಗಳು ಟ್ರಾವೆಲ್‌ ಮಾಡುತ್ತೆ , ಇನ್ನೂ ಚಿತ್ರದಲ್ಲಿ ನಾಯಕನ ಪಾತ್ರ ಹಾಗೂ ಸೇಹ್ನಿತನ ಪಾತ್ರ , ನಾಯಕಿ ಪಾತ್ರಧಾರಿಗಳ ಸುತ್ತ ಈ ಕಥೆ ಆವರಿಸಿದೆ. ನಮ್ಮ ಮನಸ್ಸು ನಮ್ಮ ಹಿಡಿತಕ್ಕೆ ಸಿಕ್ಕಿಲ್ಲವಾದ್ರೆ  ,ಮತ್ತೆ ನಾವು ಮಾಡುವ ತಪ್ಪು ಕೆಲಸಗಳು ನಮ್ಮನ್ನಾ ಪ್ರತಿ ಭಾರಿಯು ಕಾಡುವುದಕ್ಕೆ ಶುರುವಾದ್ರೆ ಏನೆಲ್ಲ ಸಮಸ್ಯೆಯನ್ನು ಎದುರಿಸಬಹುದು ಎನ್ನುವುದನ್ನು ಕಡಲ ತೀರದ ಭಾರ್ಗವ ನಿರ್ದೇಶಕ ಪನ್ನಗ್‌ ತುಂಬಾ ಸೊಗಸಾಗಿ ತೋರಿಸಿದ್ದಾರೆ.ಚಿತ್ರದ ಪ್ರತಿಯೊಂದು ದೃಶ್ಯ ಗಳು , ಡೈಲಾಗ್‌ ,ಫೈಟ್ಸ್‌ ಸಾಕಷ್ಟು ಸೊಗಸಾಗಿ ಮೂಡಿ ಬಂದಿದ್ದು, ನೋಡುಗರನ್ನ ಪತ್ರಿಯೊಂದು ಪಾತ್ರವು ಕಾಡುತ್ತೆ. ಬಟ್ಟಾರೆಯಾಗಿ ಫ್ಯಾಮಿಲಿಯವರು ಒಟ್ಟು ಕೂತು ನೋಡುವ ಸಿನಿಮಾ ಕಡಲ ತೀರದ ಭಾರ್ಗವ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

five Tips to Help You Find a Girl Out of Another Region Online

Sat Mar 4 , 2023
If you are looking for a foreign girlfriend, then you have come to the right place. There are many methods to identify a girl coming from another nation online and meet her, but you can also find some considerations you should know before you get started. Buying a https://staging.manhattanwestnyc.com/useful-information-on-married-girl-success-be-a-content-asian-better-half overseas […]

Advertisement

Wordpress Social Share Plugin powered by Ultimatelysocial