ಕಲ್ಬುರ್ಗಿಯಲ್ಲಿ ಖನಿಜ ಭವನ ನೂತನ ಕಚೇರಿ ಕಟ್ಟಡ ಉದ್ಘಾಟಿಸಿದ ಸಚಿವ ನಿರಾಣಿ.

ಉಪ ನಿರ್ದೇಶಕರ ಕಚೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರ್ಗಿ

ಈ ಸಂದರ್ಭದಲ್ಲಿ ಮಾತನಾಡಿದ ಕಲಬುರ್ಗಿ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ನಾನು ಹಿಂದೆ ಕೈಗಾರಿಕಾ ಸಚಿವನಾಗಿದ್ದ ಪೂರ್ವದಲ್ಲಿ ಮೈಂಡ್ ಅಂಡ್ ಕೆಲಸ ಮಾಡುವಂತಹ ಅವಕಾಶ ಸಿಕ್ಕಿತ್ತು

ನಮ್ಮ ದೇಶದಲ್ಲಿ ಈಗಾಗಲೇ ಒಂದೇ ಕಡೆ ಸ್ಕೂಲ್ ಆಫ್ ಮೈನಿಂಗ್ ಇದೆ ಅದೇ ಪ್ರಕಾರದಲ್ಲಿ ನಮ್ಮ ಕರ್ನಾಟಕದಲ್ಲಿ ಸಹಿತ ಮೈಂಡ್ಸ್ ಡಿಪಾರ್ಟ್ಮೆಂಟ್ ಬಹಳ ದೊಡ್ಡದಿದೆ

15000 ಎಕ್ರೆ ಭೂಮಿಯನ್ನು ಕೊಟ್ಟಿದ್ದಾರೆ ಅದರಲ್ಲಿ ಉಪಯೋಗ ಮಾಡಿಕೊಂಡಿದ್ದು ಬರೀ 3000 ಎಕರೆ ಇನ್ನೂ 1200 ಸಾವಿರ ಎಕ್ರೆ ಹಾಗೆ ಉಳಿದಿದೆ

ದತ್ತಾತ್ರೇಯ ಪಾಟೀಲ್ ರೇವೂರ್ ದಕ್ಷಿಣ ಮತಕ್ಷೇತ್ರದ ಶಾಸಕರು ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷರು ಕಲಬುರ್ಗಿ

ಮುರುಗೇಶ್ ನಿರಾಣಿ ಜಿಲ್ಲಾ ಉಸ್ತುವಾರಿ ಆದಮೇಲೆ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಒಂದು ಶುಗರ್ ಫ್ಯಾಕ್ಟರಿ ಬರಬೇಕಂತ ಹೇಳಿ

30 ರಿಂದ 40 ವರ್ಷಗಳ ಹಿಂದೆ ಬಹಳಷ್ಟು ಜನ ಪ್ರಯತ್ನ ಮಾಡಿದರು ಕೂಡ ಚಿಂಚೋಳಿಗಿ ಶುಗರ್ ಫ್ಯಾಕ್ಟರಿ ಬರಲಿಲ್ಲ

ಆದರೆ ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲಿ ಚಿಂಚೋಳಿಗೆ ಒಂದು ಶುಗರ್ ಫ್ಯಾಕ್ಟರಿಯನ್ನು ಬರ್ತಾ ಇದೆ ಇದಕ್ಕೆ ತಕ್ಷಣವಾಗಿ ಪರ್ಮಿಷನ್ ಕೊಡಬೇಕು ಅಂತ ಮುರುಗೇಶ್ ನಿರಾಣಿ ಅವರಿಗೆ ಮನವಿಯನ್ನು ಮಾಡಿದರು

ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿಗೆ ಸುಮಾರು 5000 ಕೋಟಿ ರೂಪಾಯಿ ಕೊಡುವಂತ ಧೀಮಂತ ನಾಯಕರು ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಸರ್ ಗೆ ಅಭಿನಂದಿಸುತ್ತೇನೆ

ಕಲ್ಬುರ್ಗಿ ಜಿಲ್ಲೆ ತಾಂಡಗಳು ಹಾಗೂ ಎಲ್ಲಾ ಅಭಿವೃದ್ಧಿ ಹಾಗೂ ಹಕ್ಕು ಪತ್ರಗಳ ಒಂದು ಹಾಗೂ ಇದೇ 19ನೇ ತಾರೀಕು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಕಲಬುರ್ಗಿಗೆ ಬರುವ ನಿರೀಕ್ಷೆಯನ್ನು ಇದೆ ಎಂದು ದತ್ತಾತ್ರೇ ಪಾಟೀಲ್ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಮೈಸೂರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ.

Sat Jan 7 , 2023
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ಸ್ಯಾಂಟ್ರೋ ರವಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯೆ ಕಳೆದ 20 ವರ್ಷಗಳಿಂದ ಎಲ್ಲಾ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ನಂಟು ಸದ್ಯ ದೂರು ಆಧರಿಸಿ ನಿಕ್ಷಪಕ್ಷಪಾತ ತನಿಖೆ ನಡೆಸುತ್ತೇವೆ ವಿಪಕ್ಷ ನಾಯಕರ ಲಿಂಕ್ ಕುರಿತು ತನಿಖೆ ನಡೆಯಲಿದೆ ಆಡಿಯೋ/ ವಿಡಿಯೋ ಬಿಡುಗಡೆ ವಿಚಾರ ಇಟ್ಡುಕೊಂಡೇ ತನಿಖೆ ಮಾಡುತ್ತೇವೆ ಸಿಎಂ ಆಗಿ ನಾನು ಹಲವರ ಬಳಿ ಮಾತನಾಡಿರುತ್ತೇನೆ.. ಅವರ ಹಿನ್ನೆಲೆಯನ್ನೆಲ್ಲಾ ತಿಳಿದುಕೊಂಡು ಇರಲು ಸಾಧ್ಯವಿಲ್ಲ […]

Advertisement

Wordpress Social Share Plugin powered by Ultimatelysocial