ಬಾಡಿ ಶೇಮಿಂಗ್‌ಗೆ ಒಳಗಾದ ಕರೀನಾ ಕಪೂರ್:

ಬೆಂಗಳೂರು: ನಟಿ ಕರೀನಾ ಕಪೂರ್ (Kareena Kapoor) ಖಾನ್ ಅವರ ಸಮಕಾಲೀನರಲ್ಲಿ ಅತ್ಯಂತ ಸ್ಟೈಲಿಶ್ ನಟಿಯರಲ್ಲಿ ಒಬ್ಬರಾಗಿದ್ದಾರೆ.ಬಿ-ಟೌನ್‌ನ ಫ್ಯಾಶನ್ ದಿವಾ ಎಂತಲೇ ಅವರನ್ನು ಕರೆಯಲಾಗುತ್ತದೆ. ಮುಂಬೈ ನಿವಾಸದ ಹೊರಗೆ ನಟಿ ಮನೆಯಿಂದ ಕಾರಿನಲ್ಲಿ ಹೊರಟಾಗ ಗುಲಾಬಿ ಬಣ್ಣದ ಟ್ಯಾಂಕ್ ಟಾಪ್ ಮತ್ತು ಡೆನಿಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ತನ್ನ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಗೆ ನೆಟಿಜನ್‌ಗಳು ಕರೀನಾ ಅವರ ಬಾಡಿ ಶೇಮಿಂಗ್‌ ಮಾಡಿದ್ದಾರೆ. ನಟಿ ಒಳಉಡುಪುಗಳನ್ನು ಧರಿಸದಿದ್ದಕ್ಕಾಗಿ ನಟಿಯ ವಿರುದ್ಧ ಕೆಟ್ಟದ್ದಾಗಿ ಮನಬಂದಂತೆ ಕಮೆಂಟ್‌ ಮಾಡಿದ್ದಾರೆ.

ಕರೀನಾ ಅವರು ಮನೆಯಿಂದ ಹೊರಡುವಾಗ ಕಾಫಿ ಮಗ್ ಹಿಡಿದುಕೊಂಡಿದ್ದರು. ನಟಿ ಎಂದಿನಂತೆ ತನ್ನ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ, ನೆಟಿಜನ್‌ಗಳು ಕರೀನಾ ಅವರ ಬಗ್ಗೆ ಮನಬಂದಂತೆ ಕಮೆಂಟ್‌ ಮಾಡಿದ್ದಾರೆ. ನಟಿ ಬ್ರಾ ಧರಿಸಿಲ್ಲ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ನಟಿಗೆ ಬಾಡಿಶೇಮ್ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಣ್ಣ ಮೊತ್ತದ ರೋಚಕ ಏಕದಿನ ಹಣಾಹಣಿ!

Thu Mar 2 , 2023
ಢಾಕಾ: ಸಣ್ಣ ಮೊತ್ತದ ರೋಚಕ ಏಕದಿನ ಹಣಾಹಣಿ ಯೊಂದರಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ ಬಾಂಗ್ಲಾದೇಶವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಬಾಂಗ್ಲಾದೇಶ 47.2 ಓವರ್‌ಗಳಲ್ಲಿ 209ಕ್ಕೆ ಆಲೌಟಾದರೆ, ಇಂಗ್ಲೆಂಡ್‌ 48.4 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 212 ರನ್‌ ಬಾರಿಸಿತು. ವನ್‌ಡೌನ್‌ ಆಟಗಾರ ಡೇವಿಡ್‌ ಮಲಾನ್‌ ಅವರ ಅಜೇಯ ಶತಕ ಇಂಗ್ಲೆಂಡ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು 114 ರನ್‌ ಹೊಡೆದರು (145 ಎಸೆತ, 8 ಬೌಂಡರಿ, 4 ಸಿಕ್ಸರ್‌). ಇಂಗ್ಲೆಂಡ್‌ […]

Advertisement

Wordpress Social Share Plugin powered by Ultimatelysocial