ಗಿರಿನಗರ ಗಲ್ಲಿಯಲ್ಲಿ ಕಾವ್ಯಶ್ರೀ ಹೊಸ ಫೋಟೋಶೂಟ್.

 

 

 

ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಧಾರಾವಾಹಿಯಲ್ಲಿ ಅಳುಮುಂಜಿಯಾಗಿ ಫೇಮಸ್ ಆಗಿದ್ದರು.ಮಂಗಳ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ್ದರು. ಸದಾ ಅಳುತ್ತಾ, ತಮ್ಮ ಗಂಡನನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ಪರಿ ಎಲ್ಲವೂ ಜನರಿಗೆ ಇಷ್ಟ ಆಗಿತ್ತು.ಕಾವ್ಯಶ್ರೀ ಅವರು ಈಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಾವ್ಯಶ್ರೀ ಅವರ ಲುಕ್ ಬೇರೆ ರೀತಿ ಕಾಣ್ತಿದೆ ಎಂದು ಹಲವರು ಹೇಳಿದ್ದಾರೆ.ನಟಿ ಕಾವ್ಯಶ್ರೀ ಗೌಡ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. ಅದು ಗಿರಿನಗರ ಗಲ್ಲಿಯಲ್ಲಿ. ಸಖತ್ ಆಗಿ ಡ್ರೆಸ್ ಮಾಡಿಕೊಂಡು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.ಕಾವ್ಯಶ್ರೀ ಅವರು ಲಾಂಗ್ ಗೌನ್ ಹಾಕಿಕೊಂಡು ಸುಂದರವಾಗಿ ಫೋಟೋಗೆ ಫೋಸ್ ನೀಡಿದ್ದಾರೆ. ನೈಸ್, ಸೂಪರ್, ಕ್ಯೂಟ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.ಬಿಗ್ ಬಾಸ್ ಸೀಸನ್ 09ಕ್ಕೆ ಕಾವ್ಯಶ್ರೀ ಅವರು ನವೀನರಾಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಕಾವ್ಯಶ್ರೀ ಜನಕ್ಕೆ ಮತ್ತಷ್ಟು ಹತ್ತಿರ ಆಗಿದ್ದರು. ಚೆನ್ನಾಗಿ ಟಾಸ್ಕ್ ಆಡ್ತಾ ಇದ್ರು.ಕಾವ್ಯಶ್ರೀ ಬಿಗ್ ಬಾಸ್ ಮನೆಯಲ್ಲಿ 10 ವಾರಗಳ ಕಾಲ ಇದ್ರು. ಎಲ್ಲರೊಡನೆ ಚೆನ್ನಾಗಿ ಮಾತನಾಡ್ತಾ ಇದ್ರು. ಕಾವ್ಯಶ್ರೀ ಅಂದ್ರೆ ಮನೆಯವರಿಗೆಲ್ಲಾ ಅಚ್ಚುಮೆಚ್ಚಾಗಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೆನ್ನೈ ರೈನೋಸ್‌ಗೆ ಮಣ್ಣು ಮುಕ್ಕಿಸಿದ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು.

Sun Mar 5 , 2023
      ಸದ್ಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಆವೃತ್ತಿ ಜರುಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಎಂಟು ಇಂಡಸ್ಟ್ರಿಗಳ ತಂಡಗಳು ಟ್ರೋಫಿಗಾಗಿ ಪೈಪೋಟಿಗೆ ಇಳಿದಿವೆ. ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ತಮ್ಮ ತಮ್ಮ ಇಂಡಸ್ಟ್ರಿಗಳನ್ನು ಪ್ರತಿನಿಧಿಸುತ್ತಿವೆ.ಇನ್ನು ಈ ಬಾರಿಯ ಟೂರ್ನಿಯಲ್ಲಿ ಲೀಗ್ ಹಂತ, ಸೆಮಿ ಫೈನಲ್ ಹಂತ ಹಾಗೂ […]

Advertisement

Wordpress Social Share Plugin powered by Ultimatelysocial