ಈ ಒಂದು ಆಸನ ಮಾಡಿದರೆ ಕರಗುತ್ತೆ ʼಬೊಜ್ಜುʼ

ಈ ಒಂದು ಆಸನ ಮಾಡಿದರೆ ಕರಗುತ್ತೆ ʼಬೊಜ್ಜುʼ

ದಿನ ಹೋದಂತೆ ಹೊಟ್ಟೆ ದೊಡ್ಡದಾಗ್ತಾ ಇದೆ. ಏನು ಮಾಡಿದ್ರೂ ಹೊಟ್ಟೆ ಕರಗ್ತಾ ಇಲ್ಲ ಎನ್ನುವವರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ನಮ್ಮ ಜೀವನ ಶೈಲಿ, ಆಹಾರ, ಬೊಜ್ಜಿಗೆ ಕಾರಣವಾಗ್ತಾ ಇದೆ. ಹೊಟ್ಟೆಯನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಈ ಮಾರ್ಗ ಅನುಸರಿಸಿ.

ಮನೆ ಮದ್ದು ಸೇವಿಸಬೇಕೆಂದೇನೂ ಇಲ್ಲ. ಪ್ರತಿದಿನ ಸ್ವಲ್ಪ ಬೇಗ ಎದ್ದು, ನಿತ್ಯ ಕಾರ್ಯ ಮುಗಿಸಿ, ಒಂದೇ ಒಂದು ಆಸನ, ನೌಕಾಸನವನ್ನು ಮಾಡುತ್ತ ಬನ್ನಿ.

ಈ ಆಸನದಿಂದ ಅನೇಕ ಉಪಯೋಗಗಳಿವೆ. ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೊಬ್ಬು ಕರಗಿ ಸ್ನಾಯುಗಳು ಬಲಗೊಳ್ಳುತ್ತವೆ. ಈ ಆಸನವನ್ನು ಪ್ರತಿದಿನ 10 ಬಾರಿ ಮಾಡಬೇಕು. ಯೋಗ ತಜ್ಞರಿಂದ ತರಬೇತಿ ಪಡೆದು ಈ ಆಸನ ಮಾಡುವುದು ಒಳ್ಳೆಯದು.

.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಟ್ಟಿನ ಸಮಯದ ಸಮಸ್ಯೆಗೆ ರಾಮಬಾಣ ʼಹುರುಳಿಕಾಳಿನ ರಸಂʼ

Tue Dec 28 , 2021
ಹುರುಳಿಕಾಳು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಲಾಭವಿದೆ. ಆವಾಗವಾಗ ಹುರುಳಿಕಾಳಿನ ರಸಂ ಮನೆಯಲ್ಲಿ ಮಾಡಿಕೊಂಡು ಸವಿಯುವುದರಿಂದ ಕೆಮ್ಮು, ಕಫದಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹುರುಳಿಕಾಳಿನ ಸೇವನೆಯಿಂದ ಋತುಸ್ರಾವದ ಸಮಸ್ಯೆ ಕಡಿಮೆಯಾಗುತ್ತದೆ. ಇಂದು ರುಚಿಕರವಾದ ಹುರುಳಿಕಾಳಿನ ರಸಂ ಮಾಡುವ ವಿಧಾನ ತಿಳಿಯೋಣ. ಹುರುಳಿಕಾಳು-1/2 ಕಪ್ ರಾತ್ರಿಯಿಡೀ ನೆನೆಸಿದ್ದು, ಸಣ್ಣ ಲಿಂಬೆಹಣ್ಣಿನ ಗಾತ್ರದ ಹುಣಸೇ ಹಣ್ಣು-ನೀರಿನಲ್ಲಿ ನೆನೆಸಿಡಿ. ಟೊಮೆಟೊ-2 , ಕರಿಬೇವು-5 ಎಸಳು, ಉಪ್ಪು ರುಚಿಗೆ ತಕ್ಕಷ್ಟು, ಕಾಳಮೆಣಸು-1 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್, […]

Advertisement

Wordpress Social Share Plugin powered by Ultimatelysocial