ಹೈಬಿಪಿಯಿಂದ ಜೇಮ್ಸ್ ಚಿತ್ರದ ನಿರ್ಮಾಪಕ ಆಸ್ಪತ್ರೆಗೆ ದಾಖಲು !

ಹೈಬಿಪಿಯಿಂದ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಕಿಶೋರ್ ತಂದೆ ಬೆಂಗಳೂರಿನಲ್ಲಿ ಮಾತನಾಡಿದ್ದು, ನನ್ನ ಮಗನಿಗೆ ಬಿಪಿ ಜಾಸ್ತಿಯಾಗಿ ಎಫೆಕ್ಟ್ ಆಗಿತ್ತು. ಹೀಗಾಗಿ ಸರ್ಜರಿ ಮಾಡಿದರು.

ವೆಂಟಿಲೇಶನ್ ನಲ್ಲಿ ಇದ್ದು, ಕಣ್ಣು ಹಾಗೂ ಬೇರೆ ಬೇರೆ ಅಂಗಗಳ ಚಲನವಲನ ಇದೆ. ಅವರು ತುಂಬಾ ಸ್ಟ್ರಾಂಗ್ ಪರ್ಸನ್ ಆದರೆ ಇತರ ಹೇಗೆ ಆಯ್ತು ಅಂತ ಗೊತ್ತಿಲ್ಲ. ಇದು ನಮಗೆ ತುಂಬಾ ಕೆಟ್ಟ ಘಳಿಗೆ. ಆದರೆ ಮುಂದೆ ಚೆನ್ನಾಗಿ ಆಗಬಹುದು. ಕಿಶೋರ್ ಗೆ ಬಿಪಿ ಶುಗರ್ ಏನು ಇರಲಿಲ್ಲ ಆದರೆ ಇತರ ಆಗಿರೋದೆ ನಮ್ಮಗೆ ಶಾಕ್ ಆಗಿದೆ. ಆದಷ್ಟು ಬೇಗ ಗುಣಮುಖರಾಗಿ ಬರಲಿದ್ದಾರೆ ಎಂದು ಕಿಶೋರ್ ತಂದೆ ಕಣ್ಣೀರು ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ತುಂಬಿದೆ.

Wed Jul 6 , 2022
ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ತುಂಬಿದೆ. ಯಾರಿಗಾದರೂ ಮಾದರಿ ಆಗಬಹುದಾದ ಸಿನಿಮಾ ಜರ್ನಿ ಅವರದ್ದು. ಆರಂಭದ ದಿನಗಳಲ್ಲಿ ಕಾಡಿದ ಅವಕಾಶ ಕೊರತೆ, ಅವಮಾನ ಮೆಟ್ಟಿನಿಂತು ಸುದೀಪ್ ಬೆಳೆದ ರೀತಿ ಮಾದರಿ. ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾಗಿದೆಯಾದರೂ, ಸುದೀಪ್‌ ಜೀವನಕ್ಕೆ ತಿರುವು ಸಿಕ್ಕಿ 21 ವರ್ಷವಾಗಿದೆ ಎಂಬುದೇ ಸತ್ಯ. ಬಹುತೇಕ ನಟರಿಗೆ ತಮ್ಮ ಮೊದಲ ಸಿನಿಮಾಕ್ಕಿಂತಲೂ ತಮ್ಮ ವೃತ್ತಿ ಜೀವನಕ್ಕೆ ಬೂಸ್ಟ್ ನೀಡಿದ ಸಿನಿಮಾವೇ ಹೆಚ್ಚು ಮಹತ್ವದ್ದಾಗಿರುತ್ತದೆ. ಹಾಗೆಯೇ […]

Advertisement

Wordpress Social Share Plugin powered by Ultimatelysocial