KKRDB ಸದರಿ ಅಧಿಕಾರಿಗಳು ಗುತ್ತಿಗೆದಾರ.

ಕಲಬುರ್ಗಿಯಲ್ಲಿ KKRDB ಸದರಿ ಅಧಿಕಾರಿಗಳು ಗುತ್ತಿಗೆದಾರರ ಜೊತೆಗೆ ಸೇರಿ ದರ ಪಟ್ಟಿಯಲ್ಲಿ ಭಾರಿ ಮೊತ್ತದ ಗೋಲ್ ಮಾಲ್ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಮೂಲಕ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಸೈಬಣ್ಣ ಜಮಾದಾರ್ಟೆಂಡರ್‌ನ ಮೇಲ್ಚಾವಣಿ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ಕಲಬುರ್ಗಿ ಅವರಿಗೆ ನೀಡಿದ್ದುಟೆಂಡರ್ ಅನ್ನು ನೀಡುವ ಮುಂಚೆನೆ ಪ್ರೆಸೆಂಟೇಶನ್ ಸರ್ಟಿಫಿಕೇಟ್ ಇದ್ದವರು ಮಾತ್ರ ಈ ಕಾಮಗಾರಿ ಟೆಂಡರ್ ಚಲಿಸಬಹುದು ಎಂದು ಷರತ್ತು ನೀಡಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಮಾತ್ರ ಪ್ರೆಸೆಂಟೇಷನ್ ಸರ್ಟಿಫಿಕೇಟ್ ನೀಡುವ ಮೂಲಕ ಹೆಚ್ಚು ದರ ಪಟ್ಟಿ ಸಲ್ಲಿಸಿದರುಕಲ್ಯಾಣ್ ಕರ್ನಾಟಕ ಭಾಗದಲ್ಲಿ ಎಷ್ಟೋ ಶಾಲೆಗಳಲ್ಲಿ ಸುಸಜ್ಜೀತವಾದ ಕಟ್ಟಡಗಳಿಂದ ವಿದ್ಯುತ್ ಸಂಪರ್ಕವಿಲ್ಲ ಶಿಕ್ಷಕರಿಗಿಲ್ಲ ನಿಜವಾಗಲೂ ಕಲ್ಯಾಣ ಕರ್ನಾಟಕ ಬಗ್ಗೆ ಸರ್ಕಾರಕ್ಕೆ ಚಿಂತೆ ಇದ್ದಾರೆ ಮೊದಲು ಸುಜಿತವಾದ ಶಾಲೆ ಶೌಚಾಲಯ ಶಿಕ್ಷಕರ ಕೊರತೆ ನೀಗಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು2022-2023 ನೇ ಸಾಲಿನ ಕ್ರಿಯಾ ಯೋಜನೆಯ ಜನವರಿ ತಿಂಗಳಲ್ಲಿ ಮಾಡಿ ಮಾರ್ಚ್ ಒಳಗಡೆ ನಮ್ಮ ದುಡ್ಡನ್ನು ಕೊಳ್ಳೆ ಹೊಡೆದು ಹೋಗುವ ದುರಾಸೆಯಿಂದ ಎಲ್ಲರ ಸಹಭಾಗಿತ್ವದಲ್ಲಿ ಈ ವಂಚನೆ ನಡೆಯುತ್ತಿದೆಸಂಬಂಧಪಟ್ಟಂತ ಕಾಮಗಾರಿಯನ್ನು ಸ್ಥಗಿಸಿಗೊಳಿಸಿ ಸರ್ಕಾರವೇ ಖುದ್ದಾಗಿ ಲೋಕಾಯುಕ್ತರಿಗೆ ತನಿಖೆ ನೀಡಿ ಟೆಂಡರ್ ಗೋಲ್ಮಾಲ್ ಅನ್ನು ತನಿಖೆಗೆ ಒಳಪಡಿಸಿ ತಪ್ಪಿಸ್ಥರಿಗೆ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರುಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ 19 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಾಗಿ ನೀಡಿರುವ ಗುತ್ತಿಗೆಯು ಅವೈಜ್ಞಾನಿಕವಾಗಿದ್ದುಕಾಮಗಾರಿ ಆದೇಶ ಪ್ರತಿಯನ್ನು ತೆಗಿಸುಗೊಳಿಸಿ ಗುತ್ತಿಗೆ ನೀಡುವಲ್ಲಿ ಮತ್ತು ದರಪಟ್ಟಿ ಹೆಚ್ಚಿಸುವಲ್ಲಿ ಗೋಲ್ಮಾಲ್ ಮಾಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತರಿಂದ ತನಿಖೆ ಮಾಡಿ ತಪ್ಪಿಸ್ತಾರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುಹೈದರಾಬಾದ್ ಕರ್ನಾಟಕವು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಈ ಪ್ರದೇಶದ ಸರ್ವಂಗಿನ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು 371 ಜೆ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ನೀಡಿದ್ದುಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಲೂಟಿ ಹೊಡೆಯುತ್ತಿರುವುದಂತೂ ನೈಜ ಸಂಗತಿಯಾಗಿದೆಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಕಟ್ಟಡ ಶೌಚಾಲಯ ವಿದ್ಯುತ್ ಸಮರ್ಪಕ ಕಲ್ಪಿಸಿಕೊಡಬೇಕುಎಲ್ಲಾ ಬೇಡಿಕೆಗಳನ್ನು ಮಾನ್ಯ ಕಾರ್ಯದರ್ಶಿಗಳು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಸರ್ಕಾರ ಈಡೇರಿಸಬೇಕುಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸಿರಲಿಲ್ಲ ಅಂದರೆ ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಣರಾಜ್ಯೋತ್ಸವಕ್ಕೆ ಭಯೋತ್ಪಾದನಾ ದಾಳಿಯ ಸಂಚು.

Tue Jan 17 , 2023
ನವದೆಹಲಿ, ಜನವರಿ 17: ಗಣರಾಜ್ಯೋತ್ಸವಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವಾಗಲೇ ದೆಹಲಿ ಪೊಲೀಸರು ಕಳೆದ ವಾರ ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪ್ರದೇಶದಿಂದ ಇಬ್ಬರನ್ನು ಬಂಧಿಸಿದ್ದು, ಇದಲ್ಲದೆ ಇತರ ನಾಲ್ವರು ಭಯೋತ್ಪಾದಕ ಶಂಕಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ದೆಹಲಿ ಪೊಲೀಸ್ ವಿಶೇಷ ವಿಭಾಗದ ಮೂಲಗಳ ಪ್ರಕಾರ, ಭಯೋತ್ಪಾದಕ ಶಂಕಿತರು ಗಣರಾಜ್ಯೋತ್ಸವ ದಿನವನ್ನು ಗುರಿಯಾಗಿಸಿಕೊಂಡು ದಾಳಿಗಳಗಳನ್ನು ಮಾಡಲು ಉದ್ದೇಶಿದ್ದರು. ಇವರು ಪಾಕಿಸ್ತಾನದಿಂದ ಡ್ರಾಪ್ ಡೆಡ್ ವಿಧಾನದ ಮೂಲಕ […]

Advertisement

Wordpress Social Share Plugin powered by Ultimatelysocial