ಎಚ್ ಐ ವಿ ಏಡ್ಸ್ ವೈರಾಣುವನ್ನು ಮೊದಲ ಬಾರಿ ಪತ್ತೆ ಹಚ್ಚಿದ್ದ ಫ್ರೆಂಚ್ ಸಂಶೋಧಕ ಲೂಕ್ ಮೊಂಟೆನಿಯರ್ ನಿಧನರಾಗಿದ್ದಾರೆ!

ಎಚ್ ಐ ವಿ ಏಡ್ಸ್ ವೈರಾಣುವನ್ನು ಮೊದಲ ಬಾರಿ ಪತ್ತೆ ಹಚ್ಚಿದ್ದ ಫ್ರೆಂಚ್ ಸಂಶೋಧಕ ಲೂಕ್ ಮೊಂಟೆನಿಯರ್ ನಿಧನರಾಗಿದ್ದಾರೆಲೂಕ್ ಅವರಿಗೆ 89 ವರ್ಷ ವಯಸ್ಸಾಗಿತ್ತು.ಏಡ್ಸ್ ವೈರಾಣು ಪತ್ತೆಗಾಗಿ ಲೂಕ್2008ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದಿದ್ದರು. ಲೂಕ್ ನಿಧನಕ್ಕೆ ಫ್ರಾನ್ಸ್ ಅಧ್ಯಕ್ಷ ಮೆಕ್ರಾನ್ ಸಂತಾಪ ಸೂಚಿಸಿದ್ದಾರೆ.ಸಾವಿಗೆ ಕಾರಣಗಳು ತಿಳಿದುಬಂದಿಲ್ಲ. ವೈರಾಣುತಜ್ನರಾಗಿದ್ದ ಲೂಕ್ ಮುನ್ನಡೆಸುತ್ತಿದ್ದ ತಂಡ 1983ರಲ್ಲಿ ಎಚ್ ಐ ವಿ ವೈರಾಣುವನ್ನು ಪತ್ತೆ ಹಚ್ಚಿತ್ತು.2020ರಲ್ಲಿ ಕೊರೊನಾ ವೈರಾಣು ಪ್ರಕೃತಿಸೃಷ್ಟಿಯಲ್ಲ, ಮಾನವ ನಿರ್ಮಿತ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಯಾಕ್ಸಿನೇಟೆಡ್ ಜನರಲ್ಲಿ ಓಮಿಕ್ರಾನ್ ಏಕೆ ಕಡಿಮೆ ತೀವ್ರವಾಗಿರುತ್ತದೆ?

Fri Feb 11 , 2022
ಬ್ರೆಜಿಲಿಯನ್ ಸಂಶೋಧಕರು ಓಮಿಕ್ರಾನ್ ಹಿಂದಿನ ರೂಪಾಂತರಗಳಲ್ಲಿ ರೂಪಾಂತರಗಳನ್ನು ಪತ್ತೆಹಚ್ಚಿದ್ದಾರೆ ಎಂದು ಕಂಡುಹಿಡಿದಿದ್ದಾರೆ ಮತ್ತು ಲಸಿಕೆ ಹಾಕಿದವರಲ್ಲಿ ಇದು ಕಡಿಮೆ ತೀವ್ರವಾಗಿರಲು ಕಾರಣವಾಗಿದೆ. Omicron ನವೆಂಬರ್ 2021 ರಲ್ಲಿ ಮಾತ್ರ ಕಾಳಜಿಯ ರೂಪಾಂತರವಾಗಿ ಹೊರಹೊಮ್ಮಿತು, ಆದರೆ ಅದರಲ್ಲಿ ಒಂದನ್ನು ಹೊರತುಪಡಿಸಿ ಎಲ್ಲಾ ರೂಪಾಂತರಗಳನ್ನು ವಿವರಿಸಲಾಗಿದೆ. ಬ್ರೆಜಿಲ್‌ನ ಫೆಡರಲ್ ಯೂನಿವರ್ಸಿಟಿ ಆಫ್ ಸಾವೊ ಪಾಲೊ (UNIFESP) ಯ ಸಂಶೋಧಕರು ಈ ಅಂಶವನ್ನು ರೂಪಾಂತರದ ವಿರುದ್ಧ ಅಸ್ತಿತ್ವದಲ್ಲಿರುವ ಲಸಿಕೆಗಳ ಪರಿಣಾಮಕಾರಿತ್ವಕ್ಕೆ ಕಾರಣವೆಂದು ಹೇಳುತ್ತಾರೆ, ಇದು […]

Advertisement

Wordpress Social Share Plugin powered by Ultimatelysocial