ವೈದ್ಯರ ಸೂಚನೆ ಇಲ್ಲದೆ ಮಾಲ್ನುಪಿರವಿರ್ ಆಂಟಿ ವೈರಲ್ ಔಷಧ ಸೇವನೆ ಅಪಾಯಕಾರಿ

 

ಆಂಟಿ ವೈರಲ್ ಡ್ರಗ್ ಮಾಲ್ನುಪಿರವಿರ್ ಔಷಧವನ್ನು ತಾವಾಗಿಯೇ ತೆಗೆದುಕೊಳ್ಳುವುದು ಅಪಾಯ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಯಾದ ಮಾಲ್ನುಪಿರವಿರ್ ಔಷಧವನ್ನು ವೈದ್ಯರ ನಿರ್ದೇಶನದ ಮೇರೆಗೆ ಮಾತ್ರ ಸ್ವೀಕರಿಸಬೇಕು. ಸ್ವಯಂ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಯಾರೂ ವೈದ್ಯರ ಸೂಚನೆ ಇಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಔಷಧ ಕೇವಲ ಶೇ.30ರಷ್ಟು ಪರಿಣಾಮಕಾರಿ ಎಂದು ಕೆಲ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅದರ ಅಡ್ಡಪರಿಣಾಮಗಳ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಭೂಕಂಪ ಮಾಡಲಿದ್ದೇನೆ ಎಂದು ಹೃತಿಕ್ ರೋಷನ್ ಒಪ್ಪಿಕೊಂಡಾಗ!

Tue Jan 11 , 2022
ಬಾಲಿವುಡ್‌ನ ಹೃದಯ ಬಡಿತ ಮತ್ತು ನೃತ್ಯದ ಪರಿಣತ ನಿನ್ನೆ ಜನವರಿ 10 ರಂದು ತನ್ನ 48 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ ಮತ್ತು ಇಡೀ ದಿನ ಇಂಟರ್ನೆಟ್ ಅವನ ಮೇಲೆ ಹರಿದಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅವರ “ವಿಕ್ರಮ್ ವೇದ” ಅವತಾರದ ಮೊದಲ ನೋಟದಿಂದ ಅವರ ಜನ್ಮದಿನದ ಶುಭಾಶಯಗಳು ಮತ್ತು ಶುದ್ಧ ಅಭಿಮಾನಿ ಸಂದೇಶಗಳ ಬಿಡುಗಡೆಯವರೆಗೆ, ಅಭಿಮಾನಿಗಳು ವಯಸ್ಸಾದ ಹೊರತಾಗಿಯೂ ಆರೋಗ್ಯಕರ ಮತ್ತು ಕಿರಿಯರಾಗಿ ಕಂಡುಬರುವ “ಯುದ್ಧ” ನಟರಾಗುತ್ತಾರೆ. ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು […]

Advertisement

Wordpress Social Share Plugin powered by Ultimatelysocial