ವಿವಾಹ ಸಂಪ್ರದಾಯಗಳು ವಿಚಿತ್ರ ಮತ್ತು ವಿಭಿನ್ನವಾಗಿರುತ್ತವೆ.

ವಿವಾಹ ಸಂಪ್ರದಾಯಗಳು ವಿಚಿತ್ರ ಮತ್ತು ವಿಭಿನ್ನವಾಗಿರುತ್ತವೆ. ಆದರೆ ಬಹುತೇಕ ಎಲ್ಲಾ ಕಡೆಗಳಲ್ಲಿ ಇವನ್ನೆಲ್ಲ ತಪ್ಪದೇ ಪಾಲಿಸುತ್ತಾರೆ. ಇದಕ್ಕೆಲ್ಲ ಅವರದ್ದೇ ಆದ ತರ್ಕವಿದೆ. ಮದುವೆಯ ನಂತರ ವಧು-ವರರ ಮೊದಲ ರಾತ್ರಿ ಆಯೋಜನೆ ಮಾಡುವುದು ಸಾಮಾನ್ಯ.

ಆದರೆ ಮೊದಲ ರಾತ್ರಿ ವಧು-ವರನ ಜೊತೆಗೆ ವಧುವಿನ ತಾಯಿ ಕೂಡ ಮಲಗುವ ವಿಚಿತ್ರ ಆಚರಣೆಯೊಂದಿದೆ.

ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ಅಂತಹ ಆಚರಣೆ ಇದೆ.

ಇಲ್ಲಿನ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಮದುವೆಯ ನಂತರ ವಧುವಿನ ತಾಯಿ ಕೂಡ ದಂಪತಿಗಳೊಂದಿಗೆ ಫಸ್ಟ್‌ ನೈಟ್‌ನಲ್ಲಿ ಮಲಗುತ್ತಾಳೆ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಆಚರಣೆಯನ್ನು ಅಲ್ಲಿನ ನಿವಾಸಿಗಳು ತಪ್ಪದೇ ಪಾಲಿಸುತ್ತಾರೆ. ವಧು-ವರರು ಒಬ್ಬರಿಗೊಬ್ಬರು ಹೊಸಬರು. ಹಾಗಾಗಿ ಅವರಿಗೆ ಸಲಹೆ ನೀಡಲು ಮೊದಲ ರಾತ್ರಿ ತಾಯಿ ಅವರೊಂದಿಗೆ ಇರುತ್ತಾರೆ ಎಂಬುದು ಜನರ ವಾದ.

ಸಂತೋಷದ ಜೀವನವನ್ನು ಹೇಗೆ ನಡೆಸಬೇಕು? ಇದಕ್ಕಾಗಿ ಏನು ಮಾಡಬೇಕು ಎಂಬುದನ್ನೆಲ್ಲ ತಾಯಿ ನವದಂಪತಿಗೆ ಹೇಳಿಕೊಡುತ್ತಾಳಂತೆ. ಮರುದಿನ ತಾಯಿ ವಧು – ವರನ ಮೊದಲ ರಾತ್ರಿ ಹೇಗಿತ್ತು? ಅವರು ಸಂತೋಷವಾಗಿದ್ದರೋ ಇಲ್ಲವೋ ಎಂಬುದನ್ನು ಇತರ ಕುಟುಂಬ ಸದಸ್ಯರಿಗೆ ಹೇಳುತ್ತಾಳೆ. ಚೀನಾದ ಕೆಲವು ಪ್ರದೇಶಗಳಲ್ಲಿ ಕೂಡ ಇದೇ ರೀತಿಯ ಸಂಪ್ರದಾಯವಿದೆಯಂತೆ. ಇಲ್ಲಿ ವಧು ಮತ್ತು ಆಕೆಯ ಕುಟುಂಬದವರು ಮದುವೆಗೆ ಮುನ್ನ ವರನೊಂದಿಗೆ ಸಮಯ ಕಳೆಯುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಖಿಲ ಭಾರತೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ.

Tue Jan 17 , 2023
ಜನವರಿ 19, 20 ಮತ್ತು 21 ರಂದು ಅಖೀಲ ಭಾರತೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಲಕ್ಷ್ಮೇಶ್ವರ ಪಟ್ಟಣದ ಸ್ಕೂಲ್ ಚಂದನ ನಲ್ಲಿ ನಡೆಯುವ ಕಾರ್ಯಕ್ರಮ ಭಾರತ ರತ್ನ ಪ್ರೊ,ಸಿ.ಎನ್.ಆರ್.ರಾವ್ ಎಜುಕೇಷನ್‌ ಫೌಂಡೇಶನ್ ಹಾಗೂ ಸ್ಕೂಲ್ ಚಂದನ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ ಸುದ್ದಿಗೋಷ್ಠಿಯಲ್ಲಿ ಸ್ಕೂಲ್ ಚಂದನ ಸಂಸ್ಥಾಪಕ ಟಿ.ಈಶ್ವರ ಹೇಳಿಕೆ ಕಾರ್ಯಕ್ರಮದಲ್ಲಿ ಹೊರ ರಾಜ್ಯಗಳಿಂದ ವಿಜ್ಞಾನಿಗಳು ಭಾಗಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ರೂಪಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಜರಗುವುದು. […]

Advertisement

Wordpress Social Share Plugin powered by Ultimatelysocial