ನಟಿ ಮೇಘಾ ಶೆಟ್ಟಿ ಫುಲ್ ಬೋಲ್ಡ್ ವಿಡಿಯೋ ಪಡ್ಡೆ ಹೈಕ್ಳು ನಿದ್ದೆ ಕೆಡೋದು ಪಕ್ಕಾ.!.

 

 ನಟಿ ಮೇಘಾ ಶೆಟ್ಟಿ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ, ಟಿವಿ ಸೀರಿಯಲ್‌ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದ ನಟಿ. ತಮ್ಮ ಬ್ಯೂಟಿ ಜೊತೆ ನಟನೆಯಿಂದಲೂ ಮೇಘಾ ಶೆಟ್ಟಿ ಎಲ್ಲರ ಹೃದಯಗೆದಿದ್ದಾರೆ. ಇಂದು ಮೇಘಾ ಶೆಟ್ಟಿ ಮನೆಮಾತಾಗಿದ್ದಾರೆ.ಮೇಘಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟಿವ್‌ ಆಗಿರುತ್ತಾರೆ. ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಗ್ಲಿಂಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೀಗ ಮೇಘಾ ಶೆಟ್ಟಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ.ಜೀ ಕನ್ನಡದಲ್ಲಿ ಬರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಎಲ್ಲರ ಮನೆ ಮನ ಗೆದ್ದ ನಟಿ ಯಾವಾಗಲೂ ಟ್ರೆಡಿಷನಲ್ ಲುಕ್ ನಲ್ಲಿಯೇ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅನು ಸಿರಿಮನೆಯಾಗಿ ಮನೆಮಾತಾಗಿದ್ದಾರೆ. ಅನೇಕ ಹುಡುಗರು ಮೇಘಾ ಶೆಟ್ಟಿಯನ್ನು ಹೆಚ್ಚಾಗಿ ಇಷ್ಟಪಡೋದು ಆ ಟ್ರೆಡಿಷನಲ್ ಲುಕ್‌ಗೆ. ಆದರೆ ಮೇಘಾ ಶೆಟ್ಟಿ ಈ ಹೊಸ ವಿಡಿಯೋದಲ್ಲಿ ಫುಲ್‌ ಡಿಫರೆಂಟ್‌ ಆಗಿ ಕಾಣಿಸಿದ್ದು, ಕೆಲವರ ಹಾರ್ಟ್‌ ಬೀಟ್‌ ಹೆಚ್ಚಾಗಿದ್ರೆ ಮತ್ತೆ ಕೆಲವರ ಅಸಮಾಧಾನಕ್ಕೂ ಇದು ಕಾರಣವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಬ್ರೇಕ್ ಅಪ್ ಆಗಲು ಕಾರಣ ಬಯಲು!

Fri Mar 3 , 2023
ಹೈದರಾಬಾದ್: ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತು ರೆಬಲ್ ಸ್ಟಾರ್ ಪ್ರಭಾಸ್ ಡೇಟಿಂಗ್ ಬಗ್ಗೆ ಕೆಲವು ಸಮಯದ ಹಿಂದೆ ಭಾರೀ ಸುದ್ದಿಯಾಗಿತ್ತು. ಇಬ್ಬರೂ ಮದುವೆಯಾಗಲಿದ್ದಾರೆ ಎಂಬವರೆಗೂ ಸುದ್ದಿ ಹಬ್ಬಿತ್ತು. ಆದರೆ ಇದೀಗ ಇಬ್ಬರೂ ದೂರವಾಗಿದ್ದಾರೆ. ಪ್ರಭಾಸ್ ಆದಿಪುರುಷ್ ನಟಿ ಕೃತಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಯೂ ಕೇಳಿಬರುತ್ತಿದೆ. ಹಾಗಿದ್ದರೆ ಪ್ರಭಾಸ್-ಅನುಷ್ಕಾ ನಡುವೆ ಬ್ರೇಕ್ ಅಪ್ ಆಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಾಧ್ಯಮವೊಂದರ ವರದಿ ಪ್ರಕಾರ ಅನುಷ್ಕಾ ಹೆಸರು […]

Advertisement

Wordpress Social Share Plugin powered by Ultimatelysocial