ಬೆಳಗಾವಿ ಅಧಿವೇಶನದಲ್ಲಿ ಹಲಾಲ್ ಕಿಚ್ಚು –ಎಂ ಲ್ ಸಿ ರವಿಕುಮಾರ್ ಅವರಿಂದ ಬಿಲ್ ಮಂಡನೆ

ಬೆಳಗಾವಿ ಅಧಿವೇಶನದಲ್ಲಿ ಹಲಾಲ್‌ ವಿರುದ್ಧ ಖಾಸಗಿ ಬಿಲ್‌ ಮಂಡಿಸಲು ಸಿದ್ಧತೆ ನಡೆಸಲಾಗಿದೆ. ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ಅಧಿವೇಶನದಲ್ಲಿ ಖಾಸಗಿ ವಿದೇಯಕ  ಮಂಡಿಸಲು ಸ್ಪೀಕರ್‌ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಅವರ ಅನುಮತಿ ಸಿಕ್ಕರೆ ವಿಧೇಯಕ ಮಂಡನೆ ಮಾಡ್ತೀನಿ ಎಂದು ಹೇಳಿದ್ದಾರೆ.

ಆಹಾರ ಉತ್ಪನ್ನಗಳಿಗೆ ಅಷ್ಟೇ ಹಲಾಲ್ ಸರ್ಟಿಫಿಕೇಟ್‌ ಸೀಮಿತವಾಗಿಲ್ಲ. ಖಾದ್ಯ ವಸ್ತುಗಳು,ಕಟ್ಟಡಗಳು, ಕಾಸ್ಮೆಟಿಕ್‌ ಗೂಡ್ಸ್‌, ಔಷಧಿಗಳು ಹೀಗೆ ಅನೇಕ ವ್ಸತುಗಳ ಮೇಲೆ ಇಂದು ಹಲಾಲ್‌ ಸರ್ಟಿಫೈ ಮುದ್ರೆ ನೋಡ್ತೀವಿ. ಹಲಾಲ್‌ ಸರ್ಟಿಫಿಕೇಷನ್‌ ನೀಡುವ ಅಧಿಕಾರ ಯಾರಿಗಿದೆ? ಇದರ ಅಧಕಾರ ಸರ್ಕಾರಕ್ಕಿರಬೇಕೆ ಹೊರತು ಮತ್ಯಾಋಿಗೂ ಇಲ್ಲ ಇದೆಲ್ಲ ಹೇಗೆ ಆಕ್ತಿದೆ ಅನ್ನೋದನ್ನ ಅಧಿವೇಶನದಲ್ಲಿ ಪ್ರಶ್ನೆ ಮಾಡ್ತೀಬಿ ಎಂದು ರವಿಕುಮಾರ್‌ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

30 ಸಾವಿರ ಜನಸಂಖ್ಯೆಗೆ “ನಮ್ಮ ಕ್ಲಿನಿಕ್ “ –ಸಿಎಂ ಬೊಮ್ಮಾಯಿ ಹೇಳಿಕೆ

Wed Dec 14 , 2022
ನಮ್ಮ ಕ್ಲಿನಿಕ್‌ ಎನ್ನುವ ಯೋಜನೆ ವಿಶೇಷವಾಗಿ ನಗರದಲ್ಲಿರುವ ಬಡವರ ಬಡಾವಣೆಯಲ್ಲಿರುವ ಜನರ ಅನುಕೂಲಕ್ಕಾಗಿ ತಂದಿರುವ ಯೋಜನೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ತಿಳಿಸದರು. ನಾವು ಚಿಕ್ಕವರಿದ್ದಾಗ ಬಡವರ ಬಡಾವಣೆಗಳಲ್ಲಿ ಆಸ್ಪತ್ರೆ ಇತ್ತು. ಎಂಬಿಬಿಎಸ್‌ ಡಾಕ್ಟರ್‌ಗಳಿದ್ರು. ಬಡಾವಣೆ ಜನರಿಗೆ ಏನಾದ್ರೂ ಇದ್ರೆ ಅವರು ಟೆಸ್ಟ್‌ ಮಾಡಿ ಚಿಕಿತ್ಸೆ ನೀಡ್ತಾ ಇದ್ರು. ಈಗ ಅಂತಹ ಆಸ್ಪತ್ರೆ ಶೆಕಡಾ 90 ಕಡಿಮೆ ಆಘಿದೆ. ಮಹಾನಗರ ಪಾಲಿಕೆಯಲ್ಲಿ ತೀರಾ ಕಡಿಮೆ ಆಗಿದೆ. ಬಡಜನರಿಗೆ ಆರೋಗ್ಯ ಸಮಸ್ಯೆ […]

Advertisement

Wordpress Social Share Plugin powered by Ultimatelysocial