2022ರ ಮೊದಲ ದಿನವೇ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ

ವಿವಾದಾತ್ಮಕ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರೋ ಬಾಲಿವುಡ್‌ ನಟಿ ಕಂಗನಾ ರಣಾವತ್‌, ಹೊಸ ವರ್ಷದ ಹಿನ್ನೆಲೆ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕ್ಯೂಟ್​ ಆಗಿ ಸೀರೆ ತೊಟ್ಟು, ದೇವರ ದರ್ಶನ ಪಡೆಯುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದು, ೨೦೨೨ರಲ್ಲಿ ಯಾವುದೇ  ರೀತಿಯ ವಿಘ್ನಗಳು ಬರದಿರಲಿ ಬದಲಾಗಿ ಪ್ರೀತಿಯ ಪತ್ರಗಳು ಹೆಚ್ಚಾಗಿ ಬರಲಿ ಎಂದು ಅಡಿಬರಹವನ್ನು ಕೊಟ್ಟಿದ್ದಾರೆ. ಕಂಗನಾಲನ್ನು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಧಿಲ್‌ ಖುಷ್‌ ಆಗಿದ್ದು, ಲೈಕ್ಸ್‌ಗಳ ಸುರಿಮಲೆಯನ್ನು ಸುರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಆಫ್‌ ಸ್ಪಿನ್ನರ್‌ ಹರ್ಭಜನ್ ಸಿಂಗ್;

Sun Jan 2 , 2022
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಆಫ್‌ ಸ್ಪಿನ್ನರ್‌ ಹರ್ಭಜನ್ ಸಿಂಗ್, ಟಿಂ ಇಂಡಿಯಾ ಪರ 711 ವಿಕೆಟ್‌ಗಳನ್ನು ಪಡೆದಿದ್ದು, 28 ಬಾರಿ 5-ವಿಕೆಟ್ ಗೊಂಚಲು ಮತ್ತು ಐದು ಬಾರಿ 10 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ತಂಡದಿಂದ ಹೊರಗೇ ಉಳಿದಿದ್ದ ಭಜ್ಜಿ, ಅವಕಾಶಗಳ ಕೊರತೆಯೊಂದಿಗೆ ವಯಸ್ಸೂ ಸಹ 41 ದಾಟಿದ ನಡುವೆ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರಾಜೀನಾಮೆ ಘೋಷಿಸಿದ್ದಾರೆ. ಜೀವನ ಹೊಸ ಅಧ್ಯಾಯಕ್ಕೆ ಕಾಲಿಡಲು […]

Advertisement

Wordpress Social Share Plugin powered by Ultimatelysocial