ರಾಮಗಡ (ಜಾರ್ಖಂಡ್) ಇಲ್ಲಿ ಅರಮಾನ ಖಾನ್ ಇವನಿಂದ ವಿವಾಹಿತ ಹಿಂದೂ ಮಹಿಳೆಯ ಹತ್ಯೆ.

ರಾಂಚಿ  ಜಾರ್ಖಂಡಿನ ರಾಮಗಡ ಜಿಲ್ಲೆಯ ಅರಮಾನ ಖಾನ್ ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಹೆಸರು ಮಮತಾ ಎಂದಾಗಿದೆ. ಘಟನೆಯ ನಂತರ ಅರಮಾನ ಖಾನ್ ಪರಾರಿಯಾಗಿದ್ದಾನೆ.

೧. ಅರಮಾನ ಖಾನ್ ಮಮತಾಗೆ ಆಕೆಯ ಪತಿಯನ್ನು ತೊರೆಯಲು ಒತ್ತಡ ಹೇರುತ್ತಿದ್ದನು. ಮಮತಾ ಪತಿಯನ್ನು ತೊರೆಯಲು ನಿರಾಕರಿಸಿರುವುದರಿಂದ ಅವನು ಆಕೆಯ ಹತ್ಯೆ ಮಾಡಿದನು. ಈ ಘಟನೆ ನಡೆದಾಗ ಮಮತಾಳ ೩ ವರ್ಷದ ಹುಡುಗಿ ಮನೆಯಲ್ಲಿ ಇದ್ದಳು.

೨. ಮಮತಾಳ ಅಕ್ಕ ಜಯಾದೇವಿ ಇವರು, ಮಮತಾ ಆಕೆಯ ಗಂಡನ ಜೊತೆಗೆ ದೆಹಲಿಯಲ್ಲಿ ವಾಸವಾಗಿದ್ದಳು. ಜನವರಿ ೧೪, ೨೦೨೩ ರಂದು ಮಮತಾ ಆಕೆಯ 3 ವರ್ಷದ ಮಗಳ ಜೊತೆಗೆ ಅಕ್ಕನ ಮನೆಗೆ ಬಂದಿದ್ದಳು. ಮನೆಯಲ್ಲಿ ಮಮತಾ ಒಬ್ಬಳೇ ಇರುವುದನ್ನು ನೋಡಿ ಅರಮಾನ್ ಖಾನ್ ಆಕೆಯನ್ನು ಸಂಪರ್ಕಿಸಿದನು. ಅರಮಾನನ ಜೊತೆಗೆ ಆಕೆಯ ಜಗಳವಾಯಿತು. ಆ ಸಮಯದಲ್ಲಿ ಅರಮಾನಾನು ಮಮತಾಳನ್ನು ಲಾಠಿಯಿಂದ ಥಳಿಸಿ ಆಕೆಯ ಹತ್ಯೆ ಮಾಡಿದನು.

೩. ಹತ್ಯೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು. ಅವರು ಮೃತ ದೇಹ ಶವಪರೀಕ್ಷೆಗಾಗಿ ಕಳುಹಿಸಿದರು.

೪. ಮೃತ ಮಮತಾಳ ಅಕ್ಕ ಜಯಾದೇವಿ ಇವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಅರಮಾನ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸುವುದಕ್ಕೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೊಡ್ಡಹಟ್ಟಿ ಬೋರೇಗೌಡ ಟ್ರೇಲರ್ ಗೆ ಮೆಚ್ಚುಗೆ.

Wed Jan 18 , 2023
ಗ್ರಾಮೀಣ ಸೊಗಡಿನ “ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ ಟ್ರೈಲರ್ ಬಿಡುಗಡೆ ವೇಳೆ ಮಾತಿಗಿಳಿದ ನಿರ್ದೇಶಕ ಕೆ‌.ಎಂ.ರಘು, “ದೊಡ್ಡಹಟ್ಟಿ ಬೋರೇಗೌಡ”  ಮನೆಯ ಸುತ್ತ ಹೆಣೆಯಲಾಗಿರುವ ಕಥೆ. ಹಳ್ಳಿಯಲ್ಲಿ ಬಡವರಿಗೆ ಸರ್ಕಾರದಿಂದ ನೀಡುವ ಆಶ್ರಯ ಯೋಜನೆ ಮನೆ  ಪಡೆದುಕೊಳ್ಳಲು ಯಾವರೀತಿ ಕಷ್ಟಪಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.ಬೆಂಗಳೂರು ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ದೊರಕಿದೆ. […]

Advertisement

Wordpress Social Share Plugin powered by Ultimatelysocial