ಧಾರವಾಡದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ.

ಧಾರವಾಡದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ

ಹಾಲಪ್ಪ ಆಚಾರ್ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ

೨೮ ಕ್ಕೆ ಧಾರವಾಡಕ್ಕೆ ಕೇಂದ್ರ ಸಚಿವ ಅಮಿತ್ ಷಾ ಆಗಮನ ಹಿನ್ನೆಲೆ

ಶಾ ಆಗಮನದ ದಿನ ಸಿಎಂ ಹಾಗೂ ಯಡಿಯೂರಪ್ಪ ಇರ್ತಾರೆ

ನಾಳೆ ಜ ೨೭ ರಾತ್ರಿ ಅಮಿತ್ ಷಾ‌ ಹುಬ್ಬಳ್ಳಿಗೆ ಬರಲಿದ್ದಾರೆ, ೨೮ ರಂದು ಕೆಎಲ್ಇ ಕಾಲೇಜ್ ೭೫ ವರ್ಷದ ಆಚರಣೆಗೆ ಭಾಗಿಯಾಗ್ತಾರೆ

ಕೋರೆ ಅವರ ಕ್ರೀಡಾಂಗಣ ಉದ್ಘಾಟನೆ ಮಾಡಿ ಅಲ್ಲಿಂದ ಧಾರವಾಡಕ್ಕೆ ಬಂದು ವಿಧಿ ವಿಜ್ಞಾನ ಕ್ಯಾಂಪಸ್ ಭೂಮಿ ಪೂಜೆ ಮಾಡ್ತಾರೆ

ಇಲ್ಲಿಂದ ಕುಂದಗೋಳಕ್ಕೆ ಹೋಗಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸ್ತಾರೆ

ವಿಧಿ ವಿಜ್ಞಾನ ಕ್ಯಾಂಪಸ್ ಗೆ ೪೮ ಏಕರೆ ಜಮೀನನ್ನ ಕೃಷಿ ವಿವಿ ಆವರಣದಲ್ಲಿ ನೀಡಲಾಗಿದೆ

ಪ್ರಧಾನಿ ಮೋದಿ ಬಗ್ಗೆ ಕುಮಾರಸ್ವಾಮಿ ಗಟಾರ್ ಕ್ಲಿನ್ ಹೇಳಿಕೆ ವಿಚಾರ

ವಿರೋಧ ಪಕ್ಷದಲ್ಲಿ ಕುಳಿತವರು ಇವರೆಲ್ಲ, ಅವರಿಗೆ ಹೇಳೊಕೆ ಏನು ಇಲ್ಲಾ, ಅಭಿವೃದ್ಧಿ ಮಾಡಿಲ್ಲ ಎಂದು ಹೇಳೊಕೆ ಏನೂ ಇಲ್ಲ

ಕೇಂದ್ರ ಹಾಗೂ ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಹೇಳಲು ಏನು ಇಲ್ಲಾ, ಈ ರೀತಿ ಆಪಾದನೆ ಮಾಡಿ ತೃಪ್ತಿ ಪಡೆದುಕೊಳ್ಳಬೇಕು

ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಅವರೇ

ಸಿಡಿ ಬಗ್ಗೆ ರಮೇಶ್ ಜಾರಕಿಹೋಳಿ ಹಾಗೂ ಡಿಕೆಶಿ ಹೇಳಿಕೆ ವಿಚಾರ

ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ, ಅವರು ತಮ್ಮ ಮಾಹಿತಿ‌ ಮೇಲೆ ಮಾತಾಡಿರಬಹುದು

ಇವತ್ತಿನ ರಾಜಕಾರಣದ‌ ವ್ಯವಸ್ಥೆ ವೈಯುಕ್ತಿಕ ನಿಂದನೆ ಮಾಡುವದು ಆಗಿದೆ

ಸಾಧನೆ ಹೇಳಲು ಕಾಂಗ್ರೆಸ್ ಬಳಿ ಏನು ಇಲ್ಲಾ, ಜೆಡಿಎಸ್ ನವರು ಈ ರೀತಿ ಆಪಾದನೆ ಮಾಡ್ತಾರೆ

ಪ್ರಧಾನಿ‌ ಅವರು ೨೦೧೪ ರ ನಂತರ ಏನೆಲ್ಲಾ ಮಾಡಿದ್ದಾರೆ ಎನ್ನುವುದಕ್ಕೆ ನಾವು ಪಟ್ಟಿ ಕೊಡ್ತೆವೆ

ಜನರ‌ ಮುಂದೆ ಮನೆಗೆ ನಾವು ಹೋಗ್ತೆವೆ

ಅವರು ಕೊಡಲಿಕ್ಕೆ ಪಟ್ಟಿ ಇಲ್ಲಾ, ಹೇಳೊಕೆನೂ ಇಲ್ಲ, ಹೀಗಾಗಿ‌ ವೈಯುಕ್ತಿಕ ನಿಂದನೆ ಮಾಡುವದು, ಯಾರನ್ನಾದರು ತೊಳಕು ಹಾಕೊದು ಆಗಿದೆ

ಆಧಾರ ತಹಿತ ಅರೋಪ, ಇದು ಎಷ್ಟರ ಮಟ್ಟಿಗೆ ಸರಿ

ರಮೇಶ ಜಾರಕೊಹೋಳಿ ಚುನಾವಣೆಗೆ ಪ್ರತಿ ಮನೆಗೆ ೬ ಸಾವಿರ ಹಣ ಕೊಡುವ ಹೇಳಿಕೆ ವಿಚಾರ

ಸುಮ್ನೆ ಹೇಳ್ತಾರೆ, ಯಾರು ಕೊಟ್ಟಿದ್ದಾರೆ, ಎಲ್ಲಿ ಕೊಟ್ಡಿದ್ದಾರೆ , ಹೇಗೆ ಕೊಡ್ತಾರೆ

ಯಾರಾದ್ರು ಬರೆದು ಕೊಟ್ಟಿದ್ದಾರಾ ಕೊಡ್ತೆವೆ ಅಂತ, ಇವೆಲ್ಲ ಬರಿ ಹಿಟ್ & ರನ್

ಸುಮ್ನೆ ಮೈಕಿನ ಮುಂದೆ ಏನಾದ್ರು ಮಾತಾಡಬೇಕು, ಅದನ್ನ ಮಾತಾಡ್ತಾರೆ

ಅರ್ಥ ಇಲ್ಲದ್ದನ್ನ ಮಾತಾಡಿದ್ದಕ್ಕೆ ತಾವು ತಗೊಬೇಡಿ ಜನಾನು ತಗೊಳಲ್ಲ

ನಾನು ಹಣ ಕೊಡೊ ಬಗ್ಗೆ ಆ ಅರ್ಥದಲ್ಲಿ ಹೇಳಿಲ್ಲಾ ಅಂತಾ ರಮೇಶ ಹೇಳ್ತಾರೆ, ಅದಕ್ಕೆ ಏನ್ ಹೇಳ್ತಿರಿ

ಈ‌ ರೀತಿ ಸರಿಯಾದ ಮಾಹಿತಿ ಇಲ್ಲದೆ ಮಾತಾಡೊರು ಅವರು ಅರ್ಥ ಇಲ್ಲದ ಮಾತು ಮಾತಾಡಿ ದೊಡ್ಡದು ಮಾಡೊದು ಸರಿಯಲ್ಲ

ಯಾರ ಹತ್ತಿರ ಕೂಡಾ ಪುರಾವೆ ಇಲ್ಲಾ ಸುಮ್ನೆ ಮಾತಾಡ್ತಾರೆ

ನಮ್ಮ ಜಿಲ್ಲೆಗಳಲ್ಲಿ ನಾವು ಭೂಮಿ ಪೂಜೆ ಮಾಡಿ ಚುನಾವಣೆಗೆ ಹೋಗೊಕೆ ಸಮಯ ಇಲ್ಲಾ

ಮಾಡಿದ ಕೆಲಸ ಉದ್ಘಾಟನೆ ಮಾಡಲು ಸಮಯ ಇಲ್ಲ, ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ನಾನು ಕೇಳಿಲ್ಲಾ

ಚುನಾವಣೆ ಬರುತ್ತಿದೆ, ಸಚಿವ ಸಂಪುಟ ವಿಸ್ತರಣೆ ಆಗಲ್ಲ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಚ್ಡಿಕೆ ಗಣರಾಜ್ಯೋತ್ಸವ ಭಾಷಣ.

Thu Jan 26 , 2023
ಹೆಚ್ಡಿಕೆ ಗಣರಾಜ್ಯೋತ್ಸವ ಭಾಷಣ ಮಸರಕಲ್ ಗ್ರಾಮ, ದೇವದುರ್ಗ ಕ್ಷೇತ್ರ, ರಾಯಚೂರು ಜಿಲ್ಲೆ ಈಚೆಗೆ ದೊಡ್ಡ ಬಾಬಾ ಸಾಹೇಬ್ ಅವವ್ರಿ ಎಲ್ಲರಿಗೂ ಸರಿ ಸಮಾನ ಹಕ್ಕುಗಳನ್ನು ಕಲ್ಪಿಸಿದರು ನಮ್ಮದು ಸರ್ವಶ್ರೇಷ್ಠ ಸಂವಿಧಾನ ಸರ್ವಶ್ರೇಷ್ಠ ಪ್ರಜಾತಂತ್ರ ದೇಶ ಒಕ್ಕೂಟದ ವ್ಯವಸ್ಥೆ ಆದರ್ಶಪ್ರಾಯವಾದದ್ದು ಆದರೂ ಈ ದೇಶ ಅನೇಕ ಆತಂಕಗಳನ್ನು ಎದುರಿಸುತ್ತಿದೆ ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವು ಇವತ್ತು ಶಾಂತಿ, ನೆಮ್ಮದಿ ಬಗ್ಗೆ ಸವಾಲು ಎದುರಿಸುತ್ತಿದೆ ಸಮಾನತೆ ಇನ್ನೂ ಸಾಧ್ಯವಾಗಿಲ್ಲ, ದೇಶದ ಸಂಪತ್ತು […]

Advertisement

Wordpress Social Share Plugin powered by Ultimatelysocial