ಹೆಚ್ಡಿಕೆ ಗಣರಾಜ್ಯೋತ್ಸವ ಭಾಷಣ.

ಹೆಚ್ಡಿಕೆ ಗಣರಾಜ್ಯೋತ್ಸವ ಭಾಷಣ

ಮಸರಕಲ್ ಗ್ರಾಮ, ದೇವದುರ್ಗ ಕ್ಷೇತ್ರ, ರಾಯಚೂರು ಜಿಲ್ಲೆ

ಈಚೆಗೆ ದೊಡ್ಡ ಬಾಬಾ ಸಾಹೇಬ್ ಅವವ್ರಿ ಎಲ್ಲರಿಗೂ ಸರಿ ಸಮಾನ ಹಕ್ಕುಗಳನ್ನು ಕಲ್ಪಿಸಿದರು

ನಮ್ಮದು ಸರ್ವಶ್ರೇಷ್ಠ ಸಂವಿಧಾನ
ಸರ್ವಶ್ರೇಷ್ಠ ಪ್ರಜಾತಂತ್ರ ದೇಶ

ಒಕ್ಕೂಟದ ವ್ಯವಸ್ಥೆ ಆದರ್ಶಪ್ರಾಯವಾದದ್ದು

ಆದರೂ ಈ ದೇಶ ಅನೇಕ ಆತಂಕಗಳನ್ನು ಎದುರಿಸುತ್ತಿದೆ

ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವು ಇವತ್ತು ಶಾಂತಿ, ನೆಮ್ಮದಿ ಬಗ್ಗೆ ಸವಾಲು ಎದುರಿಸುತ್ತಿದೆ

ಸಮಾನತೆ ಇನ್ನೂ ಸಾಧ್ಯವಾಗಿಲ್ಲ, ದೇಶದ ಸಂಪತ್ತು ಕೆಲವರಲ್ಲಿ ಮಾತ್ರ ಸಂಗ್ರಹ ಆಗಿದೇ

ಶ್ರೀಮಂತರು ಬಡವರ ನಡುವಿನ ಅಂತರ ನಿವಾರಿಸಬೇಕು

ಸಂಪತ್ತು ಹಂಚಿಕೆಯಲ್ಲಿ ಸಮಾನತೆ ಬೇಕಿದೆ.

ಇಲ್ಲದಿದ್ದರೆ ಗಣತಂತ್ರಕ್ಕೆ ಅರ್ಥ ಬರಲ್ಲ
ಬಡತನ ನಿವಾರಣೆಗೆ ಹೆಚ್ಚು ಒತ್ತು ಕೊಡಬೇಕು

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಇನ್ನೂ ಈಡೇರಿಲ್ಲ

ಸಂಪತ್ತು ಸಮಾನ ಹಂಚಿಕೆ ಆಗದೆ ಅವರ ಕನಸು ಅವರ ಆಶಯ ನೆರೇವೇರದು.

*
ದೇವದುರ್ಗ ಕ್ಷೇತ್ರದ ಮಸರಕಲ್ ಗ್ರಾಮದ ಜ್ಞಾನಸಿಂಧು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದ ಮಾಜಿ ಮುಖ್ಯಮಂತ್ರಿಗಳು

ಶಾಲೆಯ ಎಲ್ಲ ಶಿಕ್ಷಕರು, ಮಕ್ಕಳು, ಊರಿನ ಗ್ರಾಮಸ್ಥರು ನೆರೆದಿದ್ದರು

ಮಸರಕಲ್ ವಿರಕ್ತ ಮಠದ ಶ್ರೀ ಶ್ರೀ ಮುರುಗೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಮತಿ ಕರೆಮ್ಮ ನಾಯಕ, ಲಿಂಗಸುಗೂರು ಕ್ಷೇತ್ರದ ಅಭ್ಯರ್ಥಿ ಸಿದ್ದು ಬಂಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಬಡ್ಡನಗೌಡ ಇತರರು ಹಾಜರಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಲಿಸುತ್ತಿದ್ದ ರೈಲಿನಿಂದ ಬಿದ್ದ ವೇಳೆ ವ್ಯಕ್ತಿ ಸಾವು.

Thu Jan 26 , 2023
  ಸರಿಸುಮಾರು 55 ವರ್ಷದ ವ್ಯಕ್ತಿ ಸಾವು ಬಿನ್ನಿಮಿಲ್ ಬಳಿಯ ರೈಲ್ವೇ ಟ್ರ್ಯಾಕ್ ಬಳಿ ಘಟನೆ ಇಂದು ಬೆಳಿಗ್ಗೆ 9 ಗಂಟೆಗೆ ರೈಲು ಹಳಿ ಮೇಲೆ ಪತ್ತೆಯಾದ ಶವ ಸ್ಥಳದಲ್ಲಿ ಬೀಟ್ ನಲ್ಲಿದ್ದ ಮಾರ್ಷಲ್ ನಿಂದ ಪೊಲೀಸರಿಗೆ ಮಾಹಿತಿ ಚಲಿಸುತಿದ್ದ ರೈಲಿನಿಂದ ಇಳಿಯುವ ವೇಳೆ ಘಟನೆ ಶಂಕೆ ಸಾಮಾನ್ಯವಾಗಿ ಈ ಜಾಗದಲ್ಲಿ ರೈಲು ನಿಧಾನಗತಿಯಲ್ಲಿ ಚಲಿಸುತ್ತದೆ ಈ ವೇಳೆ ಹಲವು ಪ್ರಯಾಣಿಕರು ರೈಲು ಚಲಿಸುವ ವೇಳೆ ಇಳಿಯುತ್ತಾರೆ ಇದೇ ರೀತಿ […]

Advertisement

Wordpress Social Share Plugin powered by Ultimatelysocial