ಚಲಿಸುತ್ತಿದ್ದ ರೈಲಿನಿಂದ ಬಿದ್ದ ವೇಳೆ ವ್ಯಕ್ತಿ ಸಾವು.

 

ಚಲಿಸುತ್ತಿದ್ದ ರೈಲಿನಿಂದ ಬಿದ್ದ ವೇಳೆ ವ್ಯಕ್ತಿ ಸಾವು

ಸರಿಸುಮಾರು 55 ವರ್ಷದ ವ್ಯಕ್ತಿ ಸಾವು

ಬಿನ್ನಿಮಿಲ್ ಬಳಿಯ ರೈಲ್ವೇ ಟ್ರ್ಯಾಕ್ ಬಳಿ ಘಟನೆ

ಇಂದು ಬೆಳಿಗ್ಗೆ 9 ಗಂಟೆಗೆ ರೈಲು ಹಳಿ ಮೇಲೆ ಪತ್ತೆಯಾದ ಶವ

ಸ್ಥಳದಲ್ಲಿ ಬೀಟ್ ನಲ್ಲಿದ್ದ ಮಾರ್ಷಲ್ ನಿಂದ ಪೊಲೀಸರಿಗೆ ಮಾಹಿತಿ

ಚಲಿಸುತಿದ್ದ ರೈಲಿನಿಂದ ಇಳಿಯುವ ವೇಳೆ ಘಟನೆ ಶಂಕೆ

ಸಾಮಾನ್ಯವಾಗಿ ಈ ಜಾಗದಲ್ಲಿ ರೈಲು ನಿಧಾನಗತಿಯಲ್ಲಿ ಚಲಿಸುತ್ತದೆ

ಈ ವೇಳೆ ಹಲವು ಪ್ರಯಾಣಿಕರು ರೈಲು ಚಲಿಸುವ ವೇಳೆ ಇಳಿಯುತ್ತಾರೆ

ಇದೇ ರೀತಿ ಇಳಿಯುವ ಯತ್ನದಲ್ಲಿ ಕೆಳಗೆ ಬಿದ್ದು ಸಾವು ಶಂಕೆ

ಸಿಟಿ ರೈಲ್ವೆ ಪೊಲೀಸರು ಭೇಟಿ, ಪರಿಶೀಲನೆ

ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ

ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಿಯಾಗಿ ಹಾರದ ರಾಷ್ಟ್ರಧ್ವಜ.

Thu Jan 26 , 2023
ಸಿಎಂ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಹಾರದ ಧ್ವಜ.. ಗಂಟು ಬಿಚ್ಚಿಕೊಳ್ಳದ ಪರಿಣಾಮ ಹಾರದ ಧ್ವಜ ರಾಷ್ಟ್ರ ಧ್ವಜಕ್ಕೆ ಸರಿಯಾಗಿ ಹಗ್ಗ ಕಟ್ಟದ ಆಯೋಜಕರು ಪರಿಣಾಮ ಬಹಳ ಹೊತ್ತು ಧ್ವಜ ಹಾರದೇ ಇತ್ತು.. 24×36 ಅಡಿ ಅಗಲದ ರಾಷ್ಟ್ರಧ್ವಜ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಡವಟ್ಟು.. ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ ನಡೆದ ಎಡವಟ್ಟು ಕೊನೆಗೆ ಧ್ವಜ ಸ್ತಂಭದಿಂದ ರಾಷ್ಟ್ರಧ್ವಜ ಇಳಿಸಿದ ಆಯೋಜಕರು. ಧ್ವಜ ಕೆಳಗೆ ಇಳಿಸಿ ಹಗ್ಗ ಗಂಟು ಬಿಡಿಸಿದ ಆಯೋಜಕರು […]

Advertisement

Wordpress Social Share Plugin powered by Ultimatelysocial