ಗ್ರಹಚಾರ ಕೆಟ್ಟು ಮೊಸಳೆಯ ಬಾಯಿಗೆ ತನ್ನ ತಲೆಯಿಟ್ಟ ವ್ಯಕ್ತಿ,

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮೃಗಾಲಯದ ರಕ್ಷಕನೊಬ್ಬ ಬಾಯ್ಬಿಟ್ಟು ಮಲಗಿದ್ದ ಮೊಸಳೆಯ ಬಾಯಿಗೆ ತನ್ನ ತಲೆಯಿಟ್ಟು ಎಡವಟ್ಟು ಮಾಡ್ಕೊಂಡ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗುತ್ತಿದೆ.ವಿಡಿಯೋದಲ್ಲಿ, ಮೊಸಳೆಯೊಂದು ಬಾಯ್ಬಿಟ್ಟು ಮಲಗಿದೆ.ಈ ವೇಳೆ, ಮೃಗಾಲಯದ ರಕ್ಷಕನೊಬ್ಬ ಅದರ ಬಾಯೊಳಕ್ಕೆ ತನ್ನ ತಲೆಯನ್ನಿಟ್ಟಿದ್ದಾನೆ. ಸ್ವಲ್ಪ ಸಮಯ ಸುಮ್ಮನೇ ಇದ್ದ ಮೊಸಳೆ ಇದ್ದಕ್ಕಿದ್ದಂತೆ ತಲೆಯನ್ನು ಕಚ್ಚಿದೆ. ಆದ್ರೆ, ಆದರೆ ಅದೃಷ್ಟವಶಾತ್, ಕೆಲವು ಸೆಕೆಂಡುಗಳ ನಂತರ ಮೊಸಳೆ ಮತ್ತೆ ನೀರಿಗೆ ಜಾರಿದೆ.ಈ ವೇಳೆ ಗಾಯಗೊಂಡ ವ್ಯಕ್ತಿ ಏನೂ ಮಾಡಲಾಗದೇ ನೋವಿನಿಂದ ಸುಮ್ಮನೆ ಕುಳಿತುಕೊಳ್ಳುವುದನ್ನು ನೋಡಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಿಟಿ ರವಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ.

Sun Feb 26 , 2023
  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಬಾಯಿ ತೆರೆದರೆ ಸುಳ್ಳು ಎಂಬುದು ಇಂದು ಮತ್ತೆ ಬಹಿರಂಗವಾಗಿದೆ,ಧಾರ್ಮಿಕ ಹೆಸರಿನಲ್ಲಿ ರಾಜಕೀಯ ನಡೆಸುವ ಸಿ.ಟಿ.ರವಿ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿ ನಂತರ ನಾನು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಹೇಳಿ ನಂತರ ಮಾಧ್ಯಮಗಳಲ್ಲಿ ದೇವಸ್ಥಾನ ಪ್ರವೇಶಿಸಿರುವುದು ಬಹಿರಂಗವಾದ ನಂತರ ನಾನು ಹೋಗಿದ್ದೆ ಎಂದು ಹೇಳುವ ಇಂತಹ ಒಬ್ಬ ಸುಳ್ಳುಗಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದು ಬಿಜೆಪಿ ಪಕ್ಷದ ಅವನತಿಗೆ ಮೂಲ […]

Advertisement

Wordpress Social Share Plugin powered by Ultimatelysocial