PETROL RATE:ಇಂದು ಪೆಟ್ರೋಲ್ ದರ;

 ನಿಮ್ಮ ಮನೆಯಿಂದ ದೂರದ ಸ್ಥಳಗಳಿಗೆ ವಾಹನಗಳಲ್ಲಿ ಹೋಗೋಕೆ ಇಂಧನ ಬೇಕೇ ಬೇಕು ಅಲ್ವಾ..? ಇನ್ನು, ಪೆಟ್ರೋಲ್‌, ಡೀಸೆಲ್‌ ದರ(Petrol-Diesel Price) ಪ್ರತಿನಿತ್ಯ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ.

ಈ ಹಿನ್ನೆಲೆ ನೀವು ನಿಮ್ಮ ವಾಹನಗಳಿಗೆ ಇಂಧನ ಹಾಕಿಸಿಕೊಳ್ಳಲು ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಇವತ್ತಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅನ್ನೋ ಕುತುಹಲ ಸಾಮಾನ್ಯವಾಗಿ ಹಲವರಿಗೆ ಇದ್ದೇ ಇರುತ್ತದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ – 101.08 ರೂ. (50 ಪೈಸೆ ಏರಿಕೆ)
ಬೆಂಗಳೂರು – 100.58 ರೂ. (00)
ಬೆಂಗಳೂರು ಗ್ರಾಮಾಂತರ – 100.65 ರೂ. (00)
ಬೆಳಗಾವಿ – 100.58 ರೂ. (40 ಪೈಸೆ ಇಳಿಕೆ)
ಬಳ್ಳಾರಿ – 102.57 ರೂ. (12 ಪೈಸೆ ಏರಿಕೆ)
ಬೀದರ್ – 101.12 ರೂ. (24 ಪೈಸೆ ಏರಿಕೆ)
ಬಿಜಾಪುರ – 100.69 ರೂ. (41 ಪೈಸೆ ಏರಿಕೆ)
ಚಾಮರಾಜನಗರ – 100.67 ರೂ. (4 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – 100.58 ರೂ. (26 ಪೈಸೆ ಏರಿಕೆ)
ಚಿಕ್ಕಮಗಳೂರು – 101.96 ರೂ. (4 ಪೈಸೆ ಏರಿಕೆ)
ಚಿತ್ರದುರ್ಗ – 102.41 ರೂ. (82 ಪೈಸೆ ಇಳಿಕೆ)
ದಕ್ಷಿಣ ಕನ್ನಡ – 99.76 ರೂ. (00)
ದಾವಣಗೆರೆ – 102.63 ರೂ. (38 ಪೈಸೆ ಏರಿಕೆ)
ಧಾರವಾಡ – 100.31 ರೂ. (24 ಪೈಸೆ ಇಳಿಕೆ)
ಗದಗ – 100.87 ರೂ. (57 ಪೈಸೆ ಇಳಿಕೆ)
ಗುಲಬರ್ಗ – 100.58 ರೂ. (30 ಪೈಸೆ ಏರಿಕೆ)
ಹಾಸನ – 100.64 ರೂ. (23 ಪೈಸೆ ಇಳಿಕೆ)
ಹಾವೇರಿ – 101.03 ರೂ. (46 ಪೈಸೆ ಇಳಿಕೆ)
ಕೊಡಗು – 102.18 ರೂ. (32 ಪೈಸೆ ಏರಿಕೆ)
ಕೋಲಾರ – 100.81 ರೂ. (37 ಪೈಸೆ ಏರಿಕೆ)
ಕೊಪ್ಪಳ- 101.77 ರೂ. (8 ಪೈಸೆ ಏರಿಕೆ)
ಮಂಡ್ಯ – 100.38 ರೂ. (19 ಪೈಸೆ ಏರಿಕೆ)
ಮೈಸೂರು – 100.08 ರೂ. (00)
ರಾಯಚೂರು – 100.85 ರೂ. (56 ಪೈಸೆ ಏರಿಕೆ)
ರಾಮನಗರ – 101.06 ರೂ. (00)
ಶಿವಮೊಗ್ಗ – 102.11 ರೂ. (1 ಪೈಸೆ ಏರಿಕೆ)
ತುಮಕೂರು – 101.11 ರೂ. (00)
ಉಡುಪಿ – 100.08 ರೂ. (38 ಪೈಸೆ ಇಳಿಕೆ)
ಉತ್ತರ ಕನ್ನಡ – 102.37 ರೂ (1.20 ರೂ. ಏರಿಕೆ)
ಯಾದಗಿರಿ – 101.03 ರೂ. (00)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ – 85.08
ಬೆಳಗಾವಿ – 85.03
ಬಳ್ಳಾರಿ – 86.83
ಬೀದರ್ – 85.53
ಬಿಜಾಪುರ – 85.14
ಚಾಮರಾಜನಗರ – 85.10
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 86.13
ಚಿತ್ರದುರ್ಗ – 86.53
ದಕ್ಷಿಣ ಕನ್ನಡ – 84.24
ದಾವಣಗೆರೆ – 86.73
ಧಾರವಾಡ – 84.79
ಗದಗ – 85.29
ಗುಲಬರ್ಗ – 85.04
ಹಾಸನ – 84.94
ಹಾವೇರಿ – 85.44
ಕೊಡಗು – 86.34
ಕೋಲಾರ – 85.22
ಕೊಪ್ಪಳ- 86.11
ಮಂಡ್ಯ – 84.83
ಮೈಸೂರು – 84.56
ರಾಯಚೂರು – 85.29
ರಾಮನಗರ – 85.45
ಶಿವಮೊಗ್ಗ – 86.31
ತುಮಕೂರು – 85.49
ಉಡುಪಿ – 84.55
ಉತ್ತರ ಕನ್ನಡ – 86.60
ಯಾದಗಿರಿ – 85.44

ದೇಶದ ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್​-ಡೀಸೆಲ್ ಬೆಲೆ
ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಇಂದಿನ ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6608 ರೂ. (MCX) ಇದ್ದು, ನಿನ್ನೆಗಿಂತ 39 ರೂ. ಅಂದರೆ ಶೇ. 0.59 ರಷ್ಟು ಹೆಚ್ಚಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Awareness:ಡೈಲಿ ಕಷಾಯ ಕುಡಿತಿದ್ರೆ ನಿಮ್ಮ ದೇಹದ ಒಂದು ಭಾಗ ಢಮಾರ್‌;

Wed Feb 2 , 2022
 ಮೊದಲೆಲ್ಲಾ ನಮ್ಮಲ್ಲಿ ಹಲವು ಮಂದಿ ಸಾಮಾನ್ಯ ಶೀತ, ನೆಗಡಿಗೆ ವೈದ್ಯರ ಬಳಿ ಹೋಗುವ ಬದಲು ಮನೆಯಲ್ಲೇ ಕಷಾಯ ತಯಾರಿಸಿ ಕುಡಿಯುತ್ತಿದ್ದರು. ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಹಾಗಾಗಿಯೇ, ಕಾರೋನಾ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಕಷಾಯ ಸೇವನೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಪ್ರತಿ ನಿತ್ಯ ಕಷಾಯ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕಷಾಯ […]

Advertisement

Wordpress Social Share Plugin powered by Ultimatelysocial