ನಿಮ್ಮ ʼಕೂದಲುʼ ಉದುರುತ್ತಿದೆಯಾ…? ಚಿಂತೆ ಬಿಡಿ ಇದನ್ನು ಓದಿ

ನಿಮ್ಮ ʼಕೂದಲುʼ ಉದುರುತ್ತಿದೆಯಾ...? ಚಿಂತೆ ಬಿಡಿ ಇದನ್ನು ಓದಿ

ಕೂದಲು ಉದುರುವಿಕೆ ಈಗ ಎಲ್ಲರಲ್ಲೂ ಕಂಡು ಬರುವ ಸಮಸ್ಯೆ. ಕೆಲವರಿಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತದೆ. ಯಾವುದೇ ಟಿಪ್ಸ್ ಅನುಸರಿಸಿದರೂ ಕಡಿಮೆಯಾಗಲ್ಲ. ಅಂತಹವರು ಒಮ್ಮೆ ಈ ವಿಧಾನ ಅನುಸರಿಸಿ ನೋಡಿ.

ಆರೋಗ್ಯವಂತ ಕೂದಲು ಹೊಂದಲು ವಾರಕ್ಕೆರಡು ಬಾರಿ ಮಾತ್ರ ಶಾಂಪೂವಿನಿಂದ ತೊಳೆಯಿರಿ.

ರಾಸಾಯನಿಕಗಳು ಕಡಿಮೆ ಇರುವ ಶಾಂಪೂವನ್ನು ಉಪಯೋಗಿಸಿ. ಬೇಬಿ ಶಾಂಪೂ ಉಪಯೋಗಿಸಿ. ಅದು ತುಂಬಾ ಒಳ್ಳೆಯದು.

ಒದ್ದೆ ಕೂದಲನ್ನು ಬಾಚಿಕೊಳ್ಳಬೇಡಿ. ಮದ್ಯಪಾನ, ಧೂಮಪಾನವನ್ನು ಮಾಡದಿರಿ. ಒತ್ತಡ ಕಡಿಮೆ ಮಾಡಿಕೊಳ್ಳಿ. ಒತ್ತಡದಿಂದ ತುಂಬಾ ಕೂದಲು ಉದುರುತ್ತದೆ.

ನಿಮ್ಮ ಆಹಾರದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಸೇರಿಸಿ. ಹಾಲು, ಮೊಟ್ಟೆ, ಚಿಕನ್ ಅನ್ನು ಸೇವಿಸಿ. ಪಾಲಕ್ ಸೊಪ್ಪು ಬ್ರೋಕಲಿ ತಿಂದರೆ ತುಂಬಾ ಒಳ್ಳೆಯದು.

ಈರುಳ್ಳಿಯ ರಸವನ್ನು ಹಚ್ಚಿ 1 ಗಂಟೆ ನಂತರ ಸ್ನಾನ ಮಾಡಿ. ಇದು ಹೊಟ್ಡಿನ ಸಮಸ್ಯೆಯಿಂದಲೂ ಮುಕ್ತಿ ಕೊಡುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ʼಒಣ ದ್ರಾಕ್ಷಿʼ ತಿನ್ನಿ.. ದೇಹ ತೂಕ ಇಳಿಸಿ..!

Thu Dec 16 , 2021
ಒಣ ದ್ರಾಕ್ಷಿಯಿಂದ ಹಲವಾರು ಉಪಯೋಗಗಳಿವೆ. ಇವು ದೇಹದ ತೂಕ ಇಳಿಸಲೂ ಕೂಡ ನೆರವಾಗುತ್ತವೆ ಎಂಬುದನ್ನು ನೀವು ಕೇಳಿದ್ದೀರಾ..? ಒಣ ದ್ರಾಕ್ಷಿಯಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಒಣ ದ್ರಾಕ್ಷಿಯಲ್ಲಿ ವಿಟಮಿನ್ ಮತ್ತು ಖನಿಜಾಂಶವಿದ್ದು, ಇದು ದೇಹದ ಅಂಗಾಂಶ ಮತ್ತು ಮಾಂಸ ಖಂಡಗಳಿಗೆ ಶಕ್ತಿ ಒದಗಿಸುತ್ತದೆ. ದೇಹದಲ್ಲಿ ಜೀರ್ಣ ಕ್ರಿಯೆ ನಿಧಾನವಾದಾಗ ಕೊಬ್ಬು ಬೆಳೆಯುತ್ತದೆ. ಜೀರ್ಣವಾಗದೆ ಉಳಿದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗುವ ಬದಲು ಕೊಬ್ಬು […]

Advertisement

Wordpress Social Share Plugin powered by Ultimatelysocial