ತ್ವಚೆ ಅಕರ್ಷಕವಾಗಿ ಕಾಣಲು ಮುಖದ ಮೇಲೆ ಎಣ್ಣೆ ಪಸೆ ಇರಬೇಕು.

ತ್ವಚೆ ಅಕರ್ಷಕವಾಗಿ ಕಾಣಲು ಮುಖದ ಮೇಲೆ ಎಣ್ಣೆ ಪಸೆ ಇರಬೇಕು. ಅದು ಹೆಚ್ಚಾದರೆ ನಿಮ್ಮ ವಯಸ್ಸನ್ನು ದ್ವಿಗುಣಗೊಳಿಸುತ್ತದೆ. ಎಣ್ಣೆಯೊಂದಿಗೆ ಧೂಳು ಬೆರೆತು ಮೊಡವೆ ಕಾಣಿಸಿಕೊಳ್ಳುತ್ತದೆ.

ಮುಖದ ಮೇಲಿನ ಎಣ್ಣೆ ನಿವಾರಣೆ ಮಾಡಲು ಬಾಳೆ ಹಣ್ಣನ್ನು ಕೈಯಿಂದ ಮ್ಯಾಶ್ ಮಾಡಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನು ತುಪ್ಪ ಹಾಕಿ, ನಿಂಬೆ ರಸ ಸೇರಿಸಿ.

ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ಮುಖ ತೊಳೆದುಕೊಳ್ಳಬೇಕು ಇದರಿಂದ ಎಣ್ಣೆಯ ಅಂಶ ನಿವಾರಣೆ ಆಗುತ್ತದೆ ಹಾಗೂ ಮುಖದ ಸೌಂದರ್ಯ ಹೆಚ್ಚಾಗುತ್ತದೆ.

ಪಪ್ಪಾಯ ಹಣ್ಣು ಹಾಗೂ ಕಲ್ಲಂಗಡಿ ಹಣ್ಣಿನಿಂದ ಮಸಾಜ್ ಮಾಡುವುದರಿಂದ ಎಣ್ಣೆಯ ಚರ್ಮ ನಿವಾರಣೆಯಾಗಿ ಸೌಂದರ್ಯ ಹೆಚ್ಚುತ್ತದೆ. ದಿನಕ್ಕೆ ಮೂರು ನಾಲ್ಕು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಎಣ್ಣೆಯ ಚರ್ಮದ ಸಮಸ್ಯೆಯನ್ನು ದೂರ ಮಾಡಬಹುದು. ಕಿತ್ತಳೆ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ಪುಡಿ ಮಾಡಿ ಪೇಸ್ಟ್ ರೀತಿಯಲ್ಲಿ ಮುಖಕ್ಕೆ ಹಚ್ಚಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಶ್ ಅವರ ಗಡ್ಡದ ಲುಕ್ ಜೊತೆಗೆ ಅವರು ಧರಿಸಿದ್ದ ಉಡುಪುಗಳೂ ಎಲ್ಲರ ಗಮನಸೆಳೆದಿದೆ.

Mon Apr 18 , 2022
  ಬೆಂಗಳೂರು: ಕೆಜಿಎಫ್ 2 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಗಡ್ಡದ ಲುಕ್ ಜೊತೆಗೆ ಅವರು ಧರಿಸಿದ್ದ ಉಡುಪುಗಳೂ ಎಲ್ಲರ ಗಮನಸೆಳೆದಿದೆ. ಅಷ್ಟಕ್ಕೂ ರಾಕಿ ಭಾಯ್ ಇಷ್ಟು ಸುಂದರವಾಗಿ ಕಾಣುವಂತೆ ಕಾಸ್ಟ್ಯೂಮ್ ಡಿಸೈನ್ ಮಾಡಿದವರು ಯಾರು ಗೊತ್ತಾ? ಸಾನಿಯಾ ಸರ್ದಾರಿಯಾ. ಈಕೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪತ್ನಿ. ಜೊತೆಗೆ ಖ್ಯಾತ ವಸ್ತ್ರ ವಿನ್ಯಾಸಕಿ ಕೂಡಾ. ಈಕೆ ರಾಕಿಂಗ್ ದಂಪತಿಗಳಿಗೆ ಕೆಲವು ವರ್ಷಗಳಿಂದ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಜಿಎಫ್ […]

Advertisement

Wordpress Social Share Plugin powered by Ultimatelysocial