ಅಮ್ಮಾ ಅನ್ನೋ ಪದದಲ್ಲಿ ಸುಂದರವಾದ ಭಾವನೆ ಇದೆ. ಅಮ್ಮಾ ಅನ್ನೋ ಪದ ಹೇಳಲು ಅದೇನೋ ಹಿಗ್ಗು- ಸಂಭ್ರಮ, ಸಡಗರ, ಸಂತೋಷ ಎಲ್ಲವೂ ಆಗುತ್ತದೆ. ಒಂಭತ್ತು ತಿಂಗಳು ಹೊತ್ತು ಹೆತ್ತು ಸಾಕಿಸಲುಹಿದ ಮಮತಾಮಯಿ ತಾಯಿಗೆ ಈ ಪ್ರಪಂಚದಲ್ಲಿ ಯಾರೂ ಸರಿ ಸಾಟಿನೇ ಇಲ್ಲ. ಇಂತಹ ಕರುಣಾಮಯಿ ಅಮ್ಮನಿಗೂ ಅಂತ ಒಂದು ವಿಶೇಷ ದಿನವಿದೆ. ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ಅಮ್ಮಂದಿರ ದಿನವಾಗಿ ಸಂಭ್ರಮದಿAದ ಆಚರಿಸಲಾಗುತ್ತದೆ. ಅಮ್ಮಂದಿರ ದಿನ ಎಂದಾಗ ನೆನಪಾಯಿತು, […]

ಆAಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ಸೋರಿಕೆ ಘಟನೆಗೆ ಸಂಬAಧಿಸಿದAತೆ ರಾಷ್ಟಿçÃಯ ಹಸಿರು ಪ್ರಾಧಿಕಾರ ಮಂಡಳಿ ಎಲ್ಜಿ ಪಾಲಿಮರ್ಸ್ ಕಂಪನಿಗೆ ೫೦ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ರಾಸಾಯನಿಕ ಕರ‍್ಖಾನೆಯಲ್ಲಿ ಗುರುವಾರ ನಡೆದ ಅನಿಲ ಸೋರಿಕೆ ಘಟನೆ ಕುರಿತು ತನಿಖೆ ನಡೆಸಲು ಎನ್ಜಿಟಿ ಅಧ್ಯಕ್ಷ ನ್ಯಾಯಮರ‍್ತಿ ಆರ‍್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ೫ ಸದಸ್ಯರ ಸಮಿತಿಯನ್ನು ರಚಿಸಿದೆ. ಮಿತಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯಾಗಿದೆ ಹೀಗಾಗಿ ಪ್ರೆöÊಮಾ ಫೇಸಿ […]

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯ ಹುಟ್ಟುಹಬ್ಬದ ಪ್ರಯುಕ್ತ ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಫಸ್ಟ್ ಲುಕ್‌ನಲ್ಲೆ ಮಾವೋ ಹೋರಾಟದ ಕಿಡಿ ಕಾಣುತ್ತಿದೆ. ಹುತಾತ್ಮರ ಸ್ಮಾರಕದ ಮುಂದೆ ಸಾಯಿ ಪಲ್ಲವಿ ಪೆನ್ನು, ಡೈರಿ ಹಿಡಿದು ಕೂತಿರೊ ಪೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಪೊಲೀಟಿಕಲ್ ಡ್ರಾಮಾ ಇರುವಂತಹ ಸಿನಿಮಾವಾಗಿದ್ದು, ಪಲ್ಲವಿ ನಕ್ಸಲ್ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ರಾಣಾ […]

ರಾಜ್ಯದಲ್ಲಿ ಮತ್ತೆ   ಹೊಸದಾಗಿ 54 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 848 ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಸೋಂಕಿತರ ಸಂಖ್ಯೆ 848 ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೋಂಕಿತರ ಪೈಕಿ ಕಲಬುರ್ಗಿಯ 35 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 848 ಮಂದಿ ಸೋಂಕಿತರಲ್ಲಿ ಇವತ್ತು ಒಂದು ದಿನ 36 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ […]

ಅಮ್ಮ… ಜೀವನದಲ್ಲಿ ಈ ಹೆಸರು ನಾವು ಮೊದಲು ಕೇಳಿರೋದು, ಹೇಳಿರೋದು. ನಾವು ಅತ್ತರೆ ಕಣ್ಣೀರು ಹಾಕೋಳು ಅಮ್ಮ. ನಮಗೆ ನೋವಾದರೆ ನೋವು ಅನುಭವಿಸುವವಳು ಆಕೆ. ಜೀವನದಲ್ಲಿ ನಮಗೆ ಒಲಿಯುವ ಅದ್ಭುತವಾದ ಸಂಬಂಧ ಅವಳೊಂದಿಗಿನದು. ನಿಷ್ಕಲ್ಮಶ ಪ್ರೀತಿಗೆ ಇನ್ನೊಂದು ರೂಪವೇ ಅಮ್ಮ. ನಿನಗೆ ಈ ದಿನ, ತಾಯಂದಿರ ದಿನದ ಶುಭಾಶಯಗಳು. ಜಾಗತಿಕವಾಗಿ ೨ ಲಕ್ಷ ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಜಗತ್ತಿನಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭ […]

ಸ್ಟೈರಿನ್ ಅನಿಲ ಸೋರಿಕೆಯಾಗಿ ೧೧ ಮಂದಿ ಮೃತಪಟ್ಟು ೩೦೦ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದ ವಿಶಾಖಪಟ್ಟಣಂ ಜಿಲ್ಲೆಯ ಆರ್.ಆರ್. ವೆಂಕಟಾಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸ್ಥಳೀಯರು, ಎಲ್.ಜಿ .ಪಾಲಿರ‍್ಸ್ ಕರ‍್ಖಾನೆಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು. ಈ ನಡುವೆ ಗ್ರಾಮದ ಪರಿಸ್ಥಿತಿ ಅವಲೋಕನಕ್ಕಾಗಿ ಸವಾಂಗ್ ಹಾಗೂ ವಿಶೇಷ ಮುಖ್ಯ ಕರ‍್ಯರ‍್ಶಿ ಜಿಪಿ ಡಿ. ಗೌತಮ್ ಕರಿಕಲ್ ವಲವೆನ್ ಅವರು ಸ್ಥಳಕ್ಕೆ ಬಂದಿದ್ದರು. ಅವರನ್ನು ಕಂಡಕೂಡಲೇ ಸ್ಥಳೀಯರು ಪ್ರತಿಭಟನೆಯನ್ನು ತೀವ್ರಗೊಳಿಸಿದಕ್ಕೆ ಸ್ಥಳದಲ್ಲಿದ್ದ ಪೊಲೀಸರು ಲಘು […]

ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲಿ ಸಿಲ್‌ಡೌನ್ ಆಗಿದ್ದಾರೆ. ಹೀಗಿರುವಾಗ ಸಲ್ಮಾನ್ ಖಾನ್ ಒಡೆತನದ ಪಾನ್‌ವೆಲ್ ಫಾರ್ಮ್ಹೌಸ್‌ನಲ್ಲಿ ಕಳೆದ ಹಲವು ದಿನಗಳಿಂದ ಜಾಕ್‌ಲೀನ್ ಫರ್ನಾಂಡೀಸ್ ಮತ್ತು ಲೂಲಿಯಾ ವೆಂಚರ್ ಠಿಕಾಣಿ ಹೂಡಿದ್ದಾರೆ. ಕೇವಲ ಜಾಕ್‌ಲೀನ್ ಅಷ್ಟೇ ಸಲ್ಮಾನ್ ಜೊತೆಗಿಲ್ಲ. ಈ ಹಿಂದೆ ಸಲ್ಮಾನ್ ಪ್ರೇಯಸಿ ಎಂದೇ ಹೇಳಲಾಗುತ್ತಿದ್ದ, ಲೂಲಿಯಾ ವೆಂಚರ್ ಸಹ ಫಾಮ್‌ಹೌಸ್‌ನಲ್ಲಿ ತಂಗಿದ್ದಾರೆ. ಅಲ್ಲಿ ಕುದುರೆಗಳ ಮೇಲೆ ಸವಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಲಾಕ್‌ಡೌನ್ ಸಮಯವನ್ನು ಒಂದು ರೀತಿ ಜಾಲಿ ಟ್ರಿಪ್ ಎಂಬAತೆ […]

ಧಾರವಾಡ ಜಿಲ್ಲೆಯಲ್ಲಿ ಸೋಮವಾರದಿಂದ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು,ಹುಬ್ಬಳ್ಳಿ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿದೆ. ಸೋಮವಾರದಿಂದ ಸೀಲ್‌ಡೌನ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯ ವಹಿವಾಟು ನಡೆಸಲು ಆದೇಶ ಹೊರಡಿಸಲಾಗುವುದು. ಮಾಲ್, ಮಾರುಕಟ್ಟೆ ಸಂಕೀರ್ಣ, ಬಾರ್ ಅಂಡ್ ರೆಸ್ಟೋರೆಂಟ್, ಜಿಮ್, ಧಾರ್ಮಿಕ ಚಟುವಟಿಕೆಗಳು, ಸಭೆ ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.25ರಷ್ಟು ಕೈಗಾರಿಕಾ […]

ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಸದ್ಯ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಆದರೆ, ಉಳಿದ ತಾಂತ್ರಿಕ ಕೆಲಸಗಳನ್ನು ಮಾಡಿಕೊಳ್ಳಬಹುದು’ ಎಂದು ಸಚಿವ ಆರ್. ಅಶೋಕ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ಚಿತ್ರೀಕರಣಕ್ಕೆ ಅವಕಾಶ ನೀಡಿದರೆ ಕೊರೊನಾ ಸೋಂಕು ನಿಯಂತ್ರಣ ನಿಯಮ ಪಾಲನೆ ಕಷ್ಟವಾಗಬಹುದು. ಆದರೆ, ಡಬ್ಬಿಂಗ್, ಎಡಿಟಿಂಗ್, ಗ್ರಾಫಿಕ್ಸ್‌, ರಿರೆಕಾರ್ಡಿಂಗ್‌ನಂತಹ ಚಟುವಟಿಕೆಯನ್ನು ನಡೆಸಬಹುದು. ಈ ವೇಳೆಯೂ, ಸರ್ಕಾರದ ಆದೇಶ ಮತ್ತು ನಿಯಮ ಪಾಲಿಸಬೇಕು’ ಎಂದು ಹೇಳಿದ್ದಾರೆ. ವರದಿ:ಪೊಲಿಟಿಕಲ್ ಬ್ಯೂರೋ […]

ಲಾಕ್‌ಡೌನ್ ಹಿನ್ನಲೆ ಕೆಲವು ಉದ್ಯಮಗಳು ಸ್ಥಗೀತಗೊಂಡಿದ್ದು, ಲಾಕ್‌ಡೌನ್ ಸಡಿಲಿಕೆ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ಕೆಂಪು ವಲಯದಲ್ಲಿರುವ ನಿರ್ಬಂಧಿತ ಪ್ರದೇಶ ಬಿಟ್ಟು ಉಳಿದ ಕಡೆಗಳಲ್ಲಿ ಗಾರ್ಮೆಂಟ್ಸ್ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅಧಿಕೃತವಾಗಿ ಆಮದು ರಫ್ತು ಕೋಡ್ ಹೊಂದಿರುವ ಮತ್ತು ಉಡುಪು ರಫ್ತು ಉತ್ತೇಜನ ಮಂಡಳಿಯಲ್ಲಿ ನೊಂದಣಿಯಾಗಿರುವ ಘಟಕಗಳನ್ನು ಕಾರ್ಯಾರಂಭಿಸಬಹುದು.

Advertisement

Wordpress Social Share Plugin powered by Ultimatelysocial