ನವದೆಹಲಿ:  ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಭಾರಿ ಹಾನಿಯಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನಕರ್​ ಮತ್ತು ಸಿಎಂ ಮಮತಾ ಬ್ಯಾರ‍್ಜಿ ಜತೆ ಹಾನಿಗೀಡಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.  ಹೆಲಿಕಾಪ್ಟರ್​ನಲ್ಲಿ ತೆರಳಿದ ಮೂವರು ಹಾನಿಗೀಡಾದ ಪ್ರದೇಶಗಳನ್ನು ಅವಲೋಕಿಸಿದರು. ಎರಡು ದಿನಗಳ ಹಿಂದೆ ಅಪ್ಪಳಿಸಿದ ಅಂಫಾನ್​ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಕೋಲ್ಕತಾ ಸೇರಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿತ್ತು. ಇದರಿಂದಾಗಿ ೮೦ […]

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜೆ ವ್ಯವಸ್ಥೆ ಮಾಡಲಾಗುವುದು. ಪೂಜೆಯ ಲೈವ್‌ ಪ್ರಸಾರವೂ ಇರಲಿದೆ. ಭಕ್ತರಿಗೆ ಅಂಚೆ ಮೂಲಕ ಪ್ರಸಾದ ಕಳುಹಿಸಿ ಕೊಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, “ಪದ್ಧತಿಯಂತೆ ಧಾರ್ಮಿಕ ದತ್ತಿ ದೇಗುಲಗಳಲ್ಲಿ ಪೂಜೆ ನಡೆಯುತ್ತಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಕಾರಣ ಭಕ್ತರಿಗೆ ಪ್ರವೇಶವಿಲ್ಲ. ಹಾಗಾಗಿ ಲಭ್ಯವಿರುವ ಆನ್‌ಲೈನ್‌ […]

ಕಳೆದ ಎರಡು ತಿಂಗಳಿನಿಂದ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿದ್ದ ದತ್ತು ಪುತ್ರ ಉಮೇಶ್ ಬಳ್ಳೂರು ರವರ ಮನೆಯಲ್ಲಿದ್ದ   ಪರಿಸರ ಪ್ರೇಮಿ, ಸಾಲುಮರದ ತಿಮ್ಮಕ್ಕರವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿzÀÝgÀÄ, ಗಂಭೀರ ಹೊಟ್ಟೆ ನೋವು, ವಾಂತಿ ಮತ್ತು ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಸ್ವಸ್ಥರಾಗಿದ್ದ ತಿಮ್ಮಕ್ಕನವರನ್ನು ಹಾಸನ ನಗರದ ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಈಗ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದು, ಆರೋಗ್ಯ ಸುಧಾರಣೆ ಗಮನಿಸಿ ಆಸ್ಪತ್ರೆಯಿಂಡ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆಂದು […]

ರಾಜ್ಯದಲ್ಲಿ ಇಂದು ಮತ್ತೆ 105 ಜನರಲ್ಲಿ ಕೊರೊನಾ ಕಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1710ಕ್ಕೇರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ ಪೈಕಿ  ಬೆಂಗಳೂರು 5, ಬೆಂಗಳೂರು ಗ್ರಾಮಾಂತರ 4, ತುಮಕೂರು 8, ಹಾವೇರಿ 3, ಬೀದರ್ 6, ಹಾಸನ 14, ಧಾರವಾಡ 2  ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ 51 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇನ್ನೂ ಈ ಕೊರೊನಾ ಮಹಾಮಾರಿಗೆ  41 ಬಲಿಯಾಗಿದ್ದಾರೆ. […]

ಕೊರೊನಾ  ವೈರಸ್ ದಾಳಿಯಿಂದ ಮಹಾರಾಷ್ಟ್ರದಲ್ಲಿ ಜನರು ಕಂಗೆಟ್ಟಿದ್ದಾರೆ. ಕೊರೊನಾ ವೈರಸ್ ಹಾವಳಿಯು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 41,000 ದಾಟ್ಟಿದ್ದು ಸಾವಿನ ಸಂಖ್ಯೆ 1,500 ಸಮೀಪದಲ್ಲಿದೆ. ಹಾಗೂ ನಿನ್ನೆ  ಒಂದೇ ದಿನ 41 ಮಂದಿ ಸಾವಿನ್ನಪ್ಪಿದರೆ,1,382 ಜನರಿಗೆ ಕೊರೊನಾ ವೈರಸ್ ತಗುಲಿದೆ. ಮತ್ತು ರಾಜ್ಯಾದಲ್ಲಿ 6,751 ಜನರು ಗುಣಮುಖರಾಗಿದ್ದರೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಮಹಾರಾಷ್ಟ್ರದಲ್ಲಿ ಅಪಕಾರಿಯಾಗಿ ಕಂಡುಬಂದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕೊರೊನಾ […]

ಇತ್ತೀಚೆಗಷ್ಟೇ ಇಲ್ಲಿನ ಎಲ್‌ಜಿ ಪಾಲಿರ‍್ಸ್ ಸ್ಥಾವರದಲ್ಲಿ ನಡೆದ ಮಾರಣಾಂತಿಕ ಅನಿಲ ಸೋರಿಕೆ ಉಂಟಾಗಿ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಮತ್ತೆ ನಗರದಲ್ಲಿನ  ಹಿಂದೂಸ್ತಾನ್ ಪೆಟ್ರೋಲಿಯಂ ಕರ‍್ಪೋರೇಷನ್ ಲಿಮಿಟೆಡ್ ತೈಲ ಸಂಸ್ಕರಣಾ ಎಚ್‌ಪಿಸಿಎಲ್‌ನ ‘ಕ್ರೂಡ್ ಡಿಸ್ಟಿಲೇಷನ್ ಯುನಿಟ್‌’ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷದಿಂದ ಕಂಡು ಬಂದಿರುವ ಹೊಗೆ ಎಂದು ತಿಳಿದು ಬಂದಿದ್ದು,  ಹೊಗೆಯನ್ನು ಕಡಿಮೆ ಮಾಡಲಾಗಿದೆ. ಪ್ಲಾಂಟ್-೩ರಲ್ಲಿ ತಾಂತ್ರಿಕ ದೋಷ ಹಾಗೂ ಟೆಂಪರೇಚರ್‌ನಲ್ಲಿ ಬದಲಾವಣೆಯಾಗಿದ್ದ ಕಾರಣ ಘಟಕ ಆರಂಭಿಸಿದ ತಕ್ಷಣವೇ […]

ಕೊರೊನಾ ಹಿನ್ನಲೆ ಲಾಕ್‌ ಡೌನ್‌ ಸಂಕಷ್ಟದಿಂದ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಕಂಗೆಟ್ಟಿದ್ದ ರೈತರಿಗೆ ರಾಜ್ಯ ರ‍್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.  ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ರೂ. ಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲು ಆದೇಶ ನೀಡಿದ್ದು, ಅದಕ್ಕೂ ಮೇಲ್ಪಟ್ಟ ಸಾಲ ಪಡೆದುಕೊಂಡವರಿಗೆ ಸಾಮಾನ್ಯ ಬಡ್ಡಿ ದರ ನಿಗಧಿಸಲಾಗುತ್ತದೆ. ಪ್ರಸ್ತುತ ಸಾಲವನ್ನು ರೈತರು ಸಹಕಾರಿ ಸಂಸ್ಥೆಗಳ ಮೂಲಕ ಪಡೆದುಕೊಳ್ಳಬಹುದೆಂದು ರಾಜ್ಯ ರ‍್ಕಾರ ಆದೇಶ ಹೊರಡಿಸಿದ್ದು, ರ‍್ಕಾರದ […]

ಬೆಂಗಳೂರು:ಕೊರೊನಾ‌ ಹಿನ್ನಲೆಯಲ್ಲಿ ಗರ್ಭಿಣಿಯರನ್ನು ಪೌಷ್ಟಿಕ ಆಹಾರ ನೀಡಿ ಬೆಂಗಳೂರಿನಲ್ಲಿ ಗೌರವಿಸಿ ಸನ್ಮಾನ ಮಾಡಲಾಗಿದೆ. ಜನಸ್ಪಂದನಾ ಸೇವಾ ಟ್ರಸ್ಟ್ ಲಾಕ್ ಡೌನ್ ನಡುವೆಯು ತಾಯಂದಿರ ದಿನಾಚರಣೆ ಆಚರಿಸಿದ್ರು..ನಗರದ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಗರ್ಭಿಣಿಯರನ್ನು ಕೂರಿಸಿ, ಪೌಷ್ಟಿಕ ಆಹಾರ ಕೊಟ್ಟು ಗೌರವ ನೀಡಲಾಯ್ತು. ಮಹಿಳಾ ಸಂಘಟನೆಗಳಿಗೆ ೨೫೦೦ ರೂಪಾಯಿ ಮೌಲ್ಯದ ಕೂಪನ್ ಹಾಗೂ ಸ್ಥಳೀಯ ಎಲ್ಲಾ ಮನೆಗಳಿಗೂ ಗುಣಮಟ್ಟದ ದಿನಸಿಯನ್ನು ಜನಸ್ಪಂದನಾ ಸೇವಾ ಟ್ರಸ್ಟ್ ಅಧ್ಯಕ್ಷ ಆರ್ಯ ನವೀನ್ ನೇತೃತ್ವದ ಯುವಕರ ತಂಡದಿಂದ […]

ಅಮ್ಮಾ ಅನ್ನೋ ಪದದಲ್ಲಿ ಸುಂದರವಾದ ಭಾವನೆ ಇದೆ. ಅಮ್ಮಾ ಅನ್ನೋ ಪದ ಹೇಳಲು ಅದೇನೋ ಹಿಗ್ಗು- ಸಂಭ್ರಮ, ಸಡಗರ, ಸಂತೋಷ ಎಲ್ಲವೂ ಆಗುತ್ತದೆ. ಒಂಭತ್ತು ತಿಂಗಳು ಹೊತ್ತು ಹೆತ್ತು ಸಾಕಿಸಲುಹಿದ ಮಮತಾಮಯಿ ತಾಯಿಗೆ ಈ ಪ್ರಪಂಚದಲ್ಲಿ ಯಾರೂ ಸರಿ ಸಾಟಿನೇ ಇಲ್ಲ. ಇಂತಹ ಕರುಣಾಮಯಿ ಅಮ್ಮನಿಗೂ ಅಂತ ಒಂದು ವಿಶೇಷ ದಿನವಿದೆ. ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ಅಮ್ಮಂದಿರ ದಿನವಾಗಿ ಸಂಭ್ರಮದಿAದ ಆಚರಿಸಲಾಗುತ್ತದೆ. ಅಮ್ಮಂದಿರ ದಿನ ಎಂದಾಗ ನೆನಪಾಯಿತು, […]

ಆAಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ಸೋರಿಕೆ ಘಟನೆಗೆ ಸಂಬAಧಿಸಿದAತೆ ರಾಷ್ಟಿçÃಯ ಹಸಿರು ಪ್ರಾಧಿಕಾರ ಮಂಡಳಿ ಎಲ್ಜಿ ಪಾಲಿಮರ್ಸ್ ಕಂಪನಿಗೆ ೫೦ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ರಾಸಾಯನಿಕ ಕರ‍್ಖಾನೆಯಲ್ಲಿ ಗುರುವಾರ ನಡೆದ ಅನಿಲ ಸೋರಿಕೆ ಘಟನೆ ಕುರಿತು ತನಿಖೆ ನಡೆಸಲು ಎನ್ಜಿಟಿ ಅಧ್ಯಕ್ಷ ನ್ಯಾಯಮರ‍್ತಿ ಆರ‍್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ೫ ಸದಸ್ಯರ ಸಮಿತಿಯನ್ನು ರಚಿಸಿದೆ. ಮಿತಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯಾಗಿದೆ ಹೀಗಾಗಿ ಪ್ರೆöÊಮಾ ಫೇಸಿ […]

Advertisement

Wordpress Social Share Plugin powered by Ultimatelysocial