ಕರೆಂಟ್ ಇಲ್ಲದೇ ಬೌರಿಂಗ್ ಆಸ್ಪತ್ರೆಯಲ್ಲಿ ರೋಗಿಗಳ‌ ಪರದಾಟ.

ಕರೆಂಟ್ ಇಲ್ಲದೇ ಬೌರಿಂಗ್ ಆಸ್ಪತ್ರೆಯಲ್ಲಿ ರೋಗಿಗಳ‌ ಪರದಾಟ

ಕಳೆದ 2 ದಿನದಿಂದ ಕತ್ತಲಲ್ಲಿ ಕಾಲ ಕಳೆಯುತ್ತಿರುವ ರೋಗಿಗಳು ಹಾಗೂ ಸಿಬ್ಬಂದಿ

ಶಿವಾಜಿನಗರದ ಬ್ರಿಟಿಷರ್ ಕಾಲದ ಲೇಡಿ ಕರ್ಜನ್ ರಸ್ತೆಯ ಬೌರಿಂಗ್ ಆಸ್ಪತ್ರೆ

ನಿತ್ಯ ಸಾವಿರಾರು ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಸದ್ಯ ಆಸ್ಪತ್ರೆಯಲ್ಲಿ ಕರೆಂಟ್ ಸಮಸ್ಯೆ

ನಿನ್ನೆ ಹೆರಿಯಾದ ತಾಯಿ ಮಗುವನ್ನ ವಾಣಿ ವಿಲಾಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ

ಪ್ರಾಥಮಿಕ ಮೂಲಗಳ ಪ್ರಕಾರ
ಆಸ್ಪತ್ರೆ ಮುಂಭಾಗ ವೈಯರ್ ಕಟ್ ಆಗಿದೆ ಅಂತಿದ್ದಾರೆ ಆಸ್ಪತ್ರೆ ಸಿಬ್ಬಂದಿ

ಆದ್ರು ಸರ್ಕಾರ ಹಾಗೂ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಬಡ ರೋಗಿಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಮಾತಾಡಪ್ಪ ಅಂತ ಹೇಳಿದಕ್ಕೆ ಬಿತ್ತು ಬಾಟಲಿನ ಏಟು.

Mon Feb 6 , 2023
ಕನ್ನಡ ಮಾತಾಡಪ್ಪ ಅಂತ ಹೇಳಿದಕ್ಕೆ ಬಿತ್ತು ಬಾಟಲಿನ ಏಟು. ಹಿಂದಿ ವಾಲನ ದೌಲತ್ತು ಹೇಗಿತ್ತು ಗೊತ್ತ.! ದೂರದ ಊರಿಂದ ಬಂದ ಹಿಂದಿವಾನಿಂದ ಕನ್ನಡಿಗನ ಮೇಲೆ ಹಲ್ಲೆ. ಚೆನ್ನಮ್ಮನ ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿರುವ ಘಟನೆ. ತಾಜ ಜ್ಯೂಸ್ ಶಾಪ್ ನಲ್ಲಿ ನಡೆದಿರುವ ಘಟನೆ. ದೀಪಕ್ ಹಲ್ಲೆಗೊಳಗಾದ ವ್ಯಕ್ತಿ. ಬಿಹಾರ್ ಮೂಲದ ಯುವಕ ಶಬ್ಬೀರ್ ನಿಂದ ಹಲ್ಲೆ. ಕಳೆದ ತಿಂಗಳ 31 ರಾತ್ರಿ 7:30 ಕ್ಕೆ ಐಸ್ […]

Related posts

Advertisement

Wordpress Social Share Plugin powered by Ultimatelysocial