ಪಟ್ಟದ ಜಾನುವಾರಗಳ ಜಾತ್ರೆ ರದ್ದು

ಚಡಚಣ ಪಟ್ಟಣದ ಅವರಾತ್ರಿ ಅಮಾವಾಸ್ಯೆಯ ದಿನ ಸಂಗಮೇಶ್ವರ ಜಾತ್ರೆಯು ಆರಂಭಗೊಳ್ಳುತ್ತಿದ್ದುಶನಿವಾರ 21ರಿಂದ 25 ರವರೆಗೆ ಐದು ದಿನಗಳ ಕಾಲ ಜಾತ್ರೆ ಜರಗಲಿರುವ ಜಾತ್ರೆಯಲ್ಲಿ ಜಾನುವಾರಗಳಿಗೆ ಭಯಾನಕ ಚರ್ಮರೋಗ ಬಂದ ಕಾರಣಈ ವರ್ಷ ಜಾನುವಾರ ಜಾತ್ರೆ ನಡೆಯುವುದಿಲ್ಲವೆಂದು ತಹಶೀಲ್ದಾರ್ ಹನುಮಂತ್ ಶಿರಟ್ಟಿ ಹೇಳಿದರು.ಚಡಚಣ ಪಿಎಸ್ಐ ಸಂಜಯ ತಿಪ್ಪಾರೆಡ್ಡಿ ಅವರು ಮಾತನಾಡಿಎಲ್ಲರೂ ಕಾನೂನು ಸುವೆವಸ್ಥೆಯನ್ನು ಕಾಪಾಡಿಕೊಂಡು ಜಾತ್ರೆ ಮಾಡಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಪ.ಪಂ. ಮುಖ್ಯ ಅಧಿಕಾರಿ ಬಾಬುಸಾಹೇಬ ಅವರು ಜಾತ್ರೆಗೆ ನಮ್ಮ ಪ.ಪಂ. ವತಿಯಿಂದ ಎಲ್ಲಾ ಸೌಕರ್ಯಗಳನ್ನು ಚಡಚಣ ತಹಶಿಲ್ದಾರ್ ಹನುಮಂತ ಶಿರಹಟ್ಟಿ ಅವರು ಜೊತೆ ಸಮಾಲೋಚನೆ ನಡೆಸಿ ಜಾತ್ರೆಯ ರೂಪರೇಷೆ ಹಾಕಿಕೊಳ್ಳುವದಾಗಿ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಹುಲ್ ಗಾಂಧಿ ಹೇಳಿಕೆಗೆ ಪುರೋಹಿತರುಗಳು ಆಕ್ರೋಶ!

Tue Jan 10 , 2023
ನವದೆಹಲಿ: ಭಾರತವು ʻತಪಸ್ವಿಗಳʼ ದೇಶವಾಗಿದೆ, ʻಪೂಜಾರಿಗಳʼ ದೇಶವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆರಾಧನೆಯಲ್ಲಿ ತೊಡಗಿರುವವರನ್ನು ಅವಮಾನಿಸಿದ್ದಾರೆ ಎಂದು ಹಲವಾರು ಪುರೋಹಿತರು ಆರೋಪಿಸಿದ್ದಾರೆ. ಕಾಂಗ್ರೆಸ್ ‘ತಪಸ್ಯ’ದಲ್ಲಿ ನಂಬಿಕೆ ಇಟ್ಟಿದ್ದರೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) ‘ಪೂಜಾ’ ಸಂಘಟನೆಯಾಗಿದೆ ಎಂದು ಗಾಂಧಿ ಇತ್ತೀಚೆಗೆ ಹರಿಯಾಣದಲ್ಲಿ ಹೇಳಿದ್ದರು. ಬಿಜೆಪಿ-ಆರ್‌ಎಸ್‌ಎಸ್ ಜನರನ್ನು ಪೂಜಿಸಲು ಒತ್ತಾಯಿಸುತ್ತದೆ. ಭಾರತವು ‘ತಪಸ್ವಿ’ಗಳ ದೇಶವಾಗಿದೆ ಮತ್ತು ‘ಪೂಜಾರಿ’ ಗಳ ದೇಶವಲ್ಲ ಎಂದು ಅವರು ಆರೋಪಿಸಿದರು. ಪುರೋಹಿತರು ಪ್ರಮುಖ ಪಾತ್ರ […]

Advertisement

Wordpress Social Share Plugin powered by Ultimatelysocial