ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್ ಡೀಸೆಲ್ ಗ್ಯಾಸ್

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆಯನ್ನು ಕೂಡಲೇ  ಇಳಿಸಬೇಕೆಂದು  ಬ್ಲಾಕ್ ಕಾಂಗ್ರೆಸ್ ಪಕ್ಷದ   ವತಿಯಿಂದ  ಇಳಕಲ್ ನಗರದಲ್ಲಿ ಪ್ರತಿಭಟನೆಯನ್ನು  ಮಾಡಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಹುನಗುಂದ  ವಿಧಾನಸಭಾ ಮತಕ್ಷೇತ್ರ ಹಾಗೂ ಎಲ್ಲಾ ಘಟಕಗಳ ಪದಾಧಿಕಾರಿಗಳೊಂದಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ಮಾಡಿದರು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆಯ ಬಗ್ಗೆ ಮಾತನಾಡಿದರು.
`
Please follow and like us:

Leave a Reply

Your email address will not be published. Required fields are marked *

Next Post

ಬ್ಯಾನರ್ ಅಂಟಿಸಲು ಎಣಿ ಏರಿದ ಯುವಕ

Tue Feb 9 , 2021
ಬೀದರ ಜಿಲ್ಲೆಯೆ ಹುಲಸುರು ತಾಲೂಕಿನ ಬೇಲೂರು ಗ್ರಾಮದಲ್ಲಿ ಧಿಡೀರನೆ ವಿದ್ಯತ್ ಕಂಬ ಕುಸಿದು ಬಿದ್ದಿದ್ದು, K.E.B ಅವರ ನಿರ್ಲಕ್ಷದಿಂದ ಕಂಬ ಕೊಳೆತಂತ್ತಾಗಿದೆ.ಯುವಕನೊಬ್ಬ ಬ್ಯಾನರ್ ಅಂಟಿಸಲು ಎಣಿಯಿಂದ ಏರುವಾಗ ಈ ಘಟನೆ ಸಂಭವಿಸಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈ ಕಂಬಕ್ಕೆ ಯಾವುದೇ ವಿದ್ಯುತ್ ಸಂಪರ್ಕ ಇಲ್ಲದಿದ್ದು,ಒಟ್ಟಿನಲ್ಲಿ ಯಾರ ಮೇಲೂ ಬಿದ್ದಿಲ್ಲ.ಒಂದು ವೇಳೆ ಜನರ ಮೇಲೆ ಬಿದ್ದರೆ ಏನು ಗತಿ ಎಂದು ಜನ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ:ವೆಂಕಟ ಚೈತನ್ಯ ರೆಡ್ಡಿ (22) ಆತ್ಮಹತ್ಯೆ ಮಾಡಿಕೊಂಡಿರುವ […]

Advertisement

Wordpress Social Share Plugin powered by Ultimatelysocial