ರಿಲಾಯನ್ಸ್ ಜಿಯೋ ಸರ್ವಿಸ್‌ ಡೌನ್ ಆಗಿದ್ದೆ,

ಮುಂಬೈ : ರಿಲಾಯನ್ಸ್ ಜಿಯೋ  ಸರ್ವಿಸ್‌ ಡೌನ್  ಆಗಿದ್ದು, ಬಳಕೆದಾರರು ಕರೆ ಮತ್ತು ಇಂಟರ್‌ನೆಟ್‌ ಸೇವೆ ಬಳಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಅನೇಕರು ತಮ್ಮ ಪರ್ಯಾಯ ಸಿಮ್ ನೆಟ್ ವರ್ಕ್  ಅಥವಾ ವೈ-ಫೈ ಸಂಪರ್ಕದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.ಇನ್ನು ಜಿಯೋ ಮೊಬೈಲ್ ನೆಟ್ ವರ್ಕಿಂಗ್ ಸೇವೆಯ ಸರ್ವರ್ ಡೌನ್ʼಗೆ ಒಳಗಾಗಿರುವ ನೆಟ್ಟಿಗರು, ಟ್ವೀಟ್, ಮೀಮ್ʼಗಳಿಂದ ತಮಗೆ ತೊಂದರೆಯಾಗಿದೆ ಅನ್ನೋದನ್ನ ತಿಳಿಸುತ್ತಿದ್ದಾರೆ. ಇನ್ನು ನೆಟ್ ವರ್ಕ್ ಅಲಭ್ಯತೆಯ ಬಗ್ಗೆ ಹೆಚ್ಚಿನ ದೂರು ಮುಂಬೈಗೆ ಬಳಕೆದಾರರಿಂದ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CRICKET:ವಿಶ್ವಕಪ್ ಫೈನಲ್ಗೂ ಮುನ್ನ ಭಾರತ U-19 ತಂಡಕ್ಕೆ ವಿರಾಟ್ ಕೊಹ್ಲಿ ನೀಡಿದ ಸಲಹೆಯನ್ನು ಯಶ್ ಧುಲ್ ಬಹಿರಂಗಪಡಿಸಿದ್ದಾ;

Sat Feb 5 , 2022
ವಿರಾಟ್ ಕೊಹ್ಲಿ ಜಾಗತಿಕ ಕ್ರಿಕೆಟ್‌ನ ದೊಡ್ಡ ಸೂಪರ್‌ಸ್ಟಾರ್ ಮತ್ತು ಬಹುನಿರೀಕ್ಷಿತ U-19 ವಿಶ್ವಕಪ್ ಫೈನಲ್‌ಗೆ ಮುಂಚಿತವಾಗಿ ಯಶ್ ಧುಲ್ ಮತ್ತು ಕೋಗೆ ಅವರ ಸಲಹೆಯು ಯುವ ತಾರೆಗಳನ್ನು ಪ್ರೇರೇಪಿಸುತ್ತದೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್‌ನೊಂದಿಗೆ ಡೇಟ್ ಹೊಂದಿಸಲು ಆಸ್ಟ್ರೇಲಿಯಾವನ್ನು ಸೋಲಿಸಿದ ನಂತರ ಯುವ ಹುಡುಗರೊಂದಿಗೆ ಸಂವಾದ ನಡೆಸಿದರು. ದೊಡ್ಡ ಆಟಕ್ಕೆ ಮುಂಚಿತವಾಗಿ, ಧುಲ್ ಅವರು ತಂಡಕ್ಕೆ ಕೊಹ್ಲಿಯ ಸಲಹೆಯನ್ನು ಬಹಿರಂಗಪಡಿಸಿದರು. ‘ಫೈನಲ್ ಪಂದ್ಯಕ್ಕೆ ವಿರಾಟ್ […]

Advertisement

Wordpress Social Share Plugin powered by Ultimatelysocial