‘ಮತ್ತೊಂದು ಕ್ರೆಡಿಟ್ ವಾರ್ ಗೆ ಸಾಕ್ಷಿಯಾಗುತ್ತಾ ಅಭಿವೃದ್ಧಿ ಕೆಲಸ.’?

 

‘ಮತ್ತೊಂದು ಕ್ರೆಡಿಟ್ ವಾರ್ ಗೆ ಸಾಕ್ಷಿಯಾಗುತ್ತಾ ಅಭಿವೃದ್ಧಿ ಕೆಲಸ.’?
ಮತ್ತೆ ಮದ್ದೂರಿನಲ್ಲಿ ಸಂಸದೆ v/s ಜೆಡಿಎಸ್ ಶಾಸಕರ ಕ್ರೆಡಿಟ್ ವಾರ್.
ಮದ್ದೂರಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಸಂಸದೆ ಸುಮಲತಾ ಹೇಳಿಕೆ.
ಇದರ ಹಿಂದೆ ಎರಡೂ ವರ್ಷದ ಹೋರಾಟ ಇದೆ.
ರಾಜಕಾರಣದಲ್ಲಿ ಚುನಾವಣೆ ಬಂದಾಗ ವಿರೋಧ ಮಾಡೋದು ಸಹಜ.
ಅಭಿವೃದ್ಧಿ ಕೆಲಸಕ್ಕೆ ಅಡೆತಡೆ ಮಾಡುದ್ರೆ ಒಪ್ಪುವುದಕ್ಕೆ ಸಾಧ್ಯವಿಲ್ಲ ಅದು ತಪ್ಪು.
ಪ್ರತಿಯೊಂದಕ್ಕೂ ತಡೆದರೆ ಜನರಿಗೆ ನಮ್ಮ ಕೆಲಸ ತಲುಪಿಸುವುದು ಹೇಗೆ?
ಈ ಫಂಡ್ ತರಿಸಿದ್ದೆ ನಾನು, ಹೋಗಿ ಮಾತನಾಡಿದ್ದೆ ನಾನು.
ಈಶ್ವರಪ್ಪ ಅವರು ನನ್ನ ಪತ್ರದ ಮೇಲೆ ಸಹಿ ಹಾಕಿ ಮಂಜೂರು ಮಾಡಿದ್ದು.
ಬೇರೆ ಬೇರೆಯವರು ಕ್ರೆಡಿಟ್ ತಗೊಳ್ಳೋಕೆ ಹೋದ್ರೆ ಅಭಿಮಾನಿಗಳು ನೊಂದುಕೊಳ್ತಾರೆ.
ನಾನು ಯಾವತ್ತು ನಾನೇ ಬಂದು ಉದ್ಘಾಟನೆ ಮಾಡಬೇಕು ಅಂತ ಯಾವತ್ತು ಹೇಳಲ್ಲ.
ಜನರಿಗೆ ಗೊತ್ತಿದೆ ಅಭಿವೃದ್ಧಿ ಫಂಡ್ ಯಾರು ತಂದ್ರು ಅಂತ.
ಶಾಸಕರು ಅನಧಿಕೃತವಾಗಿ ಮಾಡ್ಕೊಂಡು ಹೊಗ್ತಿದ್ದಾರೆ.
ಅವರು ಮಾಡಲಿ ಏನು ಮಾಡೋದಕ್ಕೆ ಹಾಗುತ್ತೆ.
ಡಿಸಿ ತಮ್ಮಣ್ಣ ವಿರುದ್ದ ಸಂಸದೆ ಸುಮಲತಾ ಪರೋಕ್ಷವಾಗಿ ವಾಗ್ದಾಳಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸಂಸದೆ V/S ಶಾಸಕರ ನಡುವೆ ಧಮ್-ತಾಕತ್ತಿನ ಸದ್ದು.'.

Thu Jan 26 , 2023
‘ಸಂಸದೆ V/S ಶಾಸಕರ ನಡುವೆ ಧಮ್-ತಾಕತ್ತಿನ ಸದ್ದು.’. ಮತ್ತೆ ಮುನ್ನಲೆಗೆ ಬಂದ ಸಂಸದೆ v/s ದಳಪತಿಗಳ ವಾಕ್ಸಮರ.. ತಾಕತ್ ಇದ್ರೆ ಪುಟ್ಟರಾಜು ರಾಜಕೀಯ ನಿವೃತ್ತಿ ಪಡೆದು ನುಡಿದಂತೆ ನಡೆಯಲಿ ನನ್ನ ಹೆಸರು ಬಳಸಿಕೊಂಡು ಪುಟ್ಟರಾಜು ಮೈಲೆಜ್ ತಗೊಳ್ತಿದ್ದಾರೆ. ಧಮ್,ತಾಕತ್ತು ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಹೇಳಲಿ ಶಾಸಕ ಪುಟ್ಟರಾಜು ಹೇಳಿಕೆ ವಿಚಾರ. ಶಾಸಕ ಪುಟ್ಟರಾಜು ವಿರುದ್ದ ಸಂಸದೆ ಸುಮಲತಾ ಆಕ್ರೋಶ. ತಾಕತ್ತು ಬಗ್ಗೆ ಮಾತನಾಡಕೋ ಹೋದ್ರೆ ಹಳೆಯ ಮಾತನ್ನ ನೆನೆಪು […]

Advertisement

Wordpress Social Share Plugin powered by Ultimatelysocial