ಬೆಳಗಾವಿಗೆ ಪ್ರಧಾನಿ ಮೋದಿ ಆಗಮನ,

ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕೆ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ . ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮನದಿಂದ ಜನರಿಗೆ ಭರ್ಜರಿ ಉಡುಗೊರೆ.
ಬೆಳಗಾವಿ ನಗರದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಿದ್ದಾರು, ಅಲ್ಲಿಯೇ ಹಿಂಭಾಗದಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರು.ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಊಟಕ್ಕಾಗಿ ಗೋಧಿ ಹುಗ್ಗಿ ,ಅನ್ನ ಸಾಂಬಾರ್, ಮಜ್ಜಿಗೆ ನೀರಿನ ವ್ಯವಸ್ಥೆ ಮಾಡಿದ್ದಾರು, ನಾಲ್ಕು ಕೌಂಟರ್‌ಗಳ ಮೂಲಕ ಊಟ ನೀಡುವ ಕೌಂಟರ್‌ಗಳನ್ನು ಮಾಡಿದ್ದಾರು. ಹನ್ನೆರೆಡು (12) ಗಂಟೆಯಿಂದ ಉಪಾಹಾರ ನೀಡಲು ಶುರುಮಾಡಿದ್ದಾರು . ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರು. ಬೆಳಗಾವಿ ನಗರದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಿದ್ದಾರು, ಅಲ್ಲಿಯೇ ಹಿಂಭಾಗದಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಪತ್ನಿ ಆಲಿಯಾರಿಂದಲೇ ಪ್ರಕರಣ ದಾಖಲು !.

Mon Feb 27 , 2023
  ನವಾಜುದ್ದೀನ್ ಸಿದ್ದಿಕಿಯವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ದೂರು ದಾಖಲಿಸಿದವರು ಇನ್ಯಾರೂ ಅಲ್ಲ, ಅವರ ಮಾಜಿ ಪತ್ನಿ ಆಲಿಯಾ ಅವರೇ ನವಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆಲಿಯಾ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಬರೆದುಕೊಂಡಿದ್ದಾರೆ, ಹಾಗೂ ಒಂದು ವೀಡಿಯೋ ಬಿಡುಗಡೆಗೊಳಿಸಿದ್ದಾರೆ. ’ನವಾಜ್ ಅವರ ಹೃದಯಹೀನ ತಾಯಿ ನನ್ನ ಮುಗ್ಧ ಮಗುವನ್ನು ಅಕ್ರಮ ಎಂದು ಕರೆಯುತ್ತಾರೆ ಮತ್ತು ಈ ಬಡ ವ್ಯಕ್ತಿ ಮೌನವಾಗಿದ್ದಾರೆ’ ಎಂದಿದ್ದಾರೆ. ವರ್ಸೋವಾ ಪೊಲೀಸ್ […]

Advertisement

Wordpress Social Share Plugin powered by Ultimatelysocial