ಶೇನ್ ವಾರ್ನ್ ವಿಶ್ವ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ.

 

ಶೇನ್ ವಾರ್ನ್ ವಿಶ್ವ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲೊಬ್ಬರು. ಕಳೆದ ವರ್ಷ ಅವರು ದಿಢೀರನೆ ನಿಧನರಾದರು ಎಂದು ಓದಿದ ಸುದ್ದಿ ನಾವು ಊಹಿಸದೆ ಇದ್ದಂತದ್ದು.ಇನ್ನೂ 53ರ ಅಂಚಿನಲ್ಲಿದ್ದ ಶೇನ್ ವಾರ್ನ್ ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಮತ್ತು 3154 ರನ್ ಗಳಿಸಿ, 194 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಮತ್ತು 1018 ರನ್ ಗಳಿಸಿ ಸುದೀರ್ಘ ಕಾಲ ಕ್ರಿಕೆಟ್ ಲೋಕದಲ್ಲಿ ಅಸಾಮಾನ್ಯ ಪ್ರತಿಭೆ ಮೆರೆದವರು. ಭಾರತೀಯ ಐಪಿಎಲ್ ಪಂದ್ಯಾವಳಿಯಲ್ಲೂ ನಾಯಕನಾಗಿ ಮತ್ತು ತರಬೇತುದಾರರಾಗಿ ಪಂದ್ಯಾವಳಿಯ ಗೆಲುವು ಮತ್ತು ಅಮೋಘ ಪ್ರತಿಭೆಗಳ ಉದಯಕ್ಕೆ ಕಾರಣರಾದವರು.ಹಲವು ರೀತಿಯಲ್ಲಿ ಚಟುವಟಿಕೆಯಿಂದಿದ್ದ ಶೇನ್ ವಾರ್ನ್ ಹೆಸರೇ ಸ್ಪೂರ್ತಿದಾಯಕವಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಹನ್ ಬೋಪಣ್ಣ ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ.

Mon Mar 6 , 2023
    ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ ನಮ್ಮ ಕೊಡಗಿನ ರೋಹನ್ ಬೋಪಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ ಬನ್ನಿ. ರೋಹನ್ ಬೋಪಣ್ಣ ಹುಟ್ಟಿದ್ದು 1980ರ ಮಾರ್ಚ್ 4ರಂದು. ನಮ್ಮ ಬೋಪಣ್ಣ ಪಾಕಿಸ್ಥಾನದ ಆತನ ಗೆಳೆಯ ಆಯಿಸಂ ಉಲ್ ಹಕ್ ಖುರೇಷಿ ಜೊತೆಗೂಡಿ ವಿಶ್ವ ಟೆನ್ನಿಸ್ ಡಬಲ್ಸ್ ಕ್ರೀಡೆಯಲ್ಲಿ ಪ್ರತಿಷ್ಟಿತ ಸಾಧನೆ ಮಾಡಿದವರು. ಈ ಮೂಲಕ ಈ ಭಾರತ ಪಾಕ್ ಅಪೂರ್ವ ಜೋಡಿ ‘ಇಂಡೋ ಪಾಕ್ ಎಕ್ಸ್ ಪ್ರೆಸ್’ […]

Advertisement

Wordpress Social Share Plugin powered by Ultimatelysocial