ವಿವಾದದ ಸುಳಿಯಲ್ಲಿ ಹಾಟ್‌ ಬ್ಯೂಟಿ :‌ ಅರ್ಚಕರಿಂದ ಸನ್ನಿ ಲಿಯೋನ್ ಗೆ ಎಚ್ಚರಿಕೆ

ಹಾಟ್‌ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿಲಿಯೋನ್‌ ಮಧುಬನ ಮೇ ರಾಧಿಕಾ ನಾಚೇ ಎಂಬ ಹಾಡಿನಲ್ಲಿ  ಸನ್ನಿ ಲಿಯೋನ್‌ ಅಶ್ಲೀಲ ಡ್ಯಾನ್ಸ್‌ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ,  ಕೂಡಲೇ ಸನ್ನಿ ಲಿಯೋನ್‌ ಅಭಿನಯಿಸಿರುವ ವಿಡಿಯೋವನ್ನು ಡಿಲೀಟ್‌ ಮಾಡಬೇಕೆಂದು  ಅರ್ಚಕರು ಒತ್ತಾಯಿಸಿದ್ದಾರೆ.

ಸರೆಗಮ ಮ್ಯೂಸಿಕ್‌ ಇತ್ತೀಚೆಗಷ್ಟೆ ʼಮಧುಬನ್‌ ʼ ಶಿರ್ಷಿಕೆಯ ಹಾಡೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕನಿಕಾ ಕಪೂರ್‌ ಮತ್ತು ಅರಿಂದಮ್‌ ಚಕ್ರವರ್ತಿ ಹಾಡಿರುವ ಹಾಡಿನಲ್ಲಿ ಸನ್ನಿ ಲಿಯೋನ್‌ ಸೊಂಟ ಬಳುಕಿಸಿದ್ದಾರೆ. ಈ ಹಾಡು ಕೃಷ್ಣ ಮತ್ತು ರಾಧೆ ನಡುವಿನ ಪ್ರೇಮ ಸಲ್ಲಾಪದ ಮೇಲೆ ರಚನೆಯಾಗಿರುವ ಹಾಡು ದೇಶದ ಕೋಟ್ಯಾಂತರ ಹಿಂದು ಭಕ್ತರ ಭಾವನೆಗಳಿಗೆ ದಕ್ಕೆ ಉಂಟುಮಾಡಿದ್ದಾರೆ  ಎನ್ನುವುದು ಅಖಿಲ ಭಾರತೀಯ ತೀರ್ಥ ಪುರೋಹಿತ ಮಹಾಸಭಾದ ಆರೋಪವಾಗಿದೆ.

ಸನ್ನಿಲಿಯೋನ್‌  ದೃಶ್ಯವನ್ನು ಹಿಂಪಡೆದು ಸಾರ್ವಜನಿಕರ ಕ್ಷಮೆಯಾಚಿಸದಿದ್ದಲ್ಲಿ ಸನ್ನಿಯನ್ನು ಭಾರತದಲ್ಲಿ ಉಳಿಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಒಂದು ಹೆಜ್ಜೆ ಹಿಂದೆಕ್ಕೆ ಹೋಗಿರಬಹುದು.ಆದರೆ ಮತ್ತೆ ಮುನ್ನುಗ್ಗುತ್ತೇವೆ': ಕೃಷಿ ಕಾಯ್ದೆ ಕುರಿತು ಕೇಂದ್ರ ಸಚಿವರ ಅಚ್ಚರಿ ಹೇಳಿಕೆ...

Sat Dec 25 , 2021
  ವಿವಾದಿತ ಕೃಷಿ ಕಾಯ್ದೆ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿಕೆ ನೀಡಿದ್ದು ಸಂಚಲನ ಮೂಡಿಸಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ  ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ನರೇಂದ್ರ ಸಿಂಗ್ ತೋಮರ್ ಅವರು, ‘ಕೃಷಿ ಕಾಯ್ದೆ ವಿಚಾರವಾಗಿ ಒಂದು ಹೆಜ್ಜೆ ಹಿಂದೆ ಹೋಗಿರಬಹುದು. ಆದರೆ ಮತ್ತೆ ಮುನ್ನುಗ್ಗುತ್ತೇವೆ ಎಂದು ಹೇಳಿದ್ದಾರೆ.     ಸಂಸತ್ತಿನಲ್ಲಿ ಚರ್ಚೆಯ ಕೊರತೆಯಿಂದ ಆ ಮಹತ್ವದ ಕಾಯ್ದೆಯನ್ನು ರದ್ದುಗೊಳಿಸಲಾಯಿತು.  ಸ್ವಾತಂತ್ರ್ಯ ಬಂದು  70 ವರ್ಷಗಳ […]

Advertisement

Wordpress Social Share Plugin powered by Ultimatelysocial