ನವದೆಹಲಿ: ಕೊರೋನಾ 3ನೇ ಅಲೆ ಭೀತಿ ನಡುವೆಯೇ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 18,132 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 193 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಸೋಮವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,39,71,607ಕ್ಕೆ ತಲುಪಿದ್ದು, 4,50,782ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ […]

ಕೊರೊನಾ  ಸೋಂಕು  ವಿಶ್ವದ  ನಿದ್ರೆಗೆಡಿಸಿದೆ. ಮಹಾಮಾರಿ  ಆರ್ಭಟಕ್ಕೆ  ಅರ್ಜೆಂಟೀನಾ  ಹಾಗೂ  ಚಿಲಿ  ನqÀÄಗಿ ಹೋಗಿದೆ. ಈ  ದೇಶಗಳಲ್ಲೂ  ಕೊರೊನಾ  ಸೋಂಕಿತರ  ಸಂಖ್ಯೆ  ದಿನ  ದಿನಕ್ಕೆ  ಹೆಚ್ಚಾಗ್ತಿದೆ. ಕಳೆದ  24 ಗಂಟೆಗಳಲ್ಲಿ  ಅರ್ಜೆಂಟೀನಾದಲ್ಲಿ  3,624 ಹೊಸ  ಪ್ರಕರಣ  ವರದಿಯಾಗಿದೆ. ಸೋಂಕಿತರ  ಸಂಖ್ಯೆ 1,14,783 ಕ್ಕೆ  ತಲುಪಿದೆ. 24 ಗಂಟೆಯಲ್ಲಿ  40  ಜನರು  ಸಾವನ್ನಪ್ಪಿದ್ದಾರೆ. ಮೃತರ  ಸಂಖ್ಯೆ ಅರ್ಜೆಂಟೀನಾದಲ್ಲಿ 2,112 ಆಗಿದೆ. ಇನ್ನು  ಚಿಲಿಯಲ್ಲಿ 3,23,698 ಕೊರೊನಾ  ವೈರಸ್  ಪ್ರಕರಣಗಳು  ದಾಖಲಾಗಿವೆ. ಇಲ್ಲಿ […]

Advertisement

Wordpress Social Share Plugin powered by Ultimatelysocial